ಪುಟ:ಜಗನ್ಮೋಹಿನಿ .djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * ೪ * * * *

  • * * * * * * * * * * * * * *

- = " • ན ཆ ནས ཀ ಸ್ವ ವ್ಯಾನುರಾಗ. ೧೧೧ ಚೇತರಿಸಿಕೊಂಡು ತನ್ನ ಮುಖದಮೇಲೆಯ, ಕ೦ಠದ ಮೇಲೆ ಯ; ಮುಂಗೈಗಳ ಮೇಲೆಯ, ಉಕ್ಕುತ್ತಿದ್ದ ಬೆವರನ್ನು ತನ್ನ ಶರಗಿನ ಕೊನೆಯಿಂದ ಒರಸಿಕೊಳ್ಳುತ್ತಾ ಧೈರ್ಯವನ್ನು ಅಲ ಮೈಸಿ ರವಿವರ್ಮನ ಮುಖವನ್ನು ದೂರದಿಂದಲೇ ಚೆನ್ನಾಗಿ ನೋ ಡಿ, ( ಇದೇನು ಐಂದ್ರಜಾಲಿಕವೋ ? ಭ್ರಾಂತಿಯೋ ? ಕಲ್ಪ ಲತೆಯು ಕಮನೀಯವಾದ ರೂಪಾಂತರವನ್ನು ಹೊಂದಿರುವಳು. ರೂ ಸವೆಂದರೆ ಸಾಮಾನ್ಯವಾದ ರೂ ಪವಲ್ಲ; ಲೋಕೋತ್ತರವಾದ ದಿವ್ಯಪರುಪಾಕೃತಿಯು, ಈ ಸುವ್ಯಕವಾದ ಪರುಷ ವ್ಯಕ್ತಿಯು ಕಲ್ಪತೆಯ ರೂಪಾಂತರವೆಂಬುದು ಶದ್ದ ಆಸಮ್ಮವ, ಇವನಾರೋ ಮಹಾ ಪುರುಷನಾಗಿ ಕಾಣುತ್ತಾನೆ, ಮಾನವ ಸಾಮಾನ್ಯನನ್ನೂ ಸರ್ವಥಾ ಅಲ್ಲ ; ಮಾನವರಿಗೆ ಇಷ್ಟು ಸೌಂದರ್ ವೆಣದು? ದೇವ ಯೋಗಿಗಳಲ್ಲಿಯ ಸಾಮಾನ್ಯನಾಗಿರಲಾರನು; ಮಹಾ ಸೌಂದ ರ್ಯಶಾಲಿ ಎಂದು ಕಪಿಗಳಿಂದ ವರ್ಣಿತನಾದ, ಮನ್ಮಥನೋ ಇನ್ಲೈನೋ , ಚಂದ್ರನೋ, ಉಪೇನ್ಲೈನೋ ಆಗಿರಬೇಕು, ಅಹ ಹಾ : ಏನಿದು ಸೋಜಿಗ !! ಮದನಕೆಟಿ ಸೌಂದರ್ಯಶಾಲಿ ಯಾದ ಈ ಯವನಸ್ಥನ ಮುಖವಣ್ಣಲವು ಸನ್ಯ ಮಣ್ಣಲದಂತ ಅಮೃತ ವೃಷ್ಟಿಯಿಂದ ನನ್ನ ಹೃದಯವನ್ನು ಆನಂದಗೊಳಿ ಸುತ್ತಿದೆ 1 2' ಎಂದು ರವಿವರ್ಮನ ಮಂಚದ ಸವಿಾಪಕ್ಕೆ ಹೋಗಿ ಅವನನ್ನು ಎವೆ ಇಕ್ಕ ದೇ ನೋಡುತ್ತಾ ನಿಂತಳು. ಮೊಟ್ಟ ಮೊದಲು ಕಲ್ಪಲತೆಯ ಮಂಚದಮೇಲೆ ಪುರುಷಾ ಕೃತಿಯನ್ನು ಕಂಡ ಕೂಡಲೇ ಭಯದಿಂದ ಬದಿಯಂತೆ ಬಳು ಹಾಗಿದ್ದ ಮೋಹಿನಿಯ ಮುಖವು ಈಗ ಪ್ರಭಾಕರನ ಉದಯ ವನ್ನು ಕಂಡು ವಿಕಸಿಸುವ ಕೆಂದಾವರೆಯಂತೆ ವಿಕಾಸವನು,