ಪುಟ:ಜಗನ್ಮೋಹಿನಿ .djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * *

    • **

೧೦೪ ಜಗನ್ನಿಹಿನೀ, ಯಾಗಿ ಸ್ವಪ್ನದಲ್ಲಿ ಮಾತನಾ ಕೊಳ್ಳುತ್ತಿರುವೆನೋ ಏನೋ ? ಈ ನನ್ನ ಅಸಮೃದ್ಧ ಪ್ರಲಾ ಪವು ಆ ಮಹಾತ್ಮರ ಕಿವಿಗೆ ಬಿದ್ದರೆ, ನನಗೆ ಏನು ಶಾಪವನ್ನು ಕೊಡುವರೋ ಕಾಣೆ, ಏನಾದರೂ ಆಗಲಿ, ಸ್ವಪ್ನದಲ್ಲಾದರೂ ಇಂತಹ ಯುವತಿಯನ್ನು ನೋಡಿದೆ ನಲ್ಲಾ! ಈಗಲೀಗ ನನ್ನ ಜನ್ಮವು ಸಾರ್ಧಕವಾಯಿತು. ” ಎಂದು ಕೊಳ್ಳುತ್ತಿದ್ದಾಗ ತಪಸ್ವಿಗಳು ಮ ನ ಹಾಸದಿಣ್ಣೆ ಕುಶನಾಭರ ಮು ಖವನ್ನು ನೋಡಿ ' ಮಹಾಸ್ವಾಮಿ, ಇನ್ನು ನಾವು ಈ ಬ್ರಹ್ಮ ಚಾರಿಯನ್ನು ಬಹಳ ಹೊತ್ತು ಹೀಗೆಯೆ ಬಿಡುವುದು ಯುಕ್ತ ವಲ್ಲ, ಈ ಯುವಕನ ಬ್ರಹ್ಮಚರ್ಯವ್ರತಾಭಿಲಾಷೆಯು ವ್ಯಕ ವಾಯಿತಕ್ಕೆ ? ಇನ್ನು ಇವನಿಗೆ ಯಥಾಸೆ ಕಾರ ಗಾಢ ನಿದ್ರೆ ಬರುವಂತೆ ಮಾಡಿ ಮುನಿಕುವಾರಿಯನ್ನು ಎಚ್ರಗೊಳಿ ಸೋಣವಾಗಲಿ, ಆಕೆಯ ರು ನೋದಾರ್ಢವನ್ನು ನೋಡೋಣ.' ಎನ್ದರು. ರವಿವರ್ಮನ ಆತ್ಮ ಸಾಷಣೆಯನ್ನು ಕೇಳಿ ಬೆರಗಾಗಿದ್ದ ಕುಶನಾಭರು ತಮ್ಮ ಮಿತ್ರರ ಮಾತನ್ನು ಕೇಳಿ ಓಹೋ ! ಈ ರಂಗವು ಇಲ್ಲಿಗೆ ಮುಗಿಯಿತೋ ? ಮತ್ತೊಂದು ರಂಗವು ಪ್ರಾರಂಭವಾಗಬೇಕೊ : ಒಳ್ಳೆಯದು. ' ಎನ್ನು ರವಿವರ್ಮ ನನ್ನು ನೋಡಿದರು, ಕೂಡಲೇ ಅವನು ಯಥಾಸ ಕಾರ ತನ್ನ ಮಂಚಿಕೆಯ ಮೇಲೆ ಮಲಗಿ ನಿದೆ ಹೋದನು. ಬಳಿಕ ಅವರು ಜಗನ್ನೊಹಿನಿಯ ಕಡೆಗೆ ನೋಡಿದರು. ಕೂಡಲೇ ಮೋಹಿನಿಯು ಎಚ್ಚತ್ತು ಮಂಚದಮೇಲೆ ಎದ್ದು ಕುಳಿತು ಕಣ್ಣುಗಳನ್ನು ಶರಗಿನಿಂದ ಒರಸಿಕೊಂಡು ಅತ್ತಿತ್ತ ನೋಡಿ, “ ಏನಿದಚ್ಚರಿ ! ಇನ್ನೂ ಇವರೆಲ್ಲರೂ ಮಲಗಿಯೇ