ಪುಟ:ಜಗನ್ಮೋಹಿನಿ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••, - * ೧೧೦ ಜಗನ್ನೊ ಹಿನೀ | ಹೋಗಿ, “ ಇದೇನಾಶ್ಚರ್ಯ ! ಕಲ್ಪಲತೆಯ ದೇಹವು ಕಲ್ಲಿನಂತೆ ಇಷ್ಟು ಕಠಿಣವಾಗಿರುವುದು, ” ಎಂದು ಕೊಂಚ ಯೋಚಿಸಿ, * ಒಳ್ಳೆಯದು, ಈ ದಾಸಿಯರನ್ನೆಲ್ಲಾ ಎಬ್ಬಿಸಿ ಇದಕ್ಕೆ ಕಾರಣ ವೇನಿರಬಹುದೋ ಪರೀಕ್ಷಿಸಿ ನೋಡುವೆನು. ಎಂದು ಅಲ್ಲಿದ್ದ ಮಂಚಗಳ ಕಡೆಗೆ ನೋಡಿ “ ಯಶೋಧರೇ, ಮನಾರಿಕೇ, ವಾರುಣೀ, ಏಳಿ ! ಏಳಿ !! ಅದೇಕೆ, ನೀವೆಲ್ಲರೂ ಈ ರಾತ್ರಿ ಎಷ್ಟು ಕೂಗಿದರೂ ಎಚ್ಚರಗೊಳ್ಳದೇ ಮತರಾಗಿ ಮಲ ಗಿರುವಿರಿ ? ?” ಎಂದು ಸುತ್ತಲೂ ನೋಡಿ ಯಾರೂ ಮಾತನಾ ಡದೇ ಹೋಗಿದ್ದ ವರು ಹಾಗೆಯೇ ಮಲಗಿದ್ದು ದನ್ನು ಕಂಡು ಗಾಬರಿ ಗೊಂಡು, “ ಈ ಕನ್ನಿಕೆಯರೆಲ್ಲರೂ ಯಾರಾದರೂ ಮಹರ್ಷಿ ಗಳ ಶಾಪದಿಂದ ಅಹಲೆ ಯಂತೆ ಕಲ್ಲಾಗಿ ಹೋದರೋ ? ಎಂದು ಕೊಂಚ ಯೋಚಿಸಿ (' ಒಳ್ಳೆಯದು, ನಾನೇ ಮತ್ತೊಂದು ತಡವೆ ಕಲ್ಪಲತೆಯನ್ನೇ ಎಬ್ಬಿಸಿ ನೋಡುವೆನು. ” ಎಂದು ಧೈ ರ್ಯವನ್ನು ತಾಳಿ ಮುಂದರಿದು ಮರಳಿ ರವಿವರ್ಮನ ಮಂಚದ ಹತ್ತಿರಕ್ಕೆ ಹೋಗಿ, ಆ ಕಲ್ಪಲತೇ, ಕಲಲತೆ, ಛೇ ! ಛೇ !! ಏಳು ಏಳು, ಎಂದು ಅವನು ಮುಸುಗು ಹಾಕಿಕೊಂಡಿದ್ದ ಶಾಲನ್ನು ಶಳದಳು; ಮೇಘಗಳ ಆವರಣದಿಂದ ಬಿಡಲ್ಪಟ್ಟ ಅಕ ಕಂಕನಾದ ಚನ್ನಂತೆ ಪ್ರಕಾಶಮಾನವಾದ ರವಿವರ್ಮನ ಮುಖ ವು ಮೋಹಿನಿಯ ಕಣ್ಣಿಗೆ ಬಿದ್ದಿತು. ಕಲ್ಪಲತೆ ಯ ತಲ್ಪದಲ್ಲಿ ದೇವದೀ ಪೈಮಾನವಾದ ದಿವ್ಯಪ್ರರು ವಾಕ್ಷತಿಯನ್ನು ಕಂಡಕೂಡಲೇ ಮೋಹಿನಿಯು ರೋಮಾ೦ಚಕಂಚು ಕಿತಳಾಗಿ ಬೆಚ್ಚಿ ಬೆರಗಾಗಿ, ಬೆವತು ಬೆಂಡಾಗಿ ಒಂದೂ ತೋಚದೇ ಒಂದು ನಿಮಿಷ ಸ್ಥಂಭೀಭೂ ತಳಾಗಿ ನಿಂತಳು. ಅಷ್ಟರಲ್ಲಿ ಯ