ಪುಟ:ಜಗನ್ಮೋಹಿನಿ .djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಯಾನುರಾಗ. ೧೧೩ WY • / / » fi/ws/೧೧/\\\\ V \ \/ /\ # \/\/ 11 1 1 /14 #\ # \# + \+ ' + ' +\ n 1 2 ... 1 9 (J| ಮೇಲೆಯೇ ಯಥಾಪ್ರಕಾರವಾಗಿ ಸುಖನಿದ್ರೆ ಮಾಡುತ್ತಿರುವರು. ಕಲ್ಪ ಲತೆಯ ಮಂಚದಮೇಲೆ ಕಲ್ಪಲತೆಯೇ ಮಲಗಿರುವಳು. ನಾನು ನಿದ್ದೆಗಣ್ಣಿನಲ್ಲಿ ಎದ್ದು ಈ ಪುರುಷರತ್ನ ವನ್ನು ಚತುರಿಕೆ ಎಂಬ ಭ್ರಾಂತಿ ಯಿಂದ ಮುಟ್ಟಿದೆನು, ಮುಟ್ಟಿದ ಕೂಡಲೆ ಈತನು ತಟ್ಟನೆ ಎಚ್ಚರ ಗೊಂಡಿದ್ದರೆ ಏನಾಗುತ್ತಿದ್ದಿತೋ ? ಅಹಾ ! ನಿನ್ನೆ ಸಾಯಂಕಾಲ ಆ ಕುಶನಾಭರ ಮಾತಿನಂತೆ ನಾನು ಆ ರವಿವರ್ಮನನ್ನು ವಿವಾಹಮಾಡಿ ಕೊಳ್ಳುವುದಕ್ಕೆ ಒಪ್ಪಿಕೊಂಡಿದ್ದರೆ, ಎಂಥಾ ಪ್ರಮಾದವಾಗುತ್ತಿದ್ದಿತು! ನಮ್ಮ ತಂದೆಯ ಮನೋರಧಕ್ಕೆ ವಿರೋಧವಾಗಿ ನಡೆದ ಮಹಾಪಾತ ಕಕ್ಕೆ ಗುರಿಯಾಗುತ್ತಿದ್ದೆನಲ್ಲಾ ! " ಎಂದು ಕೈಜೋಡಿಸಿಕೊಂಡು ಧ್ಯಾನದೃಷ್ಟಿಯಿಂದ ಮೇಲೆ ನೋಡಿ, “ ತಂದೆಯೇ, ನಿನ್ನೆ ತವೋ ಬಲವೂ ಅಪರಿಮಿತವಾದುದು ! ಅತ್ಯಾಶ್ಚರ್ಯಕರವಾದುದು ! ಮಹಾನು ಭಾವನಾದ ನಿನ್ನ ಮಗಳಾಗಿ ಹುಟ್ಟುವುದಕ್ಕೆ ನಾನುಅನೇಕಕೋಟ ಜನ್ಮ ಗಳಲ್ಲಿ ಬಹು ತಪಸ್ಸು ಮಾಡಿದ್ದೆನು, ನೀನು ನನ್ನಲ್ಲಿ ಪ್ರೇವಾತಿಶಯದಿಂದ ನನಗೆ ಮಾಡಿರುವ ಮಹೋಪಕಾರಗಳಿಗಾಗಿ ನಾನು ನಿನಗೆ ಬಲು ಕೃತ ಜ್ಞಳಾಗಿರುವೆನು, ನೀನು ನನ್ನಲ್ಲಿ ಕರುಣಿಸಿ ದಯಪಾಲಿಸಿರುವ ವರ ನನ್ನು ನಾನು ಮನಮುಟ್ಟಿ ವರಿಸಿರುವೆನು, ಈ ಅಮಾನುಷ ರೂಪ ಲಾವಣ್ಯಶಾಲಿಯಾದ, ಈ ವನಸ್ಥನನ್ನು ನೋಡಿದ ಕೂಡಲೇ ನನ್ನ ಮನವು ಈತನಲ್ಲಿ ನೆಲೆಗೊಂಡಿತು, ತಂದೆಯೇ, ಇಂತಹ ಶ್ರೇಯಸ್ಕರ ವಾದ ಕಾರ್ಯಗಳಿಗೆ ಅನೇಕ ವಿಷ್ಟಗಳು ಸಂಭವಿಸುವುದು ಸಹಜವಾ ದುದರಿಂದ ನೀನು ನನ್ನಲ್ಲಿ ದಯೆಯಿಟ್ಟು ಅಂತಹ ವಿಘ್ನು ವಿಘಾತಗಳಿಗೆ ಅವಕಾಶಕೊಡದೇ ನಮ್ಮಗಳ ಪಾಣಿಗ್ರಹಣ ಮಹೋತ್ಸವವು ಕ್ಷಿಪ್ರ ದಲ್ಲಿಯೇ ನೆರವೇರುವಂತೆ ಮಾಡಿಸಬೇಕು. ಏತನೇ, ನೀನು ನನಗೆ 15