ಪುಟ:ಜಗನ್ಮೋಹಿನಿ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಯಾನುರಾಗ. ೧೦೦ ಕುಶನಾಭರು ತಮ್ಮ ಸಂಗಡಿಗರನ್ನು ಕುರಿತು, “ ಈಮಧ್ಯ ದಲ್ಲಿ ಮಲಗಿರುವವಳೇ ಪೂಜ್ಯರಾದ ಅರವಿನ್ದ ಬಾನ್ದವರ ಮಗಳು; ಇವಳ ಸುತ್ತಲೂ ಮಲಗಿರುವ ಕನ್ನಿಕೆಯರೆಲ್ಲ ಗೂ ಇವಳ ದಾಸಿ ಯರು, ಎನ್ನು ಹೇಳಿದರು. ತಪಸ್ವಿ:-ಅವರನ್ನು ನಿಟ್ಟಿಸಿ ನೋಡಿ (ಈ ಮುನಿ ಕುಮಾರಿಗೆ ಗಾಢನಿದ್ರೆ ಬಗ್ಗಿ ರುವ ಹಾಗೆ ಕಾಣುತ್ತದೆ. ಸಮಾಧಿ ಯಲ್ಲಿರುವ ಯೋಗಿಯ ನೆ, ಅರೆಬಿರಿದ ಈ ಕನ್ನಿಕೆಯರ ಕಣ್ಣು ಗಳನ್ನೂ ಇವರು ಮಲಗಿರುವ ರೀತಿಯನ್ನೂ ನೋಡಿದರೆ, ಇವರು ತಮ್ಮೊಡತಿಯ ಸೇವೆಯ ಚಾಗನೂ ಕವಾದ ಮನಸ್ಸಿನಿಂದ ಮಲಗಿರುವ ಹಾಗೆ ಕಾಣುತ್ತದೆ, ಯಾವುದಾದರೂ ಒಂದು ಮಕ್ಷಿಕೆಯು ಪಕ್ಷ ವನ್ನು ಒದರಿದ್ದೆ, ಆದರೆ ಗದರಿಸಿ ಎಚ್ಚರಿಸಿ ದನೆ ತಟ್ಟನೆ ಎಚ್ಚರಗೊಳ್ಳುವರು. ಆದು ದರಿಂದ, ತಾವು ಮೊಟ್ಟ ಮೊದಲು ತಮ್ಮ ಪೋಬಲದಿನ್ದ ಇವರಿಗೆಲ್ಲಾ ಗಾಢನಿದ್ರೆ ಹತ್ತುವ ಮಾಡಿ ಬಳಿಕ ಆ ಧರ್ಮವರ್ಮನ ಮಗನಾದ ಅಭಿನವೆ ಭಿನ್ನಾ ಚಾರ್ಯರ ಮಂಚವನ್ನು ತರಿಸಿ ಈ ತಪಸ್ವಿನಿಯ ಪರ್ಯಂಕದ ಪಕ್ಕ ದಲ್ಲಿ ಇರಿಸುವನೆ ಮಾಡಿಸಬೇಕು. ಕುಶನಾಭ:-ಮನ್ದ ಹಾಸದಿನ್ದ, “ಆಹಾ ಯಾ ತಕ ಗ ಬಾರ ದು! ಎಂದು ಮೇಲಕ್ಕೆ ತಲೆಯೆತ್ತಿ ನೋಡಿದರು. ಕೂಡಲೇ, ಆ ಉಪ್ಪರಿಗೆಯ ಮಾಳಿಗೆಯಲ್ಲಿ ಫಳಫಳನೆ ಮಿಂಚುಗಳು ಹೊಳೆದಂತಾಗಿ ಅಲ್ಲಿಂದ ಆದಿತ್ಯವರ್ಮನ ಮಂಚವು ವಿಮಾನದಂತೆ ಕೆಳಕ್ಕೆ ಇಳಿದು ಆ ಜಗನ್ನೊ ಹಿನಿಯ ಮಂಚದ ಮಗ್ಗುಲಿಗೆ ಸರಿಯಾಗಿ ಬಂದು ನಿಂತಿತು. ಆಗ ಕುಶಿನಾಥರು ತಪಸ್ವಿಗಳನ್ನು ಕುರಿತು, ಮತ್ತೇನಾಗ ಬೇಕು? ಎನ್ದ ರು. ಅದಕ್ಕೆ ತಕ್ಕಿಗಳು ಈಗಲೀ ಬ್ರಹ್ಮ