ಪುಟ:ಜಗನ್ಮೋಹಿನಿ .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಗನ್ನೊಹಿನಿ. ಅವನ ನಿಡುವಾದ ಗುಂಗುರಗೂದಲು ಗೊಂಚಲು ಗೊಂಚಲಾಗಿ ಅವನ ಭುಜಗಳ ಮೇಲೆಯೂ ಬೆನ್ನಿನ ಮೇಲೆಯೂ ಜೋಲಾಡುತ್ತಿದ್ದುವು. ಆ ಗುಚ್ಛಗಳು ದೂರದೃಷ್ಟಿಗೆ ಅವನ ಆಕಾರಕ್ಕೆ ತಕ್ಕ ಹಾಗೆ ಜಟಾಜೂಟದಂತೆ ಕಾಣುತ್ತಿದ್ದುವು. ಆದರೆ ಅವು ವಾಸ್ತವವಾಗಿ ಜಟೆಗಳಾಗಿ ಹೋಗಿರಲಿಲ್ಲ. ಇದಕ್ಕೆ ಕಾರಣವೇನಿದ್ದಿ ತೋ ? ಈ ಕೊದಲು ಆಗಾಗ್ಗೆ ಹಿಂದಿನ ಗಾಳಿಯಿಂದ ಚದರಿ ಅವನ ಮೊಗದಮೇಲೆ ಬೀಳುತ್ತಿದ್ದಿ ತೆ.. ಆಗ ಅವನು ಗಾಳಿಗೆ ಇದಿರಾಃ ತಿರುಗಿ ತನ್ನ ಎಡಗೈಯಿಂದ ಅದನ್ನು ಸರಿಮಾಡಿಕೊಳ್ಳುತ್ತಿದ್ದನು. ಅಡಿಗಡಿಗೆ, ಅಸ್ತಂಗತನಾಗುತ್ತಿದ್ದ ಸೂರ್ಯನ ೩ ಸಾ ರ್ಮನ ಕಡೆಯ ರಶ್ಮಿಗಳನ್ನೂ ಪತ್ನಿ ನದಿಗಂತಕ್ಕೆ ಸಡಗರದಿಂದ ಓಡಿಸಿ ಕೊಂಡು ಹೋಗುತ್ತಿದ್ದ ಮುಂಗಲೆಯನ್ನೂ ದಿಟ್ಟಿಸಿನೋಡಿ ಮತ್ತಷ್ಟು ವೇಗವಾಗಿ ಮುಂದರಿದು ಹೋಗುತ್ತಿದ್ದನ.. ಇಷ: ವೇಗವಾಗಿ ಹೋಗುತ್ತಿದಾಗೂ ಅವನು ಒವಿ) ಂದೊಂವೆ ಮರಗೊಂಡವನಂತೆ ನಿಂತು ಕಿರುಗಣ್ಣಿನಿಂದ ಶೂನ್ಯವಾದ ಆಕಾಶವನ್ನು ಒಂದೆರಡುಗಳಿಗೆ ನೋಡುತ್ತಿದ್ದು ಕೂಡಲೇ ಎಚ್ಚರಗೊಂಡು, ಆಲೋಚನೆ ಬಗೆ ಹರಿಯಿತೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ, ತಲೆಯನ್ನು ಎಡಗೈ। ತರ್ಜನಿಯ ಅಲ್ಲಾಡಿಸಿಕೊಂಡು ಮತ್ತಷ್ಟು ವೇಗ ನೀತಿ! ಪಂದಕ್ಕೆ ಸಾಗುತ್ತಿದ್ದನು. ಸ್ವಲ್ಪ ದೂರದಲ್ಲಿಯೇ ಅವನ ದಾರಿಗೆ ಅಡ್ಡವಾಗಿ ಗೊಡ್ಡ ದೊ೦ದು ಹೊಳೆಯು ಹರಿಯುತ್ತಿದ್ದಿತು. ಅವನು ಅದರ ಆಳ ನನ್ನು ಚನ್ನಾಗಿ ಅರಿತವನಂತೆ ಕೈಯಲ್ಲಿದ್ದ ಕೋಲನ್ನು ಕೂಡು ಊರಿನೊಡದೆ ನಿರ್ಭಯವಾಗಿ ರೊಳೆಗಿಳಿದನು, ಅದಲಲ್ಲಿ