ಪುಟ:ಜಗನ್ಮೋಹಿನಿ .djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ) ದೇಶದ ಸಂಪದಭ್ಯುದಯಕ್ಕೆ ನಿದಾನವಾದ ವಿದ್ಯಾ ಪ್ರಚಾರಕ್ಕೆ ದೇಶಭಾಷೆಯೇ ಮುಖ್ಯೋಪಕರಣವಾಗಿರುವುದರಿಂದ ದೇಶಾಭಿಮಾ ನಿಗಳೆಲ್ಲರೂ ಪ್ರಥಮತಃ ದೇಶಭಾಷಾಭಿದ್ಧಿಗೆ ಬದ್ಧ ಕ೦ಕಣರಾ ಗಬೇಕ.. ತತಾಪಿ, ಸುಬಗ್ಡೆಗಳಾದ ದೇಶ್ಯ ಪದಗಳಿಗೆ ಅನ್ಯದೇಶೀಯ ಪದಗಳ ಆದೇಶವೆಂಬ ಸಾಂಕ್ರಾಮಿಕ ಜಾಗ್ಯವು ಪ್ರಾಪ್ತವಾದಾ ಗ ಅದರ ಸರಿಷರಣಕ್ಕಾದರೂ ಯಥಾಶಕ್ತಿ ಪ್ರಯತ್ನ ನಡದೇ ತಾ ಟಸ್ಸ ವನ್ನವಲಂಬಿಸುವುದು ದಶಭಾವ ಭಿಮಾನಿಗಳಿಗೆ ಧರ್ಮವಲ್ಲ ವೆಂದು ಇದಕ್ಕೆ ಮುಂಚೆ ಚನ್ನಕಳಾ' ಎಂಬ ನೀತಿಬೋಧಕ ವಾದುದೆಂದು ಕಾದಂಬರಿಯನ್ನು ಒರದೆನು, ಅದನ್ನು ಓದಿದೆ, ವಿದ್ಯಾನಂದ ಸಂಪಾದಕರಾದ ಬ್ರಹ್ಮಶ್ರೀ ವಿರ್ದ್ಯಾ ಆದಿನಾರಾ ಯಣಶಾಸ್ತ್ರಿಗಳೇ ಮುಂತಾದ ರಸಜ್ಞ ಮಹಾಶಯರನೇಕ ರು ತಮ್ಮ ನೈಜವಾದ, ಪರರ ಗುಣಪರಮಾಣುವನ್ನು ಪರ್ವತವನ್ನಾಗಿ ಭಾವಿಸಿ ಕೊಂಡಾಡುವ ಗುಣವನ್ನು ಪ್ರಕಾಶಗೊಳಿಸಿ, ಅ೦ತರ ಮತ್ತೆ ಕೆವು ಗ್ರಂಥಗಳನ್ನು ಒರಿಯಬೇಕೆಂದು ಪ್ರೊತ್ಸಾಹ ಮಾಡಿದುದರಿಂದ ಭಾಷಾ ಕೈ೦ಕರ್ಯಲೋಭಿಯಾದ ನಾನು ಕೇವಲ ಹೃದಯಂಗಮವಾ ಗಿ ನೀತಿಬೋಧಕವಾಗಿರುವಂತೆ ಜಗನ್ನಿಹಿನೀ' ಎಂಬೀ ಕಾದಂ. ಬರಿಯನ್ನು ಸರ್ವಜನಪರಿಗ್ಗಹೀತವಾಗಬೇಕೆಂಬ ಅಭಿಲಾಷೆಯಿಂದ ಸುಲಭಶೈಲಿಯಲ್ಲಿ ಬರೆದಿರುವೆನು, ಇದು ದುಷ್ಟನಿಗ್ರಹ ಶಿಷ್ಯ ಪರಿ 4 ೪ Ltd