ಪುಟ:ಜಗನ್ಮೋಹಿನಿ .djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಪಾ ರ್ಥನಿರ್ಣಯ. ೧೩೯ vvvvvvv • V\r\\yyy ಪ್ಲಾಗಿದೆ ಎಂದು ಕೇಳಿದಳು, ನಾನದಕ್ಕೆ, “ ಬೆಳಗಿನಜಾವವಾಯಿತು ; ಆಗಲೇ ಮುಂಗೋಳಿ ಕೂಗಿತು. ” ಎಂದನು. ಅದನ್ನು ಕೇಳಿ ವೃದ್ದಳು ಕೊಂಚಹೊತ್ತು ಸುಮ್ಮನಿದ್ದು, ನಿಟ್ಟುಸಿರುಬಿಟ್ಟು, “ ಅಯ್ಯೋ ! ಆ ಹುಡುಗಿಯ ಹಣೆಯಲ್ಲಿ ಏನು ಬರಗಿದೆಯೋ ! ದೇವರು ಆ ವಧೂವರರಿಗೆ ಮಂಗಳವನ್ನು ಮಾಡಲಿ ! ” ಎಂದು ಎಂದಿನಂತೆ, ದೇವರ ನಾಮವನ್ನು ಉಚ್ಚಾರಮಾಡುತ್ತಾ ಎದ್ದು ಸ್ನಾನಕ್ಕೆ ಹೊರಟು ಹೋದಳು. ಅವಳಾ ಡಿದ ಮಾತನ್ನು ಕೇಳಿ ಅವಳನ್ನು ಆ ಸ್ಪಷ್ಟದ ಫಲವನ್ನು ಕೇಳಿ ತಿಳಿದು ಕೊಳ್ಳಬೇಕೆಂದು ನನಗೆ ಕುತೂಹಲ ಉಂಟಾಯಿತು ; ಆದರೂ, ನಿದ್ದೆ ಗಣ್ಣಿನಲ್ಲಿ ಆ ಕಿವಡು ಮುದುಕಿಯ ಸಂಗಡ ಮಾತನಾಡುವುದಕ್ಕೆ ಬೇಸರಗೊಂಡು ಸುಮ್ಮನಿದ್ದೆನು. ಇದಾದ ಸುಮಾರು ಹದಿನೈದು ದಿನ ಗಳ ಮೇಲೆ, ನಮ್ಮ ಹೆತ್ತವೈಯು ಸ್ವಪ್ನದಲ್ಲಿ ಕಂಡಂತೆಯೇ ಆ ಚಂದ್ರ ಸೇಖರರಾಯನ ಮನೆಯಲ್ಲಿ ಆ ವಿಪತ್ತು ಸಂಭವಿಸಿತು. ಆ ಸಮಾಚಾರ ವನ್ನು ನಾನು ಒತನೆಯೇ ನಮ್ಮ ಅಜ್ಜಿಗೆ ತಿಳಿಸಿದೆನು. ಅದಕ್ಕವಳ ಪಶ್ಚಾತ್ತಾಪಪಟ್ಟು, “ಮಗುವೇ, ಇದೇನಾಶ್ಚರ್ಯವಲ್ಲ; ಆ ವೇಳೆಯಲ್ಲಿ ಕಂಡಂತಹ ಸ್ವಪ್ನವು ಬಹುಶಃ ಎಥಾರ್ಥವಾಗದೆ ಇರುವುದಿಲ್ಲ. " ಎಂದು ಹೇಳಿದಳು, ಅದರ ಮೇಲೆ ನಾನು ಪರಿಶೋಧಕ ಬುದ್ದಿ ಯಿಂದ ಅವಗಳೊಡನೆ ಚರ್ಚೆ ಮಾಡಲು ಅವಳು ಅಂತಹ ಯಥಾರ್ಥವಾದ ಸ್ವಪ್ನ ಗಳ ಅನೇಕ ನಿದರ್ಶನಗಳನ್ನು ಹೇಳಿದಳು, ಅವುಗಳನ್ನೆಲ್ಲಾ ನಾನು ನಿನಗೆ ಮತ್ತೊಂದು ತಡವೆ ವಿನೋದವಾಗಿ ಹೇಳುವೆನು, ಮೋಹಿನಿ:- ಎಲೆ ಚಿತ್ರಲೇಖೇ, ಹಾಗಾದರೆ, ನನ್ನ ಈ ಸ್ವಪ್ನವು ಏನನ್ನು ಸೂಚಿಸಿರುತ್ತದೆ ? ಚಿತ್ರಲೇಖೆ:- ಒಡತಿಯೇ, ಇಂತಹ ಸ್ವಪ್ನಗಳ ವಿವರಣೆಯನ್ನು