ಸ್ವ ವ್ಯಾನುರಾಗ ೧೦೫ .. ••• , , , , 4 - - ~ ~ ವಾಗಿಯೂ ಕಾಣುತ್ತಿರುವ ಭಕ್ತವತ್ಸಲನಾದ ಮಹಾವಿಷ್ಣು ವಿನ ಈ ನಾರಸಿಂ ಹಾಸ್ಪತಿಯನ್ನು ನೋಡಿದರೆ ರೋಮಹರ್ಷವಾಗುತ್ತದೆ. ಈ ಚಿತ್ರ ಪಠಗಳ ಮೇಲೆ ಜೋಲಾಡುತ್ತಿರುವ ಭೂಮಾಲೆಗಳಲ್ಲಿ ಕಟ್ಟಲ್ಪಟ್ಟಿರುವ ಜಾಜಿಮಲ್ಲಿಗೆಯು ಈಗತಾನೆ ಅರಳುತ್ತಿರು ವನೆ ನಗರಗಿಸು ದೆ. ಇದೇನು ! ನಾನೀ ನೋಟ ವನ್ನು ಸ್ವಪ್ನದಲ್ಲಿ ಕಾಣುತ್ತಿರುವೆನೋ ? ಅಥವಾ ನನ್ನ ದುಷ್ಕರ್ಮ ವಿಪಾಕದಿಂದ ಒಮ್ಮೆ ನೆನೆ ನನ್ನ ಬುದ್ಧಿ ಯೇ ಹೀಗೆ ಭ್ರಮೆ ಗೊಂಡಿದೆಯೋ ? ಅಥವಾ, ಇವುಗಳೆಲ್ಲಾ ಯಥಾರ್ಥವಾದ ಸದಾರ್ಥಗಳೇ ? ಎನ್ನು ಕೊಂಡು ಮುನ್ಧರಿದು ಅಲ್ಲಿ ಅಲ್ಲಲ್ಲಿ ವಿಚಿತ್ರತರವಾದ ಚಿತ್ರಕ ಗೃಳಿಗಳಿನ್ನ ಅಲಂಕೃತವಾಗಿದ್ದ ಮಂಚಿ ಕೆಗಳ ಮೇಲೆ ಇಡಲ್ಪದ ಉಪಭೋಗ್ಯ ವಸ್ತುಗಳನ್ನು ಮುಟ್ಟಿ ಮುಟ್ಟಿ ನೋಡಿ, ' ಛ: ! ಛೇ ! ! ಇವುಗಳೆಲ್ಲವೂ ಸತ್ಯವಾಗಿ ಯಥಾರ್ಥ ವಾದುವುಗಳೇ! ಸ್ವ ಸ್ನ ವೆಂಬುದು ಶುದ್ದ ಅಸಂಗತ ! ಇದಲ್ಲದೆ ಪರಿಶುದ್ಧವಾದ ತಪಸಿಗಳ ಸಾನ್ನಿಧ್ಯದಲ್ಲಿ ಇಂತಹ ಸ ಪ ಗಳಿಗೆ ಅವಕಾಶವುಂಟೇ ? ?' ಎನ್ನು ಕೊಂಚ ಯೋಚಿಸಿ, “ಇದಾವುದಾದರೂ ಒಂದು ಗನ ರ್ವನಗರವೆಂಬು ದಾಗಿರಒಹುದೇ ಒಳ್ಳೆಯದು, ಇದು ಗನ್ಧರ್ವ ಭವನವಾದರೂ ಆಗಲಿ; ಇಂದ್ರ ಭವನವಾದರೂ ಆಗಲಿ; ಆ ಮಹ ರ್ಷಿಗಳ ಸರ್ಣ ಕುಟೀರದಲ್ಲಿದ್ದ ನಾನು ಹಠಾತ್ತಾಗಿ ಇಲ್ಲಿಗೆ ಬನ್ದ ಬಗೆ ಹೇಗೆ ? ಎನ್ನು ಮತ್ತೊಂದೆರಡಡಿ ಮುಂದಕ್ಕೆ ಇಟ್ಟು ಅಲ್ಲಿ ಮಲಗಿದ್ದ ದಾಸಿಯರ ಸಂದಣಿಯನ್ನು ನೋಡಿ ವಿಸ್ಮಿತನಾಗಿ ಒಂದೂ ತೋಚದೇ .ಒಂದೆರಡಡಿ ಹಿಂದಕ್ಕೆ ಹೋಗಿ ತಟತಟನೆ ಕಾರತೊಡಗಿದ್ದ ತನ್ನೆ ದೆಯ ಮೇಲೆ ಕೈಯಿಟ್ಟು ಕೊಂಡು ಧೈರ್ಯ 14
ಪುಟ:ಜಗನ್ಮೋಹಿನಿ .djvu/೧೨೩
ಗೋಚರ