ಪುಟ:ಜಗನ್ಮೋಹಿನಿ .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * • ~ * **** * ***

        • * * **y - - - -

೧೦೭ ಜಗನ್ನೊಹಿನೀ, ಗೊಂಡು, ಆ ಸ್ವೀಕದಮ್ಪಕವನ್ನು ಪರಿಶೋಧಕ ಬುದ್ದಿ ಯಿನ್ಯ ನಿಟ್ಟಿಸಿ ನೋಡಿ, ಆಹಾ ! ಇಲ್ಲಿ ಇಂತಹ ಸ್ತ್ರೀ ರತ್ನರಾಶಿ ಎತ್ತ ಇದು?'ಎನ್ನು ಮತ್ತೊಂದು ಎರಡು ಮೂರಡಿ ಅವಶನಾಗಿ ಮುಂ ದಕ್ಕೆ ಹೋಗಿ ಜಗನ್ನೊ ಹಿನಿಯನ್ನು ಕಂಡು ಬೆಕ್ಕನ ಬೆರಗಾಗಿ, ( ಆಹಾ ! ನಕ್ಷತ ಮಣ್ಣಲದ ನಡುವೆ ಪ್ರಕಾಶಿಸುವೆ ಪೂರ್ಣ ಚನ್ನಂತೆ, ಈ ಕನ್ನಿಕೆಯರ ಕದಮ್ಬದ ನಡುವೆ ಕಾಣುತ್ತಿರುವ ಈ ನಾರೀಮಣಿಯು ಯಾರಾಗಿರಬ ಹುದು ? ಅಹಹಾ ! ಈಕೆಯು ಎಷ್ಟು ಸೌಂದರ್ಯಶಾಲಿಯಾಗಿರುವಳು ! ಈಕೆಯ ಸೌಂದರ್ಯ ನಿಧಿಯಾಗಿರಬಹುದೇ ? ಅಥವಾ ಈ ಕೆಯು ಕವಿಗಳು ಕಾವ್ಯಗಳಲ್ಲಿ ಸುನ್ಧರಿಯರಿಗೆ ಉಪಮಾನವಾಗಿ ಹೇಳುವ ಆ ಮದನಮೋಹನೆ ಯಾಗಿರಬಹುದು. ಊರಾದರೂ ಆಗ ಈಕೆಯ ಸರ್ವ ಥಾಮಾ ನವಿಯಾಗಿ ಕಾಣುವುದಿಲ್ಲ ; ಮಾನವಿಗೆ ಇಂತಹ ರೂ ಪಲಾವಣ್ಯ ಗಳೆತ್ತಣದು! ಎನ್ನು' ಮತನಡಿ ಮುಂದಿಟ್ಟು ದಿಟ್ಟಿಸಿನೋಡಿ, ಚಿತ್ರಕಲಾ ಕೋ ವಿದ ನಾರಾದರೂ ತನ್ನ ಕಲಾ ಕೌಶಲ್ಯವನ್ನೆಲ್ಲಾ ಲೋಕಕ್ಕೆ ತೋರಿಸುವುದಕ್ಕೆ ಸಲುವಾಗಿ ಈ ಕನ್ನಿಕೆಯರ ನಡುವೆ ಈ ಲೋಕೈಕ ಸುಂದರಿಯನ್ನು ನಿರ್ಮಾಣಮಾಡಿರುವನೋ ? ಅಥವಾ ಈ ಸುನ್ದರಿಯರಿಂದ ಕೂಡಿದ ಈ ದುಸ್ಥಿರವು ವಿವಿಧವಾದ ವರ್ಣ ಗಳಿನ ಚಿತ್ರಿತವಾದ ರಂಗಸ್ಥಳದೊಂದು ಪಡದೆಯೋ ? :) ಎಂದು ಮೆಲ್ಲನೆ ತುದಿಗಾಲಿನ ಮೇಲೆ ಮೋಹಿನಿಯ ಮಂಚದ ಕಡೆಗೆ ಮತ್ತೊನ್ಗಡಿ ಇಟ್ಟು ತಲೆಬೋಗಿಸಿ ಕಿವಿಗೊಟ್ಟು ಕೇಳಿ, ಈ ಸುಂದರಿಯು ಸಮನಾಗಿ ಶ್ವಾಸಬಿಡುತ್ತಾ ಇರುವಂತಿದೆಯಲ್ಲಾ ಇಂತಹ ವ್ಯಕ್ತಿಯನ್ನು ಪಾಂಚಾಲಿಕೆ ಎನ್ನಲಾಗದು. ' ಎನ್ನು ಕೆಂಜ ಚಸಿ, ಓಹೋ 1 ಸಂಶಯ ಪಡಲೇಕೆ 1 ಈ