ಪುಟ:ಜಗನ್ಮೋಹಿನಿ .djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ. ೧೮೧ •- +++++ * * * * * → # +* rth rv••••• */*yvvಆvvy < br > o) ಯೂ ಬೇಟೆಯಾಡಲ್ಪಟ್ಟ ಮುಂಗಾಲು ನೆಲೆಗಾಇದೆ ಆ ತವೋವ ನದ ತರುಗಳ ಮರೆಯಲ್ಲಿ ಬಂದಡಗಿಕೊಳ್ಳುತ್ತಿದ್ದವ, ಇದನ್ನು ನೋಡಿ ಎನೋದಗೊಳ್ಳುತ್ತಿದ್ದ ಆ ಸುಮ೦ಗಲಿಯರ ಕಿವಿಗೆ ಒಮ್ಮಿ ನೊಮ್ಮೆ ಅವನ ಮಧ್ಯದಲ್ಲಿ ತಲೆಗೊಂಡ ಸಿಳ್ಳಿಯ ಶಬವ ಕೇಳಿಸಿತು. ಅದನ್ನು ಅವರು ಆಶ್ಚರ್ಯ ದಿಂದ ಆಲಿಸಿ (ಫ್ರಾಂ ತರಾಗಿ ಎನದೆಂದು ಎಷ್ಟು ಅತ್ತಿತ್ತ ನೋಡುತ್ತಿರ.ವಷ್ಟರಲ್ಲಿ ಆ ತಪಸ್ವಿ ಯು ತವಕದಿಂದ ಹಿಂದಿರುಗಿ ಬರುತ್ತಿದ್ದನು, ಆ ಅಲೆ ಯರು ಅವನನ್ನು ನೋಡಿ, ಮಹಾಸ್ಟಾ ಮಾ, ಕನಾಭರು ಬರುವು ದಕ್ಕೆ ಇನ್ನೂ ಎಷ್ಟು ಹೊತ್ತಾಗುವುದು ? ಎಂದು ಕೇಳಿದರು ಅದಕ್ಕೆ ಅವನು ಔದಾಸೀನ್ಯದಿಂದ ಓಹೋ ! ಅಷ್ಟರಲ್ಲೇ ಕಾಳು ರಪಡುವುದೇ ? ಇನ್ನು ಒಂದು ಕ್ಷಣದಲ್ಲಿ ಬಂಗು ಬಿ.ತುತ್ತಾ?” ಎಂದು ಉತ್ತರ ಕೊಟ್ಟನು, ಚಿತ್ರಲೇಖೆಯು ಆ ಅಸಿಯ ಭಾವ ವ್ಯತ್ಯಾಸವನ್ನು ನೋಡಿ ಆತನ ಮಾತಿನ ಧ್ವನಿಯನ್ನು ಪರ್ಯಾ ಲೋಚಿಸುತ್ತಾ ಸ್ತಬ್ದಳಾಗಿ ನಿಂತಳು. ಆರ್ಕೆ : ಭಿಪ್ರಾಯವು ಸ್ಥಿರಪಡುವುದಕ್ಕೆ ಮುಂಚಿತವಾಗಿಯೇ ದೂರದಲ್ಲಿ ಬರುತ್ತಿದ್ದ ಗಾಡಿ ಯ ಶಬ್ದವು ಅವಳ ಮನಸ್ಸನ್ನು ಚದುಸಿತು. ಅದನ್ನು ಕೇಳಿ ಆಕೆಯು ಮಾಸ್ಯಾವಿಾ, ಆವುಸೋ ಗಾಡಿಯು ಇತಲೇ ಬರುತ್ತಿರುವಂತಿದೆಯಲ್ಲಾ ; ಅದಾದ ಬ ? ಎಂದು 'ಆ ತಪ ಸ್ವಿಯನ್ನು ಕೇಳಿದಳು. ಅದಕ್ಕೆ ಆತನು ನಸುನಗುತ್ತಾ, ನಮ್ಮೊಡೆ ಯನದಲ್ಲದೇ ಮತ್ತಾರ ಗಾಡಿಯು ಈ ಕಾ ತಾರದಲ್ಲಿ ಇಷ್ಟು ಹೊತ್ತಿನಲ್ಲಿ ಬದಲಾದುದು ?” ಎಂದನು. ಚಿತ್ರಲೇಖೆ,-ನಿನ್ನೊಡೆಯನಾರು ?