ಪುಟ:ಜಗನ್ಮೋಹಿನಿ .djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪

  • - \

་ ་ ་

  • *
  • * * * * * * * * * * `

1 \ \-+ * * * * * ಜಗಹಿನೀ ಈ ಮಾತನ್ನು ಕೇಳಿದ ಕೂಡಲೆ ಜಗನ್ನೊ ಹಿನಿಯ ಮನದಲ್ಲಿ ಲಜ್ಜೆಗೆ ಅನಿರ್ವಾ ಚ್ಯವಾದ ಕಾರಣವು ತಲೆದೋರಿತು; ವಿನಯದಿಂದ ಅಧೋಮುಖವಾಗಿದ್ದ ಅವಳ ತಲೆಯು ಮತ್ತಷ್ಟು ಬೊಗ್ಗಿ ತು; ಅವಳ ಕಪೋಲಗಳ ಮೇಲೆ, ಕುಂಕುಮವು ಉದರಿ ದಂತೆ, ಕೆಂಪು ಛಾಯೆಯು ಕಾಣ ಒನ್ಸಿ ತು; ಕಂಠಸ್ವರವು ಅವ್ಯಕ್ತ ವಾಗಿ ಮಾರ್ಪಟ್ಟಿ ತು, ಇವಳ ಈ ವಿಕಾರಗಳನ್ನು ಕುಶನಾಭರ ಹಿಂಬಾಲಕರಾದ ತಪಸ್ವಿಗಳು ಗಮನಿಸಿದರು. - ಜಗನ್ನೊ ಹಿನಿಯು ಆ ಲಜ್ಜೆಯ ಏಳಿಗೆಗೆ ಅವಕಾಶಕೊಡದೆ ಚಟ್ಟನೆ ಪ್ರಕೃತಿತ್ವವನ್ನು ಹೊ೦ದಿ ಜೀಯ್ಯಾ, ಸಾಧು ಗಳ ಜೀವಿತಾಶೆಗೆ ಸರೋಪಕಾರವೇ ಮುಖ್ಯೋದ್ದೇಶ, ” ಎಂದಳು. - ಕುಶನಾಭ-ವತ್ಸೆ, ನಿನ್ನೆ ನಾಥನವಿಷಯ ದಲ್ಲಿ ನಿನಗೇ ನಾದರೂ ಮನದಟ್ಟಿದೆಯೇ ? ಜಗನ್ನಿಹಿನೀ:-ಇಲ್ಲ ಮಹಸ್ಕಾ ಮಾ. ಕುಶನಾಭ: - ನಿಮ್ಮ ತೀರ್ಥರೂ ಪರು ಹಿಮಗಿರಿಗೆ ಹೊರ ಟು ಹೋಗುವಾಗ ನಿನಗೆ ಅವರು ಹೇಳಿದ ಬುದ್ದಿವಾದವೇನು ? ಜಗನ್ನೊಹಿನೀ-ಏನು ! ನಮ್ಮ ತಂದೆಗಳು ಹಿಮಗಿರಿಗೆ ಹೊರಟುಹೋದರೆ ! ಅವರು ಅಲ್ಲಿಗೆ ಹೋಗುವ ಸಂಗತಿಯು ನನಗೆ ಗೊತ್ತೇ ಇಲ್ಲ, ನಾನು ಈ ಭವನಕ್ಕೆ ಬಂದಮೇಲೆ ಒಂದು ದಿನ ನಾನು ನಮ್ಮ ತಾಯಿಯ ವಿಯೋಗ ವ್ಯಥೆಯನ್ನು ಸಹಿಸಲಾ ರದೆ ಮರುಗಿ ಕಣ್ಣೀರಿಡುತ್ತಿದ್ದುದನ್ನು ಕಂಡು ಅವರು ನನ್ನ ತಲೆಯ ಮೇಲೆ ಕೈ ತಡವಿ ವತ್ಸೆ, ಲೌಕಿಕ ರಂತ, ಸಮಾಗಮಕ್ಕೆ ಸಂತೋಷ ಪಡು ವದೊ, ವಿಯೋಗಕ್ಕೆ ವ್ಯಥೆಪಡುವದೂ, 'ಮುನಿ ಕುಮಾರಿಯಾದ ನಿನಗೆ ಸರಿಯಲ್ಲ, ನೀನು ಭಗವದ್ಗೀತೆಯನ್ನು ಓದಿದುದಕ್ಕೆ ಫಲವೇನು ? ಶ್ರೀ ಕೃಷ್ಣಸು, ಮುನಿಗೆ ಏನು