ಪುಟ:ಜಗನ್ಮೋಹಿನಿ .djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೊ ಹಿನೀ ಅಪರಿಚಿತ ವ್ಯಕ್ತಿ (( ಸಂಸಾರದ ಸುಖ, , ವೃದ್ರಿ, ಕರು, ಮಂತಾ ದುವು ಚ ಕ್ರದಂತೆ ತಿರುಗುತ್ತಿವೆ--ಯಾವುದೂ ರಾಜ್ಯ ತವಲ್ಲ ". ಎಂದು ಜಗಕೆ ತನ್ನ ಉದಯಾಸ್ತಮಯಗಳ ದೃಷ್ಟಾಂತರದಿಂದ ಬೋಧಿಸುತ್ತಿರುವಂತೆ ದಿನೇಶನು ಅಸ್ಕಾಚಲದ ಕೋಡುಗಲ್ಲಿನ ಮೇಲೆ ಕರಗಳನ್ನೆ ತಿಕೊಂಡು ನಿಂತಿದ್ದನು. ಆ ಸಮಯದಲ್ಲಿ ಬೈ ರಾಗಿಯೊಬ್ಬನು, ಮೂಡಲ ಸೀಮೆಯೆ ಕಡೆಯಿಂದ ವಿಂಧ್ಯಪರ್ವತದ ಕಣನೆಯ ಮಾರ್ಗವಾಗಿ ಬೇಗ ಬೇಗನೆ ಹೋಗುತ್ತಿದ್ದನು. ಅವನು ಸುಮಾರು ಇಪ್ಪತಿರಡು ವರ್ಷದವನಾಗಿದ್ದನು ; ಆ ಕಾರದಲ್ಲಿ ಉದ್ದವಾ:ಯ ತಪಸ್ವಿಗಳ ಸ್ವಭಾವಕ್ಕೆ ವಿರುದ್ಧವಾಗಿ ಕಾ ಯ ಪು ಯುಳ್ಳವನಾಗಿಯ ಚವಟಿಕೆಯವನಾಗಿಯೂ ಇದ್ದನು. ಈಗಳ ಸನ್ಯಾಸಿಗಳಂತೆ ಗುಲಾಬಿ ಬಣ್ಣದ ದೊಡ್ಡನ ಪಂಚೆಯನ್ನು ಸೊಂಟಕ್ಕೆ ಸುತ್ತಿಕೊಂಡಿದ್ದನು. ಮೈಗೆಲ್ಲಾ ಬಲವಾಗಿ ಬೂದಿಯನ್ನು ಬ: ದುಕೊಂಡಿದ್ದನು, ದೊಡ್ಡ ದೊಡ್ಡ ರುದ್ರಾಕ್ಷಿ ಮಾಲೆಗಳನ್ನು ಕೊರಳಿಗೆ ಹಾಕಿಕೊಂಡಿದ್ದನು. ಕೈ ಯಲ್ಲಿ ದಂಡಕಾಷ್ಟದಂತೆ ಕಾಣುತ್ತಿದ ಹಣೆಮುಟ್ಟದ ದೊಣ್ಣೆಯನ್ನು ಹಿಡಿ ದು ಕೊಂಡಿದನು. ಕೊಂಕುಳಲ್ಲಿ ಅಡ್ಡಾದಿಡ್ಡಿಯಾಗಿ ಸುತ್ತಿದ್ದ 67ಘಾಜಿನದ ಸುರಳಿಯನ್ನು ಇರಕಿ ಕೆ೦ಡಿದ ನು. 1 } ರ