ಪುಟ:ಜಗನ್ಮೋಹಿನಿ .djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ರಾರ್ಥನಿರ್ಣಯ. ೧೩೩ \ # # # # # # F\ಗಿ \ \h ಥಿ ಳ್ಳಬೇಕು.” ಎನ್ನು ನಾನು ನಿನಗೆ ಆಜ್ಞಾಪಿಸಿರು ವೆನು : ಇದಕ್ಕೆ ನೀನು ಏನುಹೇಳುವಿಯೋ ನೋಡುವೆನು. - ಆ ಮಹದಾಜ್ಞೆಯನ್ನು ಕೇಳಿದ ಕೂಡಲೇ ಚಿತ್ರಲೇಖೆಯು ಮಂಚದಮೇಲೇರಿ ಜಗನ್ನೋಹಿನಿಯ ಮಗ್ಗುಲಲ್ಲಿ ಕುಳಿತುಕೊಂಡಳು. ಮಹದಾಜ್ಞೆಗೆ ವಿಧೇಯತೆಯೇ ಪ್ರತ್ಯುತ್ತರ. ಚಿತ್ರಲೇಖೆಯು ಮಗ್ಗುಲಲ್ಲಿ ಕುಳಿತುಕೊಂಡ ಕೂಡಲೇ ಜಗ ಹಿನಿಯು ತನ್ನ ನಳಿತೋಳನ್ನು ಅವಳ ಹೆಗಲಮೇಲೆ ಹಾಕಿ ಅವ ಳನ್ನು ಆಲಿಂಗಿಸಿ, 'ಪ್ರಿಯಸಖಿಯೇ, ಈಗಲೀಗ ನನ್ನ ಮನಸ್ಸು ಕೊಂಚ ಸ್ವಾಸ್ಥ್ಯವನ್ನು ಹೊಂದಿತು. * ಸ್ನೇಹಿತನೊಬ್ಬನಿದ್ದರೆ, ದಿ ಷಧಗಳಿಂದ ಫಲವೇನು ? ' ಎನ್ನು ಹೇಳುವ ಮಹಾಕವಿಯಮಾತು ಈಗಲೀಗ ನನಗೆ. ಅನುಭವಕ್ಕೆ ಬಣ್ಣ ತು. ” ಎನ್ನು ಅವಳ ಎದೆಯಮೇಲೆ ತಲೆ ಇಟ್ಟು, ನಿಟ್ಟುಸಿರುಬಿಟ್ಟು, “ಪ್ರಿಯೇ, ಚಿತ್ರಲೇಖೆ, ಈ ಪ್ರಪಂಚವೆಲ್ಲವೂ ನನಗೆ ಮಾಯಾಮಯವಾಗಿ ಕಾಣುತ್ತಿದೆ. ” ಎನ್ನು ನಿದ್ರೆ ಹತ್ತಿದವಳಂತೆ ಸುಮ್ಮನಾದಳು. ಚಿತ್ರಲೇಖೆಯು ಮೋಹಿನಿಯ ಚದರಿಹೋಗಿದ್ದ ಚೂರ್ಣ ಕುಂತ ಳವನ್ನು ನೇವರಿಸಿ, ಮುಡಿಗಟ್ಟಿ ತನ್ನ ಎದೆಯಮೇಲೆ ವಿಶ್ರಾಂತವಾಗಿದ್ದ ಅವಳ ಉತ್ತಮಾಂಗವೂ ಕೆಳಕ್ಕೆ ಜಾರದಂತೆ ಅವಳನ್ನು ತಬ್ಬಿ ಕೊಟ್ಟು, ಮೋಹಿನೀ, ನೀನೀಹೊತ್ತು ಇಷ್ಟು ವ್ಯಾಕುಲಳಾಗಿರುವುದಕ್ಕೆ ಕಾರಣ ವೇನು ? ?” ಎನ್ನು ಕೇಳಿದಳು. ಮೋಹಿನಿಯ ಕಣ್ಣೀರು ಚಿತ್ರಲೇಖೆಯ ಎದೆಯ ಮೇಲೆ ಕಾಲುವೆ ಯಾಗಿ ಹರಿಯಿತು, ಅಳುವ ಶಬ್ದವು ತನ್ನೆಯ ಕಿವಿಗೆಬಿದ್ದರೆ ಬನ್ನು ಹೊ ಡೆಯು ನಮ್ಮ ಭಯದಿಂದ ತಾಯಿಯು ಮೈಯ ಮೇಲೆ ಬಿದ್ದು ಅಳುವ