ಪುಟ:ಜಗನ್ಮೋಹಿನಿ .djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ. ೧೭೭

    • w••••••
  • * * * * * * * **

Pr ಗಳಲ್ಲಿ ಆಸಕ್ತರಾಗುವರು, ಆಗ ನಮಗೆ ಅವರ ಸನ್ನರ್ಶನವಾಗು ವುದು ದುರ್ಲಭ. ಹೀಗೆ ಮಾತನಾಡಿಕೊಳ್ಳುತ್ತಾ ಅವರು ಆಶ್ರಮದ ಸಮಿಾ ಸಕ್ಕೆ ಬನ್ನು ಸೇರಿದರು. ಆ ಆಶ್ರನ ಪ್ರದೇಶದಲ್ಲಿ ಆಗ ಕಾಲೋಚಿ ತವಾದ ಹೊಮಧ್ಯಮವೂ ಕಾಣಿಸಲಿಲ್ಲ ; ವೇದಘೋಷವೂ ಕೇಳ ಬರಲಿಲ್ಲ. 'ಇನ್ನಹ ಸನ್ದರ್ಭದಲ್ಲಿ ಆ ಆಶ್ರಮದ ಸುತ್ತಮುತ್ತಲೂ ಅನೇಕ ವೃತ್ತಿ ಸಂಚಾರ ಮಾಡದವರಾರಾದರೂ ಆಗಿದ್ದರೆ, ' ದಾರಿ ತಪ್ಪಿ ಹೋಯಿತೋ ಏನೋ ಎನ್ನು ದಿಗ್ಲಮೆಗೊಂಡು ಅನ್ನಲಿಯಬೇ ಕಾಗಿತ್ತು , ಆದರೆ ನಮ್ಮ ಕಥಾನಾಯತಿಯು ನಮ್ಮ ನಾಡಕುಗೆ ಆಗಲೇ ವೇದ್ಯವಾಗಿರುವ ಆಶ್ರಮದಲ್ಲಿ ಹುಟ್ಟಿ ಆಶ್ರಮದಲ್ಲಿ ಬೆಳದ ವಳಾದುದರಿ೦ದಲೂ ಅನೇಕಾವೃತ್ತಿ ಆ ಆಶ್ರಮವನ್ನು ನೋಡಿದ್ದವ ಆದುದರಿಂದಲೂ ಕೊಂಚವಾದರೂ ಸಂದೇಹಪಡದೇ « ಏನಿದಾಶ್ವ ಯ ವೆಂದು ಮನದೊಳಗಂಗುಕೊಳ್ಳುತ್ತಾ ಕೌತುಕದಿ ಜಾಗ್ರತೆ ಯಾಗಿ ಆಶ್ರಮದೊಳಕ್ಕೆ ಪ್ರವೇಶಮಾಡಿದಳು. ಅಲ್ಲಿ ಎಲ್ಲೆಲ್ಲಿ ಸುತ್ತಿ ನೋಡಿದರೂ ಒಬ್ಬ ಪ್ರಾಣಿಯೂ ಕಣ್ಣಿಗೆ ಕಾಣಿಸಲಿಲ್ಲ, ಒಂದು ಪರ್ಣಶಾಲೆಯ ಮುಂದುಗಡೆ ಮಾತ್ರ ಸನ್ಯಾಸಿಯೊಬ್ಬನು ಕುಳಿತುಕೊಂಡಿದ್ದನು. ಈ ತಪಸ್ವಿಯು ಕಣ್ಣು ಗಳನ್ನು ಮುಚ್ಚಿ ಕೊಂಡು ಜಪಮಾಲೆಯನ್ನು ತಿರುಗಿಸುತ್ತಾ ತುಟಿಗ ಇನ್ನು ಪಿಟಿಪಿಟಕ್ಕೆ ಅಣ್ಣಾಡಿಸುತ್ತಿದ್ದನು. ಈತನನ್ನು ಕಂಡಕೂಡಲೇ ಸುಮಂಗಲಿಯರು (ಮುನಿಗಳಿಗೆ ನಮೋನಮಃ ಎಂದು ಸಾಷ್ಟಾಂಗ ಪ್ರಣಾಮವನ್ನು ಮಾಡಿ ಎದು ಒದ್ದಾಂಜಲಿಗಳಾಗಿ ತಲೆಬಾಗಿ ಇದಿರಿಗೆ ನಿಂತರು, ಕೂಡಲೇ ಆ ಮು 23