ಪುಟ:ಜಗನ್ಮೋಹಿನಿ .djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ - # ೯೮ ಜಗನ್ನೊಹಿನೀ, ಮಹೋತ್ಸವವನ್ನು ಮಾಡುವುದು, ಎನ್ನು ವ್ಯಾಖ್ಯಾನಮಾಡಬೇ ಕಾಗಿ ಬನ್ನಿ ದೆ. ಆದುದರಿಂದ, ನಿಮ್ಮ ತನ್ನೆ ಗಳಾದ ಅರವಿನ್ದ ಬಾನ್ದವರು ಕೂಡಾ ಈ ವಿಷಯದಲ್ಲಿ ನಿನಗೆ ಆಜ್ಞೆ ಯನ್ನು ಮಾಡು ವುದು ಅಲೌಕಿಕವೆಂದು ಭಾವಿಸುತ್ತಿದ್ದರು. ಈ ವಿಷಯದಲ್ಲಿ ವಿಷಯ ಸೂಚನೆ ಮಾತ್ರ ನಮ್ಮ ಕರ್ತವ್ಯ ವಾಗಿರು ವಂತೆಯ `ಉ ಳಿದ ಕಾರ್ಯ ಭಾಗವು ಭವಿತತೆಗೆ ಸೇರಿದುದಾಗಿಯೂ ಕಾಣುತ್ತ ದೆ. ಬುದ್ದಿ ಯ ಸಹಾಯಗಳೂ ಭವಿತವ ತೆಗೆ ವಿರೋಧವಾಗಿ ಎನ್ಸಿಗೂ ಉಂಟಾಗುವುದಿಲ್ಲ. ಕರ್ಮ ವಿಪಾಕ ಕಾಲವು ಬನ್ದರೆ ಆಗಬೇಕಾದ ಕಾರ್ಯಗಳು ಸ್ವತಯೇವ ಆಗುತ್ತವೆ. ಒಳ್ಳೆಯದು ಈಗ ಸನ್ದಾ ಕಾಲವು ಸವಿಾ ಸವಾಯಿ ತು, ನಾವಿನ್ನು ನಮ್ಮ ಆಶ್ರಮಕ್ಕೆ ಹೊರಡುವೆವು. ' ಎನ್ನು ಮೇಲಕ್ಕೆ ಎದ್ದರು. ಜಗನ್ನೊ ಹಿನಿಯು ಅವರಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದಳು, ಮುನಿಗಳು - ನಿನಗೆ ಕಲ್ಯಾಣವಾಗಲಿ ?” ಎನ್ನು ಹರಸಿ ಹೊರಟು ಹೋದರು. ಹಾದಿಯಲಿ ಕುಶನಾಭರು ತ ಸಸಿಗಳನ್ನು ಕುರಿತು “ ಪೂಜ್ಯರೇ, ಇದೇನಾಶ್ಚರ್ಯ ! ಈ ಕಾಲಕ್ಕೆ ವಿರೋಧವಾಗಿ ವಧೂ ವರರಿಬ್ಬರೂ ಏಕರೀತಿಯಾಗಿ ವಿರಕ್ತರಾಗಿರುವರು. ಇವ ವಿಧಿಯು ಹೇಗೆ ಗಂಟು ಹಾಕುವನೋ ಕಾಣೆ, ೨ ಎಂದರು.

  • ತಪಸ್ವಿ:-ಓಹೋ ಇದೇನು, ಕಾರ್ಯಭಾರವನ್ನೆಲಣ್ಣ ವಿಧಿಯ ಮೇಲೆಯೇ ಹಾಕಿಬಿಡೋಣವಾಯಿತು ! ತಮ್ಮ ಮಧ ಸ್ಥಿಕೆಯು ಇಲ್ಲಿ ಗೇ ಪರಿಸಮಾಪ್ತಿಯಾದ ಹಾಗೆ ಕಾಣುತ್ತದೆ.

ಕುಶನಾಭ:- ಅವರುಗಳ ವೈರಾಗ್ಯವನ್ನೂ ಬ್ರಹ್ಮಚರ್ಯ