ಪುಟ:ಜಗನ್ಮೋಹಿನಿ .djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ಳ ಸ o ಚು. ೧೨೩ FNAM Wvv /vvvvvvvv vvvvvv ಭೈರವಾನನ :-ಹಾಗಾದರೆ, ಈಗ ರವಿವರ್ಮನು ಎಲ್ಲಿರುವನು? ಭೈರಾಗಿ:--ಅವನು ತನ್ನ ಪಟ್ಟಣಕ್ಕೆ ಇವತ್ತು ಬೆಳಿಗ್ಗೆ ಹೊರಟೇ ಹೋದನು. ಭೈರವಾನನ್ದ:--ಕುಶನಾಭರು ಮುನ್ನೆ ಏನು ಮಾಡಬೇ ಕೆಂದಿರುವರು? ಬೈರಾಗಿ:-ಅವರೂ ಈ ಹೊತ್ತು ಬೆಳಿಗ್ಗೆ ಬದರಿಕಾಶ್ರಮಕ್ಕೆ ಹೊರಟುಹೋದರು. ಭೈರವಾನನ್ದ: _'ಆಹಾ! ಅದೊಂದು ಒಳ್ಳೆಯ ಕೆಲಸವೇ ಆಯಿತು.' ಕೊಂಚಯೋಚಿಸಿ ರವಿವರ್ಮನು ಜಗನ್ನೋಹಿನಿಯನ್ನು ವಿವಾಹಮಾಡಿಕೊಳ್ಳದೇ ಇರುವುದಕ್ಕೆ ಅವನು ಹೇಳಿದಕಾರಣವು ಸಮಂಜಸವಾಗಿಲ್ಲ, ಜಗನ್ನೋದಿನಿ ಎನ್ನ ಹೆಸರೇ ಜಗನ್ನೋಹಕ ವಾಗಿದೆ. ಸ್ವರ್ಗಕ್ಕಿಂತಲೂ ಹೆಚ್ಚಾದ ಆ ಪದ್ಮದ್ವೀಪದ ಆಧಿಪತ್ಯ ವನ್ನೂ, ಅದಕ್ಕಿಂತಲೂ ಹೆಚ್ಚಾದ ಆ ಸುರಸುಗ್ಗರಿಯ ಕರಕಮಲ ವನ್ನೂ ಎನ್ನಹ ಮಹಾಯೋಗಿಯಾದರೂ ತಿರಸ್ಕರಿಸುವನೆ ? ಆ ರಾಜ ಕುಮಾರನು ಯುವಕರಿಗೆ ಸ್ವಾಭಾವಿಕವಾದ ನಾಚಿಕೆಯಿಂದ ಹಾಗಂ ದಿರಬಹುದು; ಅದನ್ನು ಆ ವೃದ್ಧ ತಪಸ್ವಿಗಳು ಪರಮಾರ್ಥವೆಂದು ನಮ್ಮಿದರು. ಬೈರಾಗಿ:-ಅಹುದಹುದು ! ನೀನು ಹೇಳುವುದು ಸರಿಯಾಗಿ ರುವ ಹಾಗೆ ಕಾಣುತ್ತದೆ, ಆದೇತಕ್ಕೆನ್ನು ನಿಯೋ, ಇನ್ನು ಬೆಳಿಗ್ಗೆ ಆ ರವಿವರ್ಮನು ಆಶ್ರಮದಿಂದ ಹಿಂದಿರುಗಿ ಹೋಗುವಾಗ ಬಹಳ ವಾಕ್ಕು ಲಿತನಾಗಿದ್ದ ಹಾಗೆ ಕಾಣಿಸಿದನು. ಭೈರವಾನನ :-ಈಗಲೀಗ ನಮ್ಮ ಕಾರ್ಯಕ್ಕೆ ಕೇಡು ಮೊಳೆ