ಪುಟ:ಜಗನ್ಮೋಹಿನಿ .djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ಜಗನ್ನೋಹಿಸಿ. - - * * * * ಈ ಆವೇಳೆಗೆ ಆ ದಾದಿ" ಅದೃಶ್ಯಳಾದಳು, ಅವರೆಲ್ಲರೂ ಸಿಡಿಮಿಡಿ.'೦ಡು ಬೇಟೆ : ಮೃಗವನ್ನು ಹುಡುಕುವಂತೆ ಸುತ್ತಮುತ್ತ ಲ ಹುಡುಕಾಡಿದರು, ಆದರೂ ಏನೂ ಪ್ರಯೋಜನವಾಗಲಿಲ್ಲ. ಆಗ ಒಡೆಯನು, : ಎಲೈ, ಹುಲಿಯು ಬೋನಿಗೆ ಬಿದ್ದ ಮೇಲೆ, ಹುಲ್ಲೆ ಯು ಎಲ್ಲಿ ಹೋದರೇನು ? ಆ ಬಡ ಹೆಂಗಳೆಯಿಂದ ನಮಗೆ ಪ್ರಯೋ ಜನವೇನು ? ಅವಳು ಎಲ್ಲಾದರೂ ಹೋಗಲಿ ; ಸಾಕಿನ್ನು ; ಎಲ್ಲ ರೂ ಗಿರಿದುರ್ಗಕ್ಕೆ ಹಿಂದಿರುಗಿ. ಎಂದು ಗರ್ಜಿಸಿ ತಾನೇ ಗಾಡಿಯ ಮೇಲೇರಿ ಕು.ರೆಗಳ ಲಗಾಮನ್ನು ಕೈಗೆ ತೆಗೆದುಕೊಂಡು ಗಾಡಿ ಯನ್ನು ಹಿ:ದಿರುಗಿಸಿ ಕುದುರೆ:1ಳನ್ನು , ಚಾವಟಿಯಿಂದ ಚ೬ ° ಟೀರನೆ .. ಇದು, ಕೂಡಲೇ ಗಡಿದು ಮಿಂಚಿನ ವೇಗದಿಂದ ಆ ಕಾಡಿನೊಳಕ್ಕೆ ತೆರಳಿತು. ಆ ತಪಸ್ಸಿಯು ತಟ್ಟನೆ ಆ ಗಾ ಜಯ ಹಿಂದುಗಡೆ ಏು ಕುಳಿತ ಕೊಲವನು, ತನಕ ಲೇ ಅಲ್ಲಿ ಹುಡುಕಾಡು ತಿದ್ದ ವಾಲಿ.” ನಿಮ್ಮ ತಮ್ಮ ಕ:ತಿಗಳ ಮೇಲೆ ಏಕೆ ಇಡು CK ಜಯಭೈರವಾನಂದ ! ಜಯ ಜಯ ಭೈ ೧, ವ« ! ಎಂದು ಅಟ್ಟಹಾಸದಿಂದ ಗರ್ಜಿಸುತ್ತಾ ಆ ಗಾಡಿಯನ್ನು ಹಿಂಸಿ ಒಲಿಸಿದರು, 'i ! ಈ ಸಮಯದಲ್ಲಿ ನಮ್ಮ ಕಥಾನಾಯಕಿಯ ಪ್ರಿಯಸಖಿಯಾದ ಚಿತ್ರಲೇಖೆಯ ಮನೋವೃತ್ತಿಯು ಹೇಗಿದ್ದಿತೋ ! ಹೇಗಾದರೂ ಇರಲಿ, ಆಕೆಯು ಧೈರ್ಯಗೆಡಲಿಲ್ಲ. ವಿಪತ್ಕಾಲದಲ್ಲಿ ಧೈರ್ಯಕ್ಕಿಲ್ಲ' .. ಗಿಲಾದ ಸಹಾಯ.೯ ತರೂ ಇಲ್ಲ, ಸರ ಮದಯಾಳವಾಟ ದೇವರು ಈ ಸಾಹಾಯ್ಯ ಸಂಪದವನ್ನು ಮನುಷ್ಯ ವರ್ಗಕ್ಕೆ ಹಂಚ ಪದರಲ್ಲಿ ಅಬಲೆಯರಲ್ಲಿ ತನ್ನ ಪಕ್ಷಪಾತವನ್ನು ವ್ಯಕ್ತ ಪಡಿಸಿದುವನು, ಚಿತ್ರಲೇಖೆಯು ಆ ಗಲಭೆಯಲ್ಲಿ ಎದೆಗುಂದದೇ