ಪುಟ:ಜಗನ್ಮೋಹಿನಿ .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಹಸ್ಯಾರ್ಥ ಪ್ರಕ ಟನ. ೮೬

  • * * * * *

• • • ಕುಶನಾಭ- “ಏನು ಪೌರೋ ತ್ಯವೋ ಕಾಣೆ ಎಂದು ಅಲ್ಲಿದ್ದ ಒಂದು ದರ್ಭಾಸನದ ಮೇಲೆ ಕುಳಿತುಕೊಂಡು ನನ್ನ ಸಾಹಸವಂತು ಕಾರ್ಯ ಕರವಾಗಲಿಲ್ಲ. ತಪಸ್ವಿ-ಕುಲ ಪ್ರರೋಹಿತರ ಸಾದ್ಯವಿಲ್ಲ ದಮೇಲೆ, ಸ್ಥಳ ಪುರೋಹಿತರ ಪ್ರಯತ್ನವು ನೆರವೇರುವುದೇ ? ಕುಶನಾಭ:-ಆರವರ ಕಲಪರೋಹಿತರು ? ತಸ..ಇದೇನು ತಾವು ಅವರನ್ನು ಮರತೇ ಹೋದ ಹಾಗಿದೆ ? ವಿಶೇಷವಾಗಿ ಕ್ಷತ್ರಿಯ ಯುವಕರಿಗೆ ಸಾಧಾರಣವಾಗಿ ಯುವಕ ಜನರಿಗೆಲ್ಲಾ, ಪೂಜ್ಯರಾದ ಪ್ರದ್ಯುಮ್ಯಾ ಚಾರ್ಯರ ವೇ ಕುಲಪುರೋಹಿತರು ? ಕುಶನಾಭ.-ಓಹೋ ! ಚೆನ್ನಾಗಿ ಹೇಳಿದಿರಿ ! ಚನ್ನಾಗಿ ಹೇಳಿದಿರಿ !! ಎಂ ದು ನಕ್ಕು, ' ಈ ಕುಮಾರನು ವಿಲಕ್ಷಣ ನಾಗಿ ಕಾಣುತ್ತಾನೆ; ಇವನಿಗೆ ಸಾಕ್ಷಾ ದಿವಾಚಾರ್ಯರೇ ಪುರೋಹಿತರಾಗಿರುವಂತೆ ಕಾಣುತ್ತದೆ. " ತಪಸ್ವಿ.- ಪ್ರದ್ಯುಮ್ಯಾ ಚಾರ್ಯರು ಅನುಗ್ರಹಮಾಡದೇ ಇರುವವರೆಗೂ ಭೀಷ್ಮಾಚಾರ್ಯರ ಪೌರೋಹಿತ್ಯವೇ; ಆಮೇಲೆ ಭೀಷ್ಮಾಚಾರ್ಯರ ಪೌರೋಹಿತ್ಯವೂ ಜರಗುವುದಿಲ್ಲ, ಬೃಹಸ್ಪತಾ ಚಾರರ ಪೌರೋಹಿತ್ಯವೂ ಜರಗುವುದಿಲ್ಲ . ಫಾಲಾಕ್ಷ ನ ಹೊರತು ಅವರ ಮಹಾ ಪ್ರಯೋಗವನ್ನು ಇದಿರಿಸುವಷ್ಟು ಎದೆಯುಳ್ಳ ವೀರ ರಾರೂ ಇಲ್ಲ, ಒಳ್ಳೆಯದು, ಆ ಹುಡಗನ ಅಭಿಪ್ರಾಯವೇನು? ಕುಶನಾಭ-ಅವ್ಯವಸ್ಥಿತ ಬುದ್ಧಿ ಗಳಾದ ಬಾಲಕರಿಗೆ, ದೇಶ ಕಾಲವರ್ತಮಾನಗಳಿಗನುಗುಣವಾಗಿ ವಿವಿಧವಾದಕ್ಷಣಿಕ ವೈರಾಗ್ಯ ಗಳು ಉಂಟಾಗುವುದು ಸಹಜವಾಗಿಯೇ ಇದೆ. ಅದರಂತಯೇ