ಪುಟ:ಜಗನ್ಮೋಹಿನಿ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * *

  • * * * * * * * * *
  • *ಕ* * * * * * * * * * * * * * * * * * *

೮೮ ಜಗನ್ನೊಹಿನೀ, ಇವನಿಗೂ ಈ ತಪೋವನದ ಪ್ರಭಾವದಿಂದ ಬ್ರಹ್ಮಚರ್ಯವೈರಾಗ್ಯ ಉಂಟಾಗಿದೆ. ಆದ ಪ್ರಯುಕ್ತ ಅವನು ಅಭಿನವ ಭೀಷ್ಮಾಚಾರ ರಂತೆ ಮಾತನಾಡುತ್ತಾನೆ. ತಪಸ್ವಿ.- ಓಹೋ ! ಆಸೆ ತಾನೆ ? ತಮ್ಮ ಕಾರ್ಯ ನಿರ್ವಾಹಕ್ಕೆ ಇದೊಂದು ಪ್ರತಿಬಂಧಕವಲ್ಲ, ಸಾಮಾನ್ಯವಾಗಿ, ಯುವಕರು ವಿವಾಹ ಪ್ರಸ್ತಾಪ ಮಾಡಿದಾಗ, ಲಚ್ಛಾ ವಶದಿಂದ ಇಂತಹ ಅಸಂಭಾವ ವಾದ ಮಾತು ಗಳನ್ನು ಆಡುವುದುಂಟು, ಇದು ಹಾಗಿರಲಿ, ಈತನನ್ನು : ವಾಹಮಾಡಿಕೊಳ್ಳತಕ್ಕ ವಿಷಯ ದಲ್ಲಿ ಆ ಕನೈಯ ಅಭಿಪ್ರಾಯವೇನು? ವಿಚಾರಿಸೋಣವಾಗಿದೆಯೆ ? ಕುಶನಾಭ.– ಕನ್ಯಾಪಿತೃಗಳಾದ ಅರವಿನ್ದ ಬಾಂಧವರೇ ಅನುಮೋದಿಸಿರುವಾಗ, ನಾವು ಆ ಬಾಲೆಯ ಅಭಿಪ್ರಾಯವನ್ನು ತಿಳಿಯ ಬೇಕಾದ ಅವಶ್ಯಕತೆ ಏನಿದೆ? ತಪಸ್ವಿ.- ಮಹಾಸ್ಯಾವಿಾ, ತಾವು ಯುಗಾಂತರದ ಧರ್ಮ ವನ್ನು ಅನುಸರಿಸಿ ಮಾತನಾಡೋಣವಾಗುತ್ತದೆ. ಈ ಕಲಿಯು ಗದಲ್ಲಿ, ಕನೈಯರ ಅಭಿಪ್ರಾಯವನ್ನು ತಿಳಿಯಬೇಕಾದುದು ಪುರೊ ಹಿತರ ಪ್ರಥಮ ಕರ್ತವ್ಯ, ಇಲ್ಲ ದೇ ಹೋದರೆ, ಚಂದ್ರಕಳಾ ಪರಿಣಯದಂತೆ ಸರ್ವರ ಸರ್ವ ಸಾಹಸವೂ ರಸಾಭಾಸದಲ್ಲಿ ಪರ್ಯವ ಸಾನವಾಗುತ್ತದೆ. ಕುಶನಾಭ. - ಮರನೇ ಎರಕ್ತನಾಗಿರುವಾಗ ವಧುವಿನ ಅಭಿ ಪ್ರಾಯವನ್ನು ತಿಳಿವುದರಿಂದ ಫಲವೇನು? ತಪಸ್ವಿ- ನಕ್ಕು, ಮನ್ನಿಸಬೇಕು ಮಹಾಸ್ವಾಮಿಾ; ತಮಗೆ ಪೌರೋಹಿತ್ಯದ ಮರ್ಮವೇ ಗೊತ್ತಿಲ್ಲ. ವರನನ್ನು ಹೇಗಾ ದರೂ ಒಪ್ಪಿಸಬಹುದು, ವಧುವನ್ನು ಒಪ್ಪಿಸುವುದು ಸಾಮಾನ್ಯ ವಲ್ಲ, ಆದುದರಿol, ಮೊದಲು ಅವು ಕಣ್ಣಿಯ ಅಭಿಪ್ರಾಯ