ಪುಟ:ಜಗನ್ಮೋಹಿನಿ .djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೫೭ 'vvvvvv vvvvvvvvvvvvvvvvvvvvv ಚಿತ್ರಲೇಖೆಯು ಒಡನೆಯೇ ತಾನು ಬರಿಯುತ್ತಿರುವ ಚಿತ್ರ ವನ್ನು ಚೂರುಚೂರಾಗಿ ಹರದು ಬೀಸಾಡಿ ಪಶ್ಚಾತ್ತಾಪ ಸೂಚಕ ವಾದ ಮಂದಹಾಸದಿಂದ ಮತ್ತೊಂದು ಕಾಗದವನ್ನು ಕೈಗೆ ತೆಗೆದು ಕೊಂಡು, ( ನಾನೀಗ ಒಬ್ಬರಾಜಕುಮಾರನನ್ನು ಬರಿಯುವೆನು ; ಈ ತನಲ್ಲಿ ನೀನಾವ ದೊಷವನ್ನೂ ಹುಡುಕಲಾರೆ. ಆ ರೀತನನ್ನು ವಿಯೋ ? ಈತನು ಮಾಗಧ ದೇಶದ ಮಹಾರಾಜನ ಮಗನಾದ ಸೋಮದನ ಮಗನು, ಸೋಮದತ್ತನಿಗೆ ಮಕ್ಕಳೇ ಇರಲಿಲ್ಲ. ಒಂದಾನೊಂದು ದಿನ ಆತನು ಮಹಾರಣ್ಯದಲ್ಲಿ ಬೇಟೆಯಾಡುತ್ತಿದ್ದಾಗ ಒಂದು ಸಿಂಹವನ್ನು ಅಟ್ಟಿ ಕೊಂಡು ದುರ್ಗಮವಾದ ಬೆಟ್ಟದಸಾಲಿಗೆ ಹೋದನು, ಅಲ್ಲಿ ಒಂದು ಸರೋವರದ ತಡಿಯಲ್ಲಿ ಕೊಡೆಯಂತೆ ಸೊಂಪಾಗಿ ಬೆಳೆದಿದ್ದ ಒನ್ನು ಸುರಹೊನ್ನೆಯ ಮರದ ನೆರಳಿನಲ್ಲಿ ಒಂದು ದೊಡ್ಡ ಸಿಂಹವು ನೆಲದಮೇಲೆ ಬಿದ್ದಿದ್ದ ಹೊಸ ಚಿಗರುಗಳನ್ನು ನೆಕ್ಕುತ್ತಾ ನಿಂತಿದ್ದಿತು, ಅದನ್ನು ಕ ೦ ಡು ರ ಜ ನು ಬಾ ಣ ವ ನ್ನು ಸ ನಾ ನ ಮಾ ಡು ವಷ್ಟ ರಲ್ಲಿಯೇ ಅದು ಮಟ್ಟಮಾಯವಾಗಿ ಹೋಯಿತು, ಆಗ ರಾಜನು ಆಚ್ಚರಿಗೊಂಡು ಆ ಮರದ ಕೆಳಕ್ಕೆ ಹೋಗಿ ನೋಡಲು ಅಲ್ಲಿ ಆಚಿ ಗುರಿನಮೇಲೆ ವಟಪತ್ರಶಾಯಿಯಾದ ಶ್ರೀ ಕೃಷ್ಣನಂತೆ ಕಾಲುಗಳನ್ನು ಎತ್ತಿಕೊಂಡು ಕೈಗಳಿಂದ ಹೆಬ್ಬೆಟ್ಟನ್ನು ಬಾಯಿಯಲ್ಲಿ ಇಟ್ಟು ಕೊಳ್ಳು ವುದಕ್ಕೆ ಪ್ರಯತ್ನ ಪಡುತ್ತಾ ಮಗು ಅಂಗತನಾಗಿ ಮಲಗಿದ್ದಿತು. ಅ ದಕ್ಕೆ ಅಮೂಲ್ಯವಾದ ಕವಚ ಒಂದು ಹಾಕಿದ್ದಿತು ನವರತ್ನ ಖಚಿತ ವಾದ ಬಾಲತೊಡಿಗೆಗಳೆಲ್ಲಾ ಇದ್ದುವು ; ಇದರ ಎದೆಯಮೇಲೆ ಒಂದು ಚೀಟಿಯು ಅಂಟಿಸಿದ್ದಿ ತು ; ಅದರಲ್ಲಿ, « ಅಭಿನವ ಭರತ ' ಎನ್ನು ಬರದಿದ್ದಿತು. ರಾಜನು ಆ ಮಗುವನ್ನು ಅತಿಹರುಷದಿಂದ