ಪುಟ:ಜಗನ್ಮೋಹಿನಿ .djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೫೯ \ # \ # # # * * * * * \ 21 # \ # hr\n\r ಮನ್ದಹಾಸದಿಂದ ಚಿತ್ರಲೇಖೆಯ ಮುಖವನ್ನು ನೋಡಿ, “ಎಲ್‌, ಜಾಗ್ರತೆಯಾಗಿ ಮತ್ತಾರನ್ನಾದರೂ ಬರೆ ನೋಡುವ' ಎನ್ಗಳು, ಅದಕ್ಕೆ ಚಿತ್ರಲೇಖೆಯು ಮತ್ತೊನ್ನು ಕಾಗದವನ್ನು ಕೈಗೆ ತೆಗೆದುಕೊಂಡು, ಈ ರಾಜಕುಮಾರನ ಚರಿತ್ರೆಯು ಅತಿವಿಚಿತ್ರವಾಗಿದೆ ಹೇಳುವೆನು ಕೇಳು ಈತನು ಕಾಮೋಜರಾಜನ ಮಗನಾದ ವಿಚಿತ್ರ ವೀರ್ಯನ ಮಗ ; ಇವನ ಹೆಸರು ವೀರಕೇಸರಿ ; ಈತನ ತಾಯಿಯ ಹೆಸರು ವಿದ್ಯುಲ್ಲತೆ ; ಈಕೆಯು ಕಾಮೋಜದೇಶದಮನಿಯಮಗಳು. ವಿಚಿತ್ರವೀರ್ಯನ ತಂದೆಯು ತನ್ನ ಮಗನಿಗೆ ಸಲುವಾಗಿ ಅರಮನೆ ಯಲ್ಲಿ ಕಲ್ಪಿಸಿದ್ದ ಸಕಲಕಲಾ ಶಾಲೆಯಲ್ಲಿ ಅನೇಕಮನಿ ರಾಜಕುಮಾ ರರೂ, ಕುಮಾರಿಯರೂ, ವಿದ್ಯಾವಾಸಂಗವನ್ನು ಮಾಡುತ್ತಿದ್ದರು. ಇವರುಗಳಲ್ಲಿ ವಿಚಿತ್ರವೀರ್ಯನು, ಮನ್ಶಿಯಮಗಳಾದ ವಿದ್ಯುಕ್ತ ತೆಯು, ಸೇನಾಧಿಪತಿಯ ಕುಮಾರ್ತೆಯಾದ ಚನ್ನಪ್ರಭೆಯು, ಈ ಮೂವರೂ ಸ್ನೇಹಿತರಾಗಿದ್ದು, ಇವರು ಬಹಳ ಅನ್ನೋನ್ಯವಾಗಿ ಸ್ಪರ್ಧೆಯಿಂದ ವಿದ್ಯಾ ವ್ಯಾಸಂಗವನ್ನು ಮಾಡುತ್ತಿದ್ದರು. ಇವರ ಸ್ನೇಹದ ವಿಷಯವಾಗಿ ವಿಶೇಷೋಕಿಯಿಂದೇನು ? ಆಗಿನ ಕಾಲದಲ್ಲಿ ಮೈತ್ರಿಯ ಅಕ್ಷಣಕ್ಕೆ ಇವರುಗಳೆ: ಲಕ್ಷ್ಮವಾಗಿದ್ದರು. ಮಹಾರಾಣಿಯು ತನ್ನ ಮಗನಿಗೆ ವಿದ್ಯುಲ್ಲತೆಯನ್ನು ಮದುವೆ ಮಾಡಿಕೊಳ್ಳ ಬೇಕೆಂದು ಕುತೂಹಲವುಳ್ಳವಳಾಗಿದಳು ; ಮಹಾರಾಜನು ತನ ಮಗನಿಗೆ ನನ್ನ ಪ್ರಭೆಯು ಅನುರೂಪಳಾಗಿರುವಳೆಂದು ಅಂದುಕೊಂಡಿ ದ್ವನು, ವೀರಕೇಸರಿಯೂ ಇವಳಲ್ಲಿಯೇ ವಿಶೇಷವಾಗಿ ಅನುರಕ್ತನಾಗಿ ಧ್ವನು. ಹೀಗಿರಲೊಂದುದಿನ ಎನ್ಸಿನಂತೆಯೇ ಈ ಮೂವರೂ ಸರಸಸ ಬ್ಲಾಪಗಳನ್ನು ಆಡುತ್ತಿರಲು ದೈವಯೋಗದಿಂದ ಸರಸವು ವಿರಸವಾಗಿ