ಪುಟ:ಜಗನ್ಮೋಹಿನಿ .djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರಾನ್ವೇಷಣ. ೧೭೧

  • f\\ \ \ \ \ * \# ${\ \# +1

• • • • • • :

  1. \/Shr\/ »/\ \ \n\nr\ FIN/ 2

ರಾಜನನ್ನೂ ಬಹುವಾಗಿ ಶ್ಲಾಘಿಸಿ ಅಂತರ್ಧಾನವನ್ನು ಹೊಂದಿದರು. ಈತನ ಬಾಲ್ಯಯೌವ್ವನದಶೆಗಳ ಚರಿತ್ರೆಗಳು ಬಹಳ ಹೃದಯಂಗಮವಾ ಗಿವೆ ' ಎನ್ನುವ ವೇಳೆಗೆ ಆ ಚಿತ್ರವು ಮುಗಿಯಿತು, ಅದನ್ನು ಎತ್ತಿ, c ಇದೋ ನೋಡು ಈತನೇ ಆ ಮಹಾನುಭಾವನಾದ ರವಿವರ್ಮನು ? ಎನ್ನು ಜಗನ್ನೋಹಿನಿಯ ಕೈಗೆ ಕೊಟ್ಟಳು. ಈ ಚಿತ್ರವು ದೃಷ್ಟಿಗೋಚರವಾದಕೂಡಲೇ ಮೋಹಿನಿಯ ಮು ಖವು ಅರುಣೋದಯಕಾಲದ ಕಾಮರಸದಂತೆ ಪ್ರಫುಲ್ಲವಾಯಿತು ; ಕಪೋಲಗಳು ಕೆಂಪಾದುವು, ಶರೀರವು ರೋಮಾಂಚಕಂಚುಕಿತವಾಯಿ ತು, ಪತಿಸಂದರ್ಶನ ಸಮಯದಲ್ಲಿ ಕನ್ಯಾ ಜನಸಾಧಾರಣವಾದ ಲಜ್ಜೆಯ ಆಕೆಯ ಮನದಲ್ಲಿ ಅಂಕುರಿಸಿತು, ಅದು ಕಾರಣಚಿತ್ರನಾದ ರಾಜ ಕುಮಾರನನ್ನು ಕಣ್ಣೆತ್ತಿ ಮನದಣಿಯ ನಿಟ್ಟಿಸಲಾರದೇ ತಲೆಬಾಗಿ ಕಡೆಗೆ ಣ್ಣುಗಳಿಂದ ನೋಡತೊಡಗಿದಳು. ಆ ಚಿತ್ರ ಪಠವನ್ನು ಹಿಡದಿದ್ದ ಕೈ ಬೆರಳುಗಳು ಥರಥರನೆ ಅವ್ಯಕ್ತವಾಗಿ ಅದುರಿದುವು. ಚಿತ್ರಲೇಖೆಯು ಜಗನ್ನೊಹಿನಿಯ ಸಾಕವಿಕಾರಗಳನ್ನು ಕ್ಲ ತುಕದಿಂದ ಗಮನಿಸುತ್ತಿದ್ದು ಮನ್ದಹಾಸದಿಂದ, “ಮಹಾರಾಣಿಯೇ, ನಿನ್ನ ಮನವನ್ನು ಅಪಹರಿಸಿಕೊಂಡು ಹೋಗಿದ್ದ ವೀರಾಗ್ರಣಿಯು ಕಡೆಗೆ ಸಿಕ್ಕಿದನೇ ? ಈ ಧರ್ಮವೀರನಿಗಲ್ಲದೇ ನಿನ್ನಂತಹ ಮಹಾಯೋಗಿನಿಯ ಮನವನ್ನು ಅಪಹರಿಸುವುದಕ್ಕೆ ಮತ್ತಾರಿಗೆ ಸಾಧ್ಯವುಳಿ ವಿದ್ಯುಲ್ಲತೆಯನ್ನು ಆಕರ್ಷಿಸುವ ಶಕ್ತಿಯು ಆಕಾಶಕ್ಕಲ್ಲದೇ ಮತ್ತಾವುದಕ್ಕುಂಟು ಎನ್ದಳು. ಮೋಹಿನೀ-ಅಂತರ್ಗತವಾದ ಲಜ್ಜೆಯನ್ನು ಪ್ರಕಾಶಗೊಳಿ ಸುವ ಮನ್ದಸ್ಸಿತದಿನ, “ಚಿತ್ರಲೇಖೆ, ನೀನು ಸರಿಯಾಗಿ ಊಹಿಸಿದೆ ಈತನೇ ನನ್ನ ಪ್ರಾಣವಲ್ಲಭನು;ಆದರೆ, ನಾನು ನೋಡಿದಾಗ ಈತನ ಮು