ಪುಟ:ಜಗನ್ಮೋಹಿನಿ .djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಪ್ಪಾ ರ್ಥನಿರ್ಣಯ. ೧೪೫ \r\r\ /\\\ /\n\/\t 1/ \ \. \r\r\\/\/ \ /\/ #\ n/ #\ #\r\r\n\ ಮೊಟ್ಟಮೊದಲು, ಆಮಹಾನುಭಾವನು ರಾಜಕುಮಾರರಲ್ಲಿ ಯಾರೋ ಒಬ್ಬನಾಗಿರಬೇಕೆಂದು ಸಹಜವಾದ ಗುಣವನ್ನು ಪರೀಕ್ಷಿಸಿ ನೋಡಿ, ಆ ಪರೀಕ್ಷೆಯು ನಿರರ್ಥಕವಾದರೆ, ಬಳಿಕ ಬೇರೇ ಪ್ರಯತ್ನವನ್ನು ಮಾಡುವ. ಮೋಹಿನಿ ;-ಚಿತ್ರಲೇಖೆ ಇದು ಸರಿಯೇ ... ಆದರೆ, ಈ ಕಾರ್ಯವನ್ನು ನೆರವೇರಿಸುವ ಬಗೆ ಹೇಗೆ ? - ಚಿತ್ರಲೇಖೆ --ಇದೇನು ಅಂತಹ ಅಸಾಧ್ಯವಾದ ಕೆಲಸವಲ್ಲ : ಅದು ಹೇಗೆನ್ನು ನಿಯೋ ? ನಮ್ಮ ಸೋದರ ಮಾವನ ಮಗಳಾದ ರಾಜೇ! ಶ್ವರಿಯ ಸ್ವಯಂವರಕ್ಕೆ ಈ ಭರತಖಂಡದ ರಾಜಕುಮಾರರೆಲ್ಲರೂ ಬನ್ನಿ ದೂರು ; ಆಗ ಆವರುಗಳನ್ನೆಲ್ಲಾ ಕಣ್ಣಾರೆ ನೋಡಿರುವೆನು ; ಅವರು ಗಳಪೈಕಿ ಒಮ್ಪತ್ತು ಜನ ಮಾತ್ರ ಬಹು ಸ್ಪುರದ್ರೂಪಿಗಳಾಗಿರುವರು. ಅವರ ದಿವ್ಯತರವಾದ ಆಕಾರಗಳು ನನ್ನ ಮನದಲ್ಲಿ ಕೆತ್ತಲ್ಪಟ್ಟಹಾಗಿವೆ. ಅವರನ್ನು ನಾನು ಒಬ್ಬೊಬ್ಬರನ್ನಾಗಿ ನಿನಗೀಗ ಚಿತ್ರಿಸಿ ತೋರಿಸುವೆನು, ಅವರಲ್ಲಿ ನಿನ್ನ ವಲ್ಲಭನಾರಾದರೂ ಆಗಿದ್ದರೆ ಹೇಳು: ಬಳಿಕ ಮುಕ್ಖಣ ಪ್ರಯತ್ನವನ್ನು ಮಾಡುವ. ಮೋಹಿನೀ:- ಸಾಧು ! ಚಿತ್ರಲೇಖೇ, ಸಾಧು !! ಇದೀಗ ಅನ್ವರ್ಥಕವಾದ ನಿನ್ನ ಹೆಸರಿಗೆ ತಕ್ಕ ಯೋಚನೆ ಇನ್ನು ತಡವೇಕೆ ? ಜಾಗ್ರತೆಯಾಗಿ ನಿನ್ನ ಕೆಲಸಕ್ಕೆ ಪ್ರಾರಂಭಿಸು ನೋಡುವ. ಅದಕ್ಕೆ ಚಿತ್ರಲೇಖೆಯು, 64 ಅಪ್ಪಣೆಯಂತಾಗಲಿ' ಎಂದು, ಬಾಗಿಲಕಡೆಗೆ ನೋಡಿ, ಯಾರಲ್ಲಿ ? ಎಂದಳು. ಕೂಡಲೇ ಹೊರಗಿದ್ದ ದಾಸಿಯರಲ್ಲೊಬ್ಬಳು ಒಳಕ್ಕೆ ಬಂದು ಕೈಮುಗಿದು ತಲೆಬಾಗಿನನ್ನು 66ಏನಪ್ಪಣೆ ? ?” ಎಂದಳು. 19