ಪುಟ:ಜಗನ್ಮೋಹಿನಿ .djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಜಗನ್ನೋಹಿನಿ. -*** * * * * * * • • • • • • • • •••••••••••••• ತಪಸ್ವಿ,ಓಹೋ ! ಇನ್ನು ನಮ್ಮ ಮಹಾರಾಜನಾರೆಂಬು ದು ನಿಮಗಿನ್ನೂ ಗೊತ್ತಾಗಲಿಲ್ಲ ವೋ ! ವಿಧಿಯು ನಿಮ್ಮನ್ನು ಈ ವೇಳೆಯಲ್ಲಿ ಆರ ಕೈಗೆ ಸೇರಿಸಬೇಕೆಂದು ಇಲ್ಲಿಗೆ ಕರತಂದಿರುವನೋ ಆ ಮಹಾಪುರುಷನಲ್ಲದೆ ಮೊಡೆಯನು ಮತ್ತಾರು ? ಚಿತ್ರಲೇಖೆಯು ಈ ತಪಸ್ವಿಯ ಶ್ರೇಷೋಕಿಗಳಿಗೆ ಬೆರಗಾಗಿ ಹಿಂದು ಮುಂದು ತೋರದೆ ಸ್ತಬ್ದಳಾಗಿ ನಿಂತಳು, ನಮ್ಮ ಕಥಾನಾ ಯಕಿಯು ಅತಿ ಕೌತುಕದಿಂದ ಮಹಾಸ್ವಾಮಾ ಆಮಹಾಪುರುಷನು ಇಲ್ಲಿಗೆ ಈಗ ಬರುತ್ತಾನೆಯೆ? ” ಎಂದು ಕೇಳಿದಳು, ಅದಕ್ಕೆ ತಪ ಸ್ವಿಯು ( ಇದೋ ನೋಡು, ನನ್ನೊಡೆಯನು ಬಂದೇಬಿಟ್ಟನು ? ಎಂದನು. " ಆ ವೇಳೆಗೆ ಸರಿಯಾಗಿ ಎರಡು ಕುದುರೆಯ ಗಾಡಿಯೊಂದು ಅಲ್ಲಿಗೆ ಬಂದು ನಿಂತಿತು, ಇದರ ಹಿಂದುಗಡೆ ಆಯುಧ ಪಾಣಿಗ ೪ಾದ ಆರು ಜನ ಸವಾ ರಿದ್ದರು. ಈ ಗಾಡಿಯೊಳಗಿನಿಂದ ಒಬ್ಬ ಮನುಷನು ಸಕ್ರನೆ ಕೆಳಕ್ಕೆ ಇಳಿದನು. ಆತನು ಆಕಾರದಿಂದಲೂ ಉಡುಗೆ ತೊಡಿಗೆಗಳಿಂದ ಆಗಿದೆ ಕಾಲದ ಸಾಹಸಿಕನಾದ ರಾಜ ಪುತ್ರನಂತೆ ಕಾಣುತ್ತಿದ್ದನು, ಇವರೆಲ್ಲರೂ ನಮ್ಮ ಕಥಾನಾಯಕಿ ಯನ್ನು ಕಂಡ ಕೂಡಲೇ ಜಗನ್ನೋಹಿನಿಯನ್ನು ಕಂಡದಾನವರಂತೆ ಬೆಕ್ಕಸಬೆರಗಾಗಿ ಚಿತ್ರಲಖಿತ ಪ್ರತಿಮೆಗಳಂತೆ ನಿಂತರು. ಆಗ ಆ ತಪಸ್ವಿಯು ತನ್ನ ಮೈಯನ್ನು ತಾನು ನೋಡಿಕೊಂಡು, ಈ ವಿಕಾರವಾದ ಸನ್ಯಾಸಿ ವೇಷವು ನನಗಿನ್ನೇತಕ್ಕೆ ? ಮೊಲವು ಕೈಗೆ ಸಿಕ್ಕಿದ ಮೇಲೆ ಬಲೆಯಿಂದ ಫಲವೇನು ? ಎಂದು ತನ್ನ ಮೈ ಮೇಲಿದ್ದ ಕಾವಿಯ ಬಟ್ಟೆಗಳನ್ನೂ ರುದ್ರಾಕ್ಷಮಾಲೆಗಳನ್ನೂ