ಪುಟ:ಜಗನ್ಮೋಹಿನಿ .djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಳಸಂಚು. ೧೧೯ YYY \ \/Y \\\r\ \ \ \r\\\ Mun\ A\n\r\\ \ / /s f\/VV / #\r\r\n\\ AAAAA ಎದ್ದಿತು; ಈ ಕೊಳದ ತುಂಬಾ ತರಗೆಲೆಗಳು ಬಿದ್ದಿದ್ದುದರಿಂದ ನೋಡಿದ ಕೂಡಲೆ ಅದರಲ್ಲಿ ನೀರಿದ್ದುದೂ ಇಲ್ಲದಿದ್ದುದೂ ಗೊತ್ತಾ ಗುತ್ತಿರಲಿಲ್ಲ. ಆ ಮನುಷ್ಯನು ಈ ಭಾವಿಯ ದಡದ ಸುತ್ತಲೂ ಓಡಾಡುತ್ತಾ ಮೂಡಣದೆಶೆಯ ಕಡೆಗೆ ನೋಡಿ ತುಟಿಯನ್ನು ಕಚ್ಚಿ ಕೊಂಡು ಎಡ ಗಾಲಿನಿಂದ ಭೂಮಿಯನ್ನು ಜಾಡಿಸಿ ಒದ್ದು ಮಾಸೆಯನ್ನು ಹುರಿಮಾ ಡಿಕೊಳ್ಳುತ್ತಾ, “ ಛೇ ! ಛೇ ! ಹೊತ್ತುಗೊರಿಯದ ತೊತ್ತಿನ ಮ ಕ್ಕಳ ಸಹವಾಸ ಮಾಡುವುದು ಸರಿಯಲ್ಲ. ಎಂದು ಮುಂದಕ್ಕೆ ಮೂರುನಾಲ್ಕು ಅಡಿ ಇಟ್ಟು ಬಹುದೂರದಲ್ಲಿ ಬರುತ್ತಿದ್ದಂತೆ ಕಾಣು ತಿದ್ದ ಯಾರನ್ನೋ ನೋಡಿ ಒಬ್ಬನನ್ನು ಕಂಡು ಅವನನ್ನೇ ನಿಟ್ಟಿಸಿ ನೋಡುತ್ತಾ ಅಲ್ಲಿಯೇ ನಿಂತನು. ನೋಡುತ್ತಿದ್ದ ಹಾಗೆಯೇ ಆ ಮನು ಹೈನು ಮುಂದರಿದು 'ಓಹೋ ! ಇದೇನು, ಈ ದಿನ ಬೈರವಾನನ್ದ ನೊಬ್ಬನೇ ಬಂದಿರುವಹಾಗಿದೆ. ' ಎನ್ಸೆಂದುಕೊಂಡು ಅವನ ಸನಿಹಕ್ಕೆ ಬನ್ದನು. ಭೈರವಾನನ್ದ, -ಅವನನ್ನು ದುರದುರನೆ ನೋಡಿ “ಎಲವೋ, ಸೋಮಾರೀ, ನೀನು ನಿನ್ನ ಭೈರಾಗಿಯ ವೇಷಕ್ಕೆ ಸರಿಯಾಗಿಯೇ ಇರುವೆ, ನಿನ್ನ ನ್ಯಾ ಮಟ್ಟಾಳನನ್ನು ನೆಚ್ಚಿ ಯಾವ ಕೆಲಸವನ್ನಾದರೂ ಮಾಡಬಹುದೆ ? ಈಗ ಹೊತ್ತೆ ಪ್ಲಾಗಿದೆ ನೋಡು.” ಬೈರಾಗಿ.- ಒಡೆಯನೆ, ಕೈಕಾಲುಗಳನ್ನು ಕಟ್ಟಿ ಕೆಡವಿ ಓಡಿ ಬಾ ಎನ್ದರೆ ಬರುವದಕ್ಕಾದೀತೆ ? ಪರಾಧೀನದಲ್ಲಿರುವ ನಾನು ನಿನ್ನ, ಹೊತ್ತು ಗೊತ್ತಿಗೆ ಸರಿಯಾಗಿ ಬರುವುದು ಹೇಗೆ ಕೊಂಚ ಯೋಚಿಸಿ ನೋಡು, ಸಾಕಾಲದಲ್ಲಿ ಅಲ್ಲದೆ ಮತ್ತಾವ ಕಾಲದಲ್ಲಿಯೂ ನನಗೆ