ಪುಟ:ಜಗನ್ಮೋಹಿನಿ .djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪ್ರಕರಣ. ಪದ್ಮದಿಸ. ಪದ್ಮ ಪವು ಆಕಾರದಲ್ಲಿ ಪದ್ಯವನ್ನು ಹೋಲುತ್ತಿದೆ ಎಂದು ನಮ್ಮ ವಾಚಕಮಹಾಶಯರಿಗೆ ಆಗಲೇ ತಿಳಿದಿದೆಯಷ್ಟೆ; ಅದು ರಾಮಣೀಯಕದ ವಿಷಯದಲ್ಲಿ ಸದ್ಯಕ್ಕಿ೦ತ ಲೇಶಮಾತ್ರವೂ ಕಡಿಮೆಯಾಗಿಲ್ಲ. ಇದರ ನಿವಾಸಿಗಳೆಲ್ಲರೂ ಭೂವ್ಯವಸಾಯದಿಂದ ಜೀವನ ಮಾಡುತ್ತಿದ್ದು ದರಿಂದ ಅಲ್ಲಿ ಎತ್ತ ನೋಡಿದರತ್ತ ತೋಟತೊಡವು ಗಳೂ, ಹೊಲ ಗದ್ದೆ ಗಳೂ, ಪಯ ಪಚ್ಚೆ ಗಳಿ೦ದ ನಳನಳಿಸು ತಿದ್ದು ವು. ಈಗ, ನಡುಮಳೆಗಾಲವಾಗಿದ್ದಾಗೂ ಕಾಲವೈ ಚಿತ್ರ ದಿಂದ ಆ ದ್ವೀಪದಲ್ಲಿ ಮಳೆಯು ಹಿಂದೆಗೆದಿತ್ತು. ದೇವಮಾತ್ಯಕ ವಾದ ಸಯ್ಯಗಳೆಲ್ಲ ವೂ ಬಿಸಲಿನ ಬೇಗೆಯಿಂದ ಬೆಂದು ಬೆಳ್ಳಗಾಗಿ ಉರ್ವರೆಗೆ ಮೊರೆಯಿಡುವಂತೆ ತಲೆವಾಗಿದ್ದುವು. ಮಳೆಯಿಲ್ಲದ ಪಯಮಾತೆಯಲ್ಲ ದ ಮಕ್ಕಳೂ ಸಮ' ಎಂದು ಹೇಳಲ್ಪಟ್ಟಿದೆ; ಆದರೆ, ಇದು, ನದೀ ಮಾ ತ್ಸಕ ಗಳ ವಿಷಯದಲ್ಲಿ ಮಾತ್ರ ಸಮನ್ವ ಯವಾಗುತ್ತದೆ. ಅಲ್ಲದೆ, ದೇವವಾ ತೃಕಗಳಲ್ಲಿ ಸಮನ್ವಯಿಸು ವುದಿಲ್ಲ, ದೇವಮಾತೃಕಗಳನ್ನು, ವೀರಕ್ಷಾ ಮದಿಂದ ಹೊಟ್ಟೆ ಗಿಲ್ಲದೆ ಕಂಗೆಟ್ಟ ಬಡ ಪ್ರಾಣಿಗಳಿಗೆ ಚೆನ್ನಾಗಿ ಹೋಲಿಸಬಹು ದೆಂದು ತೋರುತ್ತದೆ, ಕ್ಷೇತ್ರಿಯರೆಲ್ಲ ರೂ ತಾವಿಟ್ಟ ಪದ್ಯಗಳು ನೀರಿಲ್ಲದೆ ಒಣಗುತ್ತಿರುವುದನ್ನು ಕಣ್ಣೆತ್ತಿ ನೋಡಲಾರದೆ ಯಾವಾ ಗಲೂ ಆಕಾಶವನ್ನೇ ನೋಡುತ್ತಿದ್ದರು. ಬೆಳಿಗ್ಗೆ ತು ಪಾರ