ಪುಟ:ಜಗನ್ಮೋಹಿನಿ .djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭

  • * * * * *
      • * * * * * * * **

• • • • • • • • • • • • •, ಪದ್ಮದ್ವೀಪ. ಇದರಲ್ಲಿ ರತಕ್ಕ ಅಪರಿಮಿತವಾದ ಭೋಗ್ಯ ವಸ್ತುಗಳೂ, ಈ ಪರಿ ಜನರು ಮಾಡುತ್ತಿರುವ ಪರಿ ಪರಿಯ ಉಪಚಾರಗಳೂ, ಇವು ಗಳೆಲ್ಲಾ ನನಗೆ ಇನ್ನೂ ಸ್ಪಷ್ಟ ಪ್ರಾಯವಾಗಿಯೇ ಕಾಣುತ್ತಿವೆ. ಈ ಸ್ಥಿತಿಯಲ್ಲಿ ತಾವು ಅಪ್ಪಣೆ ಕೊಡಿಸುವ ವಿವಾಹ ಪ್ರಸ್ತಾಪವು ನನಗೆ ಸ್ವಪ್ನದಲ್ಲಿ ಒಂದು ಉಪಸ್ವಪ್ನ ದಂತೆ ಕಾಣುತ್ತಿದೆ, ಹೀ ಗಿರುವಲ್ಲಿ ನಾನು ತಮ್ಮ ಪ್ರಶ್ನೆಗೆ ಏನು ಉತ್ತರವನ್ನು ಕೊಡ ಬೇಕೋ ಕಾಣೆ ; ಆದುದರಿಂದ, ಈ ರೀತಿಯಾಗಿ ಚದರಿ ಹೊ ಗಿರುವ ನನ್ನ ಮನಸ್ಸು ಸ್ವಾಸ್ಥವನ್ನು ಹೊಂದುವವರೆಗೂ ತಾವು ದಯೆ ಇಟ್ಟು ನನಗೆ ವ್ಯವಧಾನವನ್ನು ಕೊಟ್ಟರೆ, ಬಳಿಕ ನಾನು ಈ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ನಿರ್ಧರವಾಗಿ ಅರಿಕೆ ಮಾಡುವೆನು, ಈ ಸ್ಥಿತಿಯಲ್ಲಿ ನನ್ನ ಮನಕ್ಕೆ ಈ ಕೆಟ್ಟ ಸ್ತ್ರೀ ಜನ್ಮದಲ್ಲಿಯೇ ಜುಗುಪೈಯುಂಟಾಗಿದೆ. ಸ್ತ್ರೀಯರಿಗೆ ಪ್ರಪಂಚ ದಲಿ ವಿವಾಹಾದಿಗಳಿಂದ ಉಂಟಾಗುವ ಸಾಂಸಾರಿಕ ಸುಖ ದುಃಖಗಳನ್ನು ಯೋಚಿಸಿಕೊಂಡರೆ ನನಗೆ ಭಯದಿಂದ ರೋ ಮಾಂಚ ಉಂಟಾಗುತ್ತದೆ. ಅಪ್ಪಣೆಯಾದ ಪ್ರಯುಕ್ತ ಧೈರ್ಯ ವನ್ನು ಅವಲಪ್ಪಿಸಿ ತಮ್ಮ ಚರಣ ಸನ್ನಿಧಾನದಲ್ಲಿ ನಿಂತು ನನ್ನ ಮನೋಗತವನ್ನು ಹೊರಪಡಿಸಿರು ವೆನು. ಇದರಮೇಲೆ, ವಿಧೇ ಯಳಾದ ನಾನು ತಮ್ಮ ಆಜ್ಞಾನುಸಾರವಾಗಿ ನಡೆದುಕೊಳ್ಳುವು ದಕ್ಕೆ ಸಿದ್ಧಳಾಗಿರುವೆನು. ಕುಶನಾಭ:- ವತ್ಸೆ, ಈ ಕಲಿಗಾಲದಲ್ಲಿ , ಕನ್ಯಾಪಿತ್ರ ಗಳಿಗೆ ಕನ್ಯಾದಾನದ ಸ್ವಾತಂತ್ರ ವು ಕ್ರಮೇಣ ತಪ್ಪಿ ಹೋಗುತ್ತಾ ಬರುತ್ತಿದೆ. ಆದುದರಿಂದ, ಇನ್ನು ಮೇಲೆ ಕನ್ಯಾದಾನವನ್ನು ಶಬ್ದ • ಕ ಸೈಯು ಒಪ್ಪಿದ ವರೆನಿಗೆ ಕನೈಯನ್ನು ಕೊಟ್ಟು ವಿವಾಹ 18