ಪುಟ:ಜಗನ್ಮೋಹಿನಿ .djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವ ವ್ಯಾನುರಾಗ. ೧

  • * * * * * * *

• • • •

  • * * * *

ದಿವ್ಯಭವನವೇ ಆ ಶಮ್ಪರಾರಿಯ ಅರಮನೆ, ಈಕೆಯೇ ಆತನ ಪಟ್ಟದ ರಾಣಿ; ಇಲ್ಲಿರುವ ಸುದತಿಯರೇ ಆತನ ಪರಿವಾರದ ಅಪ್ಲರಿಯರು. ಎನ್ನು ಮೆಲ್ಲ ಮೆಲ್ಲಗೆ ತುದಿಗಾಲಿನಮೇಲೆಯೇ ಶಾಸವನ್ನು ಕೂಡಾ ಗಟ್ಟಿಯಾಗಿ ಬಿಡದೇ ಕುತೂಹಲದಿಂದ ಮೋಹಿನಿಯ ಮಂಚದ ಸರಿಸಕ್ಕೆ ಹೋಗಿ ಅವಳ ಮುಖವನ್ನು ಕಣ್ಣಾರೆ ನೋಡಿ ತಟ್ಟನೆ ಎರಡು ದ೧ ರಡಿ ಹಿಂದಕ್ಕೆ ಬಂದು, “ ಇದೆನಷ್ಣರಿ ! ಈ ಲಾವಣ್ಯಸಮುದ್ರವು ನನ್ನ ಮನವನ್ನು ಗೋಹಗೊಳಿಸಿ ನನ್ನನ್ನು ಆಕರ್ಷಿಸುತ್ತಿದೆ ! ನಾರೀ ಜನರನ್ನು ಮಾತೃಗೌರವದಿನ್ನ ಕಾಣುತ್ತಿ ರುವ ನನ್ನ ಮನದಲ್ಲಿ ಈ ಲಲನಾಮಣಿಯ ಮುಖವನ್ನು ನೋಡಿದ ಕೂಡಲೇ ಅನಿರ್ವಾ ವಾದ, ಅಪೂರ್ವವಾದ, ಕು ತುಕವು ಅಂಕುರಿತ ವಾಗಿದೆ. ವಿವೇಕಶಾಲಿಯಾದ ವಿಧಿಯು ಸಿಯರ ರೂಪ ಲಾವಣ್ಯ ಗಳಲ್ಲಿ ಇಂತಹ ಮೋಹಕ ಶಕ್ತಿಯನ್ನು ಇಡದೇ ಹೋಗಿ ದ್ದರೆ, ಈ ಲೋಕದಲ್ಲಿ ಸೃಷ್ಟಿಸ್ಥಿತಿ ಮುಂತಾದುವುಗಳು ಜರುಗು ತಿದ್ದು ವೆ ? ಮಹಾ ತ್ಮರಾದ ಕುಶನಾಭರು ಅಪ್ಪಣೆ ಕೆಡಿಸಿದಂತ ವಿಶ್ವಾಮಿತ್ರನೆ ಮೊದಲಾದ ಮಹಾ ತಪಸ್ವಿಗಳು ಕೂಡಾ ಮಹಿ ಳೆಯರ ಮೋಹಪಾಶಕ್ಕೆ ಸಿಲುಕಿ ಸುರಸುನ್ನರಿಯರ ಪರಿಚಾರಕ ರಾದುದೇನ ಅಚ್ಚರಿಯಲ್ಲ. ಇಂತಹ ಸುನ್ನರಿಯರ ಸಮಾ ಗಮ, ಸವಾಷಣ ಮೊದಲಾದುವು ಹಾಗಿರಲಿ, ಇವರ ಸೇವೆ ದೊ ರಕುವುದೊನ್ನು ಆನೇಕ ದಿವ್ಯಸಹಸ್ರವರ್ಷಗಳ ತಪಃ ಫಲವಲ್ಲ ದೇ ಬೇರೆಯಲ್ಲ, ಪೂಜ್ಯರಾದ ಕುಶನಾಭರು ಹೇಳಿದ ಜಗನ್ನೈ ಹಿನೀ ಎಮ್ಮವಳು ಈಕೆಯೇ ಆಗಿದ್ದರೆ, ನಾನು ಯಾರ ಜೀವವೂ ಈಕೆಯ ಸೇವೆಯನ್ನಾದರೂ ಮಾಡಿಕೊಂಡಿರುವುದಕ್ಕೆ ಬಹಳ ಕೃತಜ್ಞನಾಗಿ ಒಪ್ಪಿಕೊಳ್ಳುತ್ತಿದ್ದನು. ಓಹೋ ! ನಾನೀ ರೀತಿ