ಪುಟ:ಜಗನ್ಮೋಹಿನಿ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಜಗನ್ನೊಹಿನಿ. (N/ VRMV/\\AN ಧ್ವನಿಯ ಗುರುತಿನ ಮೇಲೆ ಹೋಗಿ ಒಂದು ರಮಣೀಯವಾದ ಸರೋ ವರವನ್ನು ಸೇರಿದಸು. ಅಲ್ಲಿ ಅಪ್ಪರಿಯರು ಜಲಕ್ರೀಡೆಯೇ ಮೊದಲಾದ ಸೈಞ್ಞಾವಿಹಾರವನ್ನು ಮಾಡುತ್ತಿದ್ದರು. ಅವರು ಈ ಸುಕುಮಾರ ನನ್ನು ನೋಡಿ, ತಮ್ಮ ಕುಲಗುರುವಾದ ಮನ್ಮಥನೇ ಸಾಕಾರನಾಗಿ ಬರುವನೆಂದು ಮೋಹಗೊಂಡು ಇವನನ್ನು ಪ್ರಸನ್ನೀಕರಿಸಿಕೊಳ್ಳುವು ದಕ್ಕೆ ಸಾಮುನ್ನು ತಾಮುತ್ತು ಎನ್ನು ಆರಾಧಿಸಿ ತಮ್ಮ ಸಂಗೀತ, ಸಾ ಹಿತ್ಯ ನರ್ತನ ಮೊದಲಾದುವುಗಳಿಂದ ಮೋಹಗೊಳಿಸ ತೊಡಗಿದರು, ಎನ್ನು ತೂಲಿಕೆಯಿಂದ ಆ ಪ್ರತಿಕೃತಿಯ ಅತಿಸೂಕ್ಷ್ಮವಾದಭಾವವನ್ನು ಚಿತ್ರಿಸುತ್ತಾ ಸುಮ್ಮನಾದಳು. ಜಗನ್ನೊ (ಹಿನಿ: - -. ತವಕದಿಂದ, ೧೯ ಆಮೇಲೇನಾಯಿತು ? ಆ ಮೇಲೇನಾಯಿತು ? ಚಿತ್ರಲೇಖೆ:-ಆ ವೇಳೆಗೆ ರಾಜಕುಮಾರನ ಪರಿವಾರದವರು ಅವನನ್ನು ಹುಡುಕಿಕೊಂಡು ಅಲ್ಲಿಗೆ ಬನ್ದರು. ಮೋಹಿನಿ:-ಓಹೋ ! ರಸಾಭಾಸವಾಯಿತಲ್ಲ ! ಆಮೇಲೆ? ಆಮೇಲೆ, ಚಿತ್ರಲೇಖೆ' -ಆ ಕಿರಾತರಗುಂಪನ್ನು ನೋಡಿದಕೂಡಲೇ ಆ ಸುರಸುಣ್ಣರಿಯರು ಬೆದರಿ, ಚದರಿ ಅಲ್ಲಲ್ಲಿ ಮರಗಳ ಮರೆಯಲ್ಲಿ ಅಡಗಿ ಕೊಂಡು ರಾಜಕುಮಾರನಿಗೂ, ಅವನ ಪರಿವಾರದವರಿಗೂ ನಡೆದ ಸಮ್ಮಾ ಷಣೆಯನ್ನು ಕೇಳಿ ಆ ಯುವಕನನ್ನು ಮಾನವನೆಂದು ತಿಳಿದು ತಾವು ಮಾನವನನ್ನು ಕಂಡು ಮದನನೆಂದು ಮೋಹಗೊಂಡುದಕ್ಕೆ ಅಚ್ಚರಿ ಗೋಂಡು ಅಮಾನುಷವಾದ ಆತನ ರೂ ನೋಡಿ ಕೊಂಡಾಡಿ ಅವನಿಗೆ ಮದನಮೋಹನನೆಂಬ ಅನ್ವರ್ಥಕವಾದ d