ಪುಟ:ಜಗನ್ಮೋಹಿನಿ .djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨ ಜಗನ್ನೊಹಿನೀ MMun Nh/V MANV/Jv N\\\/\ \\pr\ #

  1. 1

ಈ ಸಂಗತಿಯನ್ನೆಲ್ಲಾ ಮರೆತುಹೋದನು. ಆ ಸಾದ್ವಿಯು ಗರ್ಭಿಣಿ ಯಾಗಿ ಸರಿಯಾದಕಾಲದಲ್ಲಿ ಆ ತಪೋವನದಲ್ಲಿಯೇ ಪುತ್ರರತ್ನವನ್ನು ಪಡದಳು, ಈ ಬಾಲಕನು ಶುಕ್ಲ ಪಕ್ಷದ ಚನ್ದನಂತೆ ದಿನೇ ದಿನೇ ವೃದ್ಧಿ ಹೊಂದಿ ಆ ಮರ್ಹಗಳ ಸಿಕ್ಷೆಯಿಂದ ಅತ್ಯಲ್ಪ ಕಾಲದಲ್ಲಿಯೇ ಜ್ಞಾನವೃದ್ಧನಾದನು, ಒಂದುದಿನ ಈ ಕುಮಾರನು ತಮ್ಮ ತಾಯಿಯ ಮುಂದೆ ಕೂತುಕೊಂಡು ತಲೆಯನ್ನು ಬಾಚಿಸಿಕೊಳ್ಳುತ್ತಿದ್ದಾಗ ತಮ್ಮ ತಾಯಿಯನ್ನು ಕುರಿತು ತಮ್ಮ ತಪೋವನವಾಸಕ್ಕೆ ಕಾರಣವೇನೆಂದು ಪ್ರಶ್ನೆ ಮಾಡಿದನು. ಆಗ ಆ ಮಾನಿನಿಯು ತನ್ನ ಕಥೆಯನ್ನು ಆಮೂ ಲಾಗ್ರವಾಗಿ ಹೇಳಿದಳು, ಅದನ್ನು ಕೇಳಿ ಆ ಕುಮಾರನು ವೀರಾವೇಶ ವನ್ನು ತಾಳಿ ತಟ್ಟನೆ ಎದ್ದು ನಿಂತು, ಅಮ್ಮಾ ನಾನು, ನಿನ್ನೆ ಶಪಥ ಪನ್ನು ನೆರವೇರಿಸುವವರೆಗೂ ನಾನು ನನ್ನ ಈ ಕೂದಲನ್ನು ಮುಡಿಗಟ್ಟು ವುದಿಲ್ಲ” ಎನ್ನು ಶಪಥವನ್ನು ಮಾಡಿದನು. ಅದನ್ನು ಕೇಳಿ ಆ ಮಾ ನಿನಿಯು « ವತ್ಸಾ, ಏನಿದು ! ನಿನೂ ಈ ನಿರ್ಭಾಗ್ಯಳಂತೆಯೇ ಅವಶಾ ತಾಗಿ ಅಸಾಧ್ಯವಾದ ಶಪಥವನ್ನು ಮಾಡಿದೆಯಲ್ಲಾ ಮುಂದೇನುಗತಿ ! ನೀನಿನ್ನೂ ಕಣ್ಣು ತೆರೆಯದ ಹಸುಗೂಸು ; ನಿನಗೆ ಆ ವೀರನನ್ನು ಜಯಿ ಸುವಷ್ಟು ಬಲವೆಲ್ಲಿದೆ ? ಸಹಾಯಸಂಪತ್ತಿಯೆಲ್ಲಿದೆ ? ಕೊಂಚ ಸೈರಿಸು! ಅದಕ್ಕೂ ಸರಿಯಾದಕಾಲ ಬರದೇ ಇರಲಾರದು " ಎನ್ಗಳು, ಅದಕ್ಕೆ ಆ ಕುಮಾರನು-Ic ಅಮ್ಮಾ, ನೀನು ಹಾಗನ್ನ ಬೇಡ ! ಪರದೇವತೆಯಾದ ಮಾತೆಯ ಆಶೀರ್ವಾದಕ್ಕಿಂತಲೂ ಅತಿಶಯವಾದ ಬಲವು ಈ ಭೂತಳ ದಲ್ಲಿ ಯಾವುದೂ ಇಲ್ಲ, ನನ್ನ ವಿಕ್ರಮಕ್ಕೆ ನನ್ನ ಧಮನಿಯಲ್ಲಿ ಓಡು ತಿರುವ ಸತ್ಯಸಂಧರಾದ ಮಹಾ ವೀರರ ರಕ್ತವಲ್ಲದೇ ನನ್ನ ವಯಸ್ಸು ಸರ್ವಥಾ ಕಾರಣವಲ್ಲ, ಮನಮಾಡಿದರೆ ಅನುವು ತಾನಾಗಿಯೇ ಬರು