ಪುಟ:ಜಗನ್ಮೋಹಿನಿ .djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯? - ಪದ್ಮದ್ವೀಪ. ವು ತಾಭಿಲಾಷೆಯನ್ನೂ ಭಂಗ ಮಾಡುವುದಕ್ಕೆ ಫಾಲಾಕ್ಷ ನಿಂದಲೂ ಆಗುವ ಹಾಗೆ ಕಾಣುವುದಿಲ್ಲ.

  • ತಪಸ್ವಿ: -ಫಾಲಾಕ್ಷ್ಯನಿಗೆ ಸಾಧ್ಯವಾಗದೇ ಹೋದ ಸಂಕಲ್ಪವನ್ನು ಭಂಗಮಾಡುವುದಕ್ಕೆ ಫಾಲಾಕ್ಷ ನಿಂದ ಆದೀತೆ ? ಆ ಫಾಲಾಕ್ಷನ ತಪೋ ಭಂಗವನ್ನು ಮಾಡಿದ ಅನಂ ಗನಿಂದಲ್ಲದೇ ಇಂತಹ ಕಾರ್ಯಗಳು ಮತ್ತಾರಿಂದಲೂ ಆಗಲಾರದು; ಆ ಮಹಾ ವೀರನ ಪಂಚಬಾಣಗಳಿಗೆ ಇದಿರುಂಟೆ ?

ಕುಶನಾಭ:-ಇಲ್ಲಿ ಅನಂ ಗನಿಗೆ ಅವಕಾಶವೆಲ್ಲಿದೆ ? ತಪಸ್ವಿ:-ಆತನಿಗೆ ಅವಕಾಶವನ್ನು ಉಂಟು ಮಾಡಿ ಕೊಡು ವುದು ಮಧ್ಯಸ್ಥಿಕೆಯ ಮೊದಲನೆಯ ಕಾರ್ಯ ಭಾಗ. - ಕುಶನಾಭ: --ಆ ಭಾಗದಲ್ಲಿ ನನಗೆ ಪರಿಶ್ರಮವಿಲ್ಲವಲ್ಲ ಮಾಡುವುದೇನು ? ತಪಸ್ವಿ:-ಆ ಕಾರ್ಯಭಾಗವು ತಮ್ಮ ಶಿಷ್ಯನಾದ ನನ ಗಿರಲಿ. ಕುಶನಾಭ:-ಹಾಗಾದರೆ, ನಾನು ಕೃತಕೃತ್ಯನಾದೆನು. ತಪಸ್ವಿ:-ಓಹೋ ! ತಾವು ಹಾಗೆ ತಪ್ಪಿಸಿಕೊಳ್ಳಲಾಗದು ಮಹಾಸ್ವಾ ಮಾ, ಈ ವಿಷಯದಲ್ಲಿ ನಾನು ತಮಗೆ ಕತ್ನ ಉಪಾ ಯವನ್ನು ಮಾತ್ರ ಹೇಳಿ ಕೊಡಬಲ್ಲೆ ನು; ಕಾರ್ಯನಿರ್ವಾಹವು ತಮ್ಮಿಂದಲೇ ಆಗಬೇಕು. ಕುಶನಾಭ:-ಒಳೆಯದು ! ಅದೆಂತಹ ಉಪಾಯುವೋ ನೋಡೋಣ; ಹೇಳೊಣಾಗಲಿ. ತಪಸ್ವಿ:-ನಾವು ಏನಾದರೂ ಒಂದು ಪಾಯದಿಂದ ಈ ಲೋಕವಿಲಕ್ಷಣರಾದ ವಧೂವರರಿಗೆ ಬೇಟಿ ಮಾಡಿಸಿದರೆ, ಅನಂಗ