ಪುಟ:ಜಗನ್ಮೋಹಿನಿ .djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪಹರಣ ೧೮೭ ಹದರಿಹೋಗಿದ್ದ ನನ್ನ ಮನವನ್ನು ಕೂಡ ಹಾಕಿ ಚದರಿದುದಕ್ಕೆ ಕಾರ ಣವನ್ನು ಕಂಡುಹಿಡಿಯುವುದರಲ್ಲಿ ವ್ಯಗ್ರನಾಗಿದ್ದೆ ನಾದುದರಿನ್ದ ನಿನ್ನ ಹಿತಪ್ರಶ್ನೆಗಳಿಗೆ ಸಮಂಜಸವಾದ ಉತ್ತರವನ್ನು ಕೊಡುವುದಕ್ಕೆ ಅಸಮ ರ್ಥನಾಗಿದ್ದನು. ಇನ್ನಹ ಕುನ್ನುಗಳು ಮಿತ್ರಧರ್ಮಾನುಸಾರವಾಗಿ ಕ್ಷ ಮಿಸಲ್ಪಡತಕ್ಕವುಗಳಾಗಿವೆ ಎನ್ನು ನಾನು ನಿನಗೆ ಅರಿಕೆಮಾಡಬೇಕಾದು ದಿಲ್ಲ, ಅದ್ಯಾಪಿ, ನನ್ನ ಮನೋವೈಕಲ್ಯಕ್ಕೆ ಕಾರಣವು ನಿಷ್ಕರ್ಷೆ ಯಾಗಲಿಲ್ಲ: ಆದರೂ ನನ್ನ ಮನೋಗತವನ್ನು ನಿನಗೆ ಒಡೆದು ಹೇಳು ವೆನು, ಕೇಳು, ನಿನ್ನೆ ರಾತ್ರಿ ನಾನುಸ್ವಷ್ಟ ದಲ್ಲಿ ಒಂದುಮಗ್ಗಿ ರವನ್ನು ಕಂ ಡೆನು, ಆಭವನವನ್ನು ವರ್ಣಿಸುವಷ್ಟು ವಾಚೋ ಮುಕ್ತಿ ನನಗೆಸಾಲದು. ಎನ್ನಹ ಮಹಾಕವಿಯಾದರೂ ಅದನ್ನು ಅತಿಶಯೋಕ್ತಿಯಿಂದ ಬಣ್ಣ ಸಲಾರನು; ಅದೇತಕ್ಕೆಂದರೆ ಅದರ ವಿಷಯದಲ್ಲಿ ಅತಿಶಯೋಕ್ತಿಯು ಸ್ವಭಾವೋಕ್ತಿಯ ಲೇಶವನ್ನು ಕೂಡಾ ಅತಿಕ್ರಮಿಸಲಾರದು, ವಿಶೇಷೋ ಕ್ರಿಯಿ೦ದ ಫಲವೇನು? ಆ ಪ್ರಾ ಾದವನ್ನು ಆದಿಶೇಷನು ಕೂಡಾ ಸರಿ! ಯಾಗಿ ವರ್ಣಿಸಲಾರನು ; ಆ ಭವನದ ಬಣ್ಣಣೆಯು ಹಾಗಿರಲಿ: ಅದ ರಲ್ಲಿ ಹಂಸತೂಲಿಕಾತಲ್ಪದ ಮೇಲೆ, ಮಿತ್ರನೇ, ಎನೆನ್ನು ಹೇಳಲಿ! ಒಬ್ಬ ಸುನ್ನರಿಯು ಮಲಗಿದ್ದಳು, ಆ ಮೋಹನಾಂಗಿಯ ಲೋಕೋ ತರವಾದ ಲಾವಣ್ಯವು ನನ್ನ ಮನವನ್ನು ಸೂರೆಗೊಂಡಿತು, ಆಕೆಯನ್ನು ನಾನು ಕಣ್ಣಾರ ನೋಡುವವರೆಗೂ ನನಗೆ ಚಿತ್ತಸ್ವಸ್ಥ ವು ಉಂಟಾ ಗುವುದಿಲ್ಲ. ಹಾ! ಮಿತ್ರನೇ, ಆ ಮೋಹನಾಂಗಿಯನ್ನು ನಾನು ಮರಳಿ ನೋಡುವ ಬಗೆಯಾವುದು? ಮೋಹಿನಿಯು ಎಲ್ಲಿರುವಳು ? ಆ ಭ ವನವೆಲ್ಲಿದೆ? ಹಾಮೋಹಿನೀ! ಹಾಮೋಹಿನೀ! ಎನ್ನು ಮೂರ್ಛಿತನಾಗಿ ನೆಲಕ್ಕೆ ಬಿದ್ದನು, ಆಗ ಆ ಮಿತ್ರನು ಆತನನ್ನು ಶೈತ್ಯೋಪಚಾರಗಳಿ೦ದ