ಪುಟ:ಜಗನ್ಮೋಹಿನಿ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಜಗನೊಹಿನೀ, • • • • • •

• • • • ರವಿವರ್ಮ:-ಮಹಾಸ್ವಾಮಿಾ, ಮನಿ ಸಬೇಕು ; ಬ್ರಹ್ಮ ಚರ್ಯಾಶ್ರಮವು ಇತರ ಆಶ್ರಮಗಳಿಗಿಂತಲೂ ಈ ಕರ್ವ ಭೂಮಿಯಲ್ಲಿ ಧರ್ಮ ಸಾಧನೆಗೆ ಉತ್ತಮವಾಗಿರುವಂತೆ ನನಗೆ ಕಾಣುತ್ತಿದೆ. ಆದುದರಿಂದ, ನಾನು ನನ ಜೀವಮಾನವನ್ನು ಬ್ರಹ್ಮ ಚರ್ಯ ದಲ್ಲಿ ಯೇ ಕಳಿಯಬೇಕೆಂದು ಆಶಿಸುತ್ತೇನೆ. ಕುಶನಾಭ:- ವಾ, ಆಶ್ರಮಗಳಲ್ಲಿ ಯಾವುದಾದರೂ ಒಂದು ಸರ್ವೊ ತಮವಾದುದೆಂದು ಹೇಳಬೇಕಾದರೆ, ಎಲ್ಲಾ ಆಶ್ರಮಗಳನ್ನೂ ಪೂರ್ತಿಯಾಗಿ ಅನುಭವಿಸಿದವನಿಗೆ ಮಾತ್ರ) ಸಾಧ್ಯವೇ ಹೊರತು ಇತರರಿಗೆ ಸರ್ವಥಾ ಸಾಧ್ಯವಲ್ಲ, ಹೀಗಿರು ವಲ್ಲಿ, ಬಾಲವಟು ವಾದ ನಿನ್ನ ನಿರ್ಧಾರಣೆಯು ಎಷ್ಟು ಸಮಂಜ ಸವಾದುದೋ ನೀನೇ ಯೋಚಿಸಿ ನೋಡು, ಈ ಕಲಿಗಾಲದಲ್ಲಿ ನಿನ್ನಂತಹ ಕ್ಷತ್ರಿಯ ಯುವಕನಿಗೆ ಆತಿ ಕೃಚ್ಛವಾದ ಬ್ರಹ್ಮ ಚರ್ಯದಲ್ಲಿ ಇಷ್ಟು ಅಭಿರುಚಿ ಇರುವುದು ಶ್ಲಾ ಫ್ಯವೇ ಸರಿ ; ಆದರೆ, ಪ್ರಜಾ ಪರಿಪಾಲನೆಯಲ್ಲಿ ಬದ್ಧ ಕಂಕಣನಾದ ಕ್ಷತ್ರಿಯ ವೀರನಿಗೆ ಆಬಾಲ್ಯ ಬ್ರಹ್ಮಚರ್ಯವ್ರು ಹೇಯವಾದುದು, ಮಹಾ ಯಜ್ಞಾದಿ ಸತ್ಕರ್ಮಗಳಿಗೂ, ಸತ್ಯ ರ್ಮಗಳನ್ನು ಮಾಡತಕ್ಕ ವರು ಗಳಿಗೂ, ಅನು ಕೂಲವಾದ ಗೃಹಸ್ಥಾಶ್ರಮವು ಮಾನವ ಸಾಮಾ ನ್ಯರಿಗೆ ಅತ್ಯವಶ್ಯಕವಾದುದು, ಇಂತಹ ಗಾರ್ಹಸ್ಥ್ಯವನ್ನು ಬಿಟ್ಟು ಭೀಕ್ಷಪ್ರತಿಜ್ಞೆಯನ್ನು ಮಾಡುವುದು ಸಾಮಾನ್ಯರಿಗೆ ಸಾಧ್ಯವೆ? ಸಾಮಾನ್ಯವಾಗಿ ಅಸ್ಥಿರಬುದ್ಧಿ ಗಳಿಗೆ, ವಿಶೇಷವಾಗಿ ಯಶಿವನಸ್ಥ ರಿಗೆ, ಸಂಸರ್ಗ ದಿಂದ ಗಗನ ಪ್ರಾಸಾದ ನಿರ್ಮಾಣದಂತಹ ವಿವಿಧ ವಾದ ಮನೋರಥಗಳೂ, ಸ್ಮಶಾನ ವೈರಾಗ್ಯ ದಂತಹ ವೈರಾಗ್ಯ ಗಳೂ ಉಂಟಾಗುವುದುಂಟು ... ಆದರೆ ಇವುಗಳು ಚಿರಸ್ಥಾಯಿ ಗಳೂ ಅಲ್ಲ ; ಸುಸಾಧ ನಾದುವುಗಳೂ ಅಲ್ಲ-ಬುದ್ಬುದ