ಪುಟ:ಜಗನ್ಮೋಹಿನಿ .djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ಜಗನ್ನೋಹಿನಿ. •vvvv /1/YVV\r V\ \ f \ \# \ * \ \ \ \ \ 1 1 1 1 # \ \ \ + \ \\ #VIVYY \ \ \ r\\\h ದಿಂದ ಈತನ ಮನೆಗೆ ಹೋದನು. ಧರ್ಮವರ್ಮನು ಇವರುಗಳನ್ನು ಯಥಾವಿಧಿಯಾಗಿ ಸತ್ಕರಿಸಿ ಯೋಗ್ಯವಾದ ಆಸನಗಳಮೇಲೆ ಕುಳ್ಳಿರಿಸಿ ವಿನಯದಿನ, ಮಹಾಸ್ವಾಮಿಾ, ತಾವುಗಳು ಇಲ್ಲಿಗೆ ದಯಮಾಡಿಸಿದ ಕಾರವನ್ನು ನಾನು ತಿಳಿಯಬಹುದೇ ?” ಎಂದು ಕೇಳಿದನು, ಅದಕ್ಕೆ ಸನ್ಯಾಸಿಗಳು, ಎಲೈ, ನೀನು ಪುತ್ರಕಾಮೇಷ್ಟಿ ಯನ್ನು ಮಾಡಿ ಪಡದ ನಿನ್ನ ಕುಮಾರನನ್ನು ನೋಡಬೇಕೆಂದು ಬಂದೆವು. ಎನ್ನಲು ಒಡನೆಯ ಮಹಾರಾಜನು ಹೊರಗಡೆ ಆಡುತ್ತಿದ್ದ ಬಾಲಕನನ್ನು ಕರೆದುಕೊಂಡು ಬಂದು ಆ ಸನ್ಯಾಸಿಗಳ ಪಾದಗಳಮೇಲೆ ಪಾಕಿದನು, ಅವರು ಆ ಬಾ ಲಕನನ್ನು ಎತ್ತಿ ತೊಡೆಯಮೇಲೆ ಕೂರಿಸಿಕೊಂಡು ಆಶೀರ್ವದಿಸಿ ಅವನ ರಾಜಲಕ್ಷಣಗಳನ್ನು ನೋಡಿನೋಡಿ ಕೊಂಡಾಡಿ, ತಟ್ಟನೆ ಮೇಲಕ್ಕೆ ಎದ್ದು ರಾಜನನ್ನು ಕುರಿತು, 11 ಯಲೈ ಮಧ್ಯಾಹ್ನವು ಮಾರುತ್ತಾ ಬನಿ ತು; ನಾವು ಇಂದು ಮಾರ್ಗಾಯಾಸದಿಂದಲೂ, ಕ್ಷುಧೆಯಿಂದಲೂ, ಬಹು ಬಾಧಿತರಾಗಿರುವೆವ, ಅದುದರಿಂದ ನಮಗೆ ಅಪ್ಪಣೆಯನ್ನು ಕೊಡು, ನಾವು ಈ ಪಟ್ಟಣದಲ್ಲಿ ಯಾರಾದರೂ ಆತಿಥೇಯರು ಇದ್ದರೆ ಅವರ ಮ ನೆಗೆ ಹೋಗಿ ಭೋಜನವನ್ನು ಮಾಡಿಪ್ರಾಣಗಳನ್ನು ಉಳಿಸಿಕೊಳ್ಳು ವೆವು ಎನ್ದರು, ಅದಕ್ಕೆ ರಾಜನು ವಿಷಣ್ಣನಾಗಿ, ಮಹಾಸ್ವಾಮಿ? ಈ ದಿನ ತಾವು ನನ್ನ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸದೇ ಹೋ ದರೆ ನಮ್ಮ ಪಿತೃಗಳಿಗೂ ನಮ್ಮ ವಂಶದವರಿಗೂ ಮಹಾನರ್ಥಗಳು ತಪ್ಪು ವುದಿಲ್ಲ, ಆದುದರಿಂದ ತಾವು ಈ ಹೊತ್ತು ನನ್ನ ಆತಿಥ್ಯವನ್ನು ಸ್ವೀ ಕರಿಸಬೇಕು, ಎನ್ನು ಬೇಡಿಕೊಂಡನು. ಅದಕ್ಕೆ ಸನ್ಯಾಸಿಯು “ಎಲೈ ಮಹಾರಾಜನೆ, ನಮಗೆ ಬೇಕಾದ ಆಹಾರವನ್ನು ಕೊಟ್ಟು ನಮ್ಮನ್ನು ತೃಪ್ತಿಪಡಿಸುವುದಕ್ಕೆ ನಿನಗೆ ಶಕ್ತಿ ಯಿದ್ದರೆ, ನಾವು ನಿನ್ನ ಆತಿಥ್ಯವನ್ನು