ಪುಟ:ಜಗನ್ಮೋಹಿನಿ .djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

\v/ \n\r\n\\" \\\r\n/An\r\n\r\\\AM ೧೨೮ ಜಗನ್ನೋಹಿಸಿ. ಮತ್ತೊಬ್ಬ ಪರಿಚಾರಿಕೆ ಕೊಂಚ ಮುಂದಕ್ಕೆ ಬಂದು ಅತ್ತಿತ್ತ ನೋಡಿ ಮೆತ್ತಗೆ, “ನೀವು ಏನಾದರೂ ಹೇಳಿ ; ಅದೇನೋ ನನಗೆ ಗೃಹಚೇಷ್ಟೆಯಾಗಿ ಕಾಣುತ್ತದೆ. ಮೊನ್ನೆ ನಮ್ಮ ಸುಮಿತ್ರೆಯ ಮಗಳಾದ ತಾರೆಗೆ ಹೀಗೆಯೇ ಆಗಿರಲಿಲ್ಲವೆ? ಅದಕ್ಕೆ ಬದ್ಧಬನ್ಧ ಮಹಾ ವೈದ್ಯರೆಲ್ಲರೂ ಒಂದೊಂದು ಹೆಸರಿಟ್ಟು ಕಣ್ಣ ಕಣ್ಣ ಮದ್ದುಗಳನ್ನೆಲ್ಲಾ ಮಾಡಿದರು. ಯಾವದರಿಂದಲೂ ಎಳ್ಳಷ್ಟೂ ಗುಣವಾಗಲಿಲ್ಲ. ಕಡೆಗೆ ಯಾರೋ ಒಬ್ಬ ಮಂತ್ರವಾದಿಯು ಒಂದು ವಾರದ ವರೆಗೂ ದಿನ ಕೊನ್ನು ವಿಧವಾದ ಪೂಜೆಯನ್ನು ಹಾಕಿ ಯಂತ್ರವನ್ನು ಕಟ್ಟಿದ ಮೇಲೆ ಕೊಂಚ ಲಘುವಾಯಿತು. ಅಂಥವರನ್ನು ಯಾರನ್ನಾದರೂ ಜಾ ಗ್ರತೆಯಾಗಿ ಕರದುಕೊಂಡು ಬಂದು ತೋರಿಸಬೇಕು. ಮತ್ತೊಬ್ಬಳು:-ಚಿಕ್ಕ ಪ್ರಾಯದ ಹೆಂಗಸರು ಮೂರು ಸಂಜೆ ಯವೇಳೆಯಲ್ಲಿ ಗಿಡಗಳ ಕೆಳಗೂ, ಮರಗಳ ಕೆಳಗೂ ತೋಟ ತೊಡವುಗ ಳಲ್ಲಿ ಓಡಾಡಬಾರದು. ನಮ್ಮ ಮಹಾರಾಣಿಯು ಅಂಥಾ ಹೊತ್ತಿನ ಲ್ಲಿಯೇ ಪ್ರತಿನಿತ್ಯವೂ ಉದ್ಯಾನದಲ್ಲಿ ಓಡಾಡುತಾಳೆ, ಅಂಥಾ ಹೊತ್ತಿ ನಲ್ಲಿ ನಮ್ಮಂತವರು ಏನಾದರೂ ಹೇಳಿದರೆ ಅವರಮೇಲೆ ಆಗ್ರಹ ಮಾಡು ತಾಳೆ; ಈಗತಾನೆ ಅದರ ಫಲ ಗೊತ್ತಾಗಬೇಕು. ಮತ್ತೊಬ್ಬಳು:-ಸಿಟ್ಟುಗೊಂಡು, 'ಈ ಮುದುಕಿಯ ಬಾಯಿ ಸುಮ್ಮನಿರುವುದಿಲ್ಲ; ಬಾಯಿಗೆ ಬಂದದ್ದನ್ನೆಲ್ಲಾ ಬೊಗಳುತ್ತಾಳೆ, ಇದು ಮತ್ತಾರ ಕಿವಿಗಾದರೂ ಬಿದ್ದರೆ, ನಮ್ಮೆಲ್ಲರಿಗೂ ಒಟ್ಟಿಗೆ ಅರ್ಧಚಂದ್ರ ಪ್ರಯೋಗವಾಗುತ್ತದೆ. ಮನುದೊಬ್ಬಳು.-ಅಯ್ಯೋ ನಿಮಗೊಂದು ಹುಚ್ಚು ; ಕೆಂ