ಪುಟ:ಜಗನ್ಮೋಹಿನಿ .djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ (೭೯ +++ * * * * * * - * * * * - .. ..... .

  • * * * * ~y

ಚಿತ್ರಲೇಖೆ:-ತನ್ನ ಪಕ್ಕ ದಲ್ಲಿದ್ದ ಮೋಹಿನಿಯನ್ನು ಕೈಯಿಂ ದ ಮುಟ್ಟಿ, ಮಹಾಸ್ವಾಮಿಾ, ಈಕೆಯೇ ಆ ಜಗನ್ನೋಹಿನಿಯು. ತಪಸ್ವಿ:- ಆ ಮಾತನ್ನು ಕೇಳಿದ ಕೂಡಲೇ ಕೈಯಲ್ಲಿದ್ದ ಜಪ ಮಾಲೆಯನ್ನು ಕೊರಳಿಗೆ ಹಾಕಿಕೊಂಡು ಮೋಹಿನಿಯ ಕಾಲಿಗೆ ಸಾಷ್ಟಾಂಗ ಪ್ರಣಾಮವನ್ನು ಮಾಡಿ, ಕ್ಷಂತವೋ ಮೇಪರಾಧಃ, ಕಂತಮ್ಮೊಮೇಪರಾಧ ಎಂದು ಎದ್ದು ನಿಂತು ಬದ್ದಾಂಜಲಿಯಾಗಿ ತಪಸ್ವಿ ನಿಯೇ, ನಾನು ಆ ಮಹಾನುಭಾವರಾದ ಅರವಿನ ಬಾನ್ದವರ ಪ್ರಿಯಶಿಷ ನು ನಾನು ಹನ್ನೆರಡು ವರ್ಷ ಹಟಯೋಗದಲ್ಲಿ ಅವ ರಿಂದ ಶಿಕ್ಷಿತನಾಗಿರುವೆನು ಆದುದರಿಂದ ಅವರ ಕುಮಾರಿಯಾದ ನೀನು ಅರವರನೆಯೇ ಪೂಜಾರ್ಹಳು, ನಾನು ವ್ಯಕ್ತಿ ಜ್ಞಾನವಿಲ್ಲದೆ ಆತುರದಿಂದ ಆಡಿದ ದುರುಕ್ತಿಗಳನ್ನು ನೀವು ಮನ್ನಿ ಸಬೇಕು, ಮೋಹಿನಿ, --ಮಹಾ ಯೋಗಿಗಳಾದ ಅರವಿಂದ ಬಾಂಧ ವರ ನಾಮಶ್ರಣದಿನ್ದ ಉತ್ತೇಜಿತವಾದ ಜ್ಞಾನಭಕ್ತಿ ವೈರಾಗ್ವಾದಿ ಗಳಿ೦ದ ರೋಮಾಂಚ ಕಂಚುಕಿತಳಾಗಿ ಕೈಜೋಡಿಸಿಕೊಂಡು ನಮ್ಮಿಾ ಭೂತಳಾಗಿ ಮಹಾಸ್ವಾಮಿ ನನ್ನ ತಾತವಾದರ ಪ್ರಿಯಶಿಷರಾದ ತಮ್ಮ ಸಂದರ್ಶನದಿಂದ ನಾನಿಂದು ಕೃತಾರ್ಥಳಾದೆನು ನನ್ನ ವಿಷ ಯದಲ್ಲಿ ತಾವು ಅಂತಹ ಮುನಿಜನೆ ವಿರುದ್ದ ವಾದ ಮಾತುಗಳನ್ನು ಆಡಲಿಲ್ಲ, ಆದುದರಿಂದ ತಾವು ಕ್ಷಮಾಪಣೆಯನ್ನು ಕೇಳಿ ಕೊಳ ಬೇಕಾದ ಆವಶ್ಯಕವಿಲ್ಲ. ತಪಸ್ವಿ-ಕಮಾಸಮುದ್ರರಾದ ತಪೋನಿಧಿಗಳಿಗೆ ಆವುದೂ ಕೋಸಜನಕವಲ್ಲ.ಮಹಾ ಯೋಗಿನಿಯೇ, ತಾವು ಇಂದು ಈ ಸಮಯ ದಲ್ಲಿ ಇಲ್ಲಿಗೆ ಬಿಜಯವಾಡಿದುದಕ್ಕೆ ಕಾರಣವನ್ನು ನಾನರಿಯಬಹುದೇ?