ಪುಟ:ಜಗನ್ಮೋಹಿನಿ .djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• = = = - * ೧೧೨ ಜಗನ್ನೊಹಿನೀ, ಹೊಂದಿತು; ಕಪೋಲಗಳು ಕ್ರಮವಾಗಿ ಕೆಂಪೇರಿದುವು; ವಿಶಾ ಲವಾದ ಕಣ್ಣುಗಳು ಸ್ವಭಾವಕ್ಕೆ ತಕ್ಕ ಹಾಗೆ ಚಂಚಲವಾದುವು; ರವಿವರ್ಮನ ಕಠಿಣವಾದ ಶರೀರವನ್ನು ಮುಟ್ಟಿದಾಗ ಬೆಕ್ಕಿ ಸ್ವಭಾವಕ್ಕೆ ವಿರುದ್ಧ ವಾಗಿ ಕೊಂಚ ಹಿಂದಕ್ಕೆ ಬಾಗಿದ ಅವಳ ಶರೀರದ ಮೇಲಣ ಭಾಗವು ಯಥಾಪ್ರಕಾರವಾಗಿ ಕೊಂಚ ಮುಂ ದಕ್ಕೆ ಬೊಗ್ಗಿ ತು; ಅರಿವಿಲ್ಲದೇ ಮುಂದು ಮುಂದಕ್ಕೆ ಮೆಲ್ಲಡಿ ಗಳನ್ನಿಟ್ಟಳು. ಒಂದು ನಿಮಿಷದಮೇಲೆ ಮೋಹಿನಿಯ ಕೊಂಚ ಹಿಂದಕ್ಕೆ ಬಂದು, “ ಓಹೋ! ! ಈ ಯಣ ವನಸ್ಯನ ವಿಷಯವಾಗಿ ಈಗ ಲೀಗ ನನ್ನ ಬುದ್ಧಿಗೆ ಹೊಳೆತು; ತಪೋಬಲದಿಂದ ಬ್ರಹ್ಮ ಸೃಷ್ಟಿಗೆ ಪ್ರತಿಸೃಷ್ಟಿ ಯನ್ನು ಮಾಡ ತಕ್ಕ ಶಕ್ತಿಯುಳ್ಳ ನಮ್ಮ ತಂದೆಯು ತನ್ನ ಪ್ರಿಯ ಪುತ್ರಿಯಾದ ನನಗೆ ಅನುರೂಪನಾದ ವರ ನು ಬ್ರಹ್ಮಸೃಷ್ಟಿ ಯಿ ಇಲ್ಲ ವೆಂದು ಈ ಪದ ದ್ವೀ ಪವನ್ನು ನಿರ್ಮಾಣವಾಡಿದಂತೆ ಈ ಸೌಂದರ್ಯನಿಧಿಯನ್ನು ನಿರ್ಮಿಸಿ ನನ ಗೊಪ್ಪಿಸಿರುವನು. ಇಲ್ಲದಿದ್ದರೆ ದೇವದೇವಾದಿ ದೇವತೆಗಳಿಗೂ ಕೂಡ ಪ್ರವೇಶಮಾಡಲು ಅಸಾಧ್ಯವಾದ ಈ ಪದ್ಮ ದ್ವೀಪದೊಳಕ್ಕೆ ತತ್ರಾಪಿ ನನ್ನ ಅಂತಃಪುರದೊಳಗೆ, ನನ್ನ ಮಂಚದ ಪಕ್ಕದಲ್ಲಿ ಈ ಯವನಸ್ಯನು ಹೇಗೆ ಬರುತ್ತಿದ್ದನು ?'ಎನ್ನನ್ನು ಕೊಂಡು ಏನನ್ನೂ ನೆನಪು ಮಾಡಿಕೊಂಡವಳಂತೆ ತಟ್ಟನೆ ತಿರುಗಿ ಅಲ್ಲಿ ಸು ತಲೂ ಮಂಚಗಳ ಮೇಲೆ ಮಲಗಿದ್ದ ತನ್ನ ದಾಸಿಯರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಪರಿಕಿಸಿ ನೋಡಿ, “ ಓಹೋ ! ನನ್ನ ಊ ಹೆಯು ಯಥಾರ್ಥವಾದುದೆನ್ನ ಏಷಯದಲ್ಲಿ ಎಳ್ಳಷ್ಟೂ ಸಂಶ ಯವಿಲ್ಲ, ನನ್ನ ದಾಸಿಯರೆಲ್ಲರೂ ತಮ್ಮ ತಮ್ಮ ಮಂಜಿಗಳ