ಪುಟ:ಜಗನ್ಮೋಹಿನಿ .djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ "hhh, r\ * \' # ಜಗ ನೋಹಿನಿ. ~ ~~ ಸಂತವಿಸಿ, ಒಡೆಯನೇ, ಈ ಸಂಗತಿಯನ್ನು ನೀನು ನನಗೆ ಮೊದಲೇ ಹೇಳಿದ್ದರೆ ನೀನಿಷ್ಟು ಬಳಲುವುದಕ್ಕೆ ಕಾರಣವಿರುತ್ತಿರಲಿಲ್ಲ, ನಿನ್ನ ಸ್ವಪ್ಪಾ ರ್ಥವು ನನಗೆ ಕರತಳಾಮಲಕದನೆ ಸ್ಪಷ್ಟವಾಗಿರುವುದು, ನೀನು ಸ್ವಪ್ಪ ದಲ್ಲಿ ಕಂಡ ಆ ದಿವ್ಯಭವನವು, ಮಹಾನುಭಾವರಾದ ಕುಶನಾ ಭರು ಅಪ್ಪಣೆ ಕೊಡಿಸಿದ ಆ ಮಹಾಯೋಗಿಗಳಾದ ಅರವಿನ್ದ ಬಾ ನೃವರು ತಮ್ಮ ತಪಃಪ್ರಭಾವದಿನ್ನ ತಮ್ಮ ಪ್ರಿಯ ಪುತ್ರಿಗೆ ಸಲುವಾಗಿ ನಿರ್ಮಿಸಿದ ಅರಮನೆಯು ; ಅಲ್ಲಿ ಮಲಗಿದ್ದ ಸುನ್ನರಿಯೇ ಅರವಿನ್ದ ಬಾನವರ ಮಗಳಾದ ಜಗನ್ನೋಹಿನಿಯು, ಆ ಮಹಾಯೋಗಿಗಳ ಸಂಕಲ್ಪದ ನಿಮ್ಮಗಳ ವೈವಾಹಿಕ ವಿಧಿಯು ನೆರವೇರುವುದಕ್ಕಾಗಿ ಆಕೆಯು ಆ ಜಗನ್ನೋಹಿನಿಯ ಆ ಭವನವೂ ಸ್ವಷ್ಟ ದಲ್ಲಿ ನಿನಗೆ ಪ್ರತ್ಯಕ್ಷವಾಗಿವೆ. ಇಲ್ಲದಿದ್ದರೆ, ಆ ತಪೋವನದಲ್ಲಿ ಇಂತಹ ಲೌಕಿ ಕಸ್ವಪ್ನ ವು ಎನ್ನಿಗಾದರೂ ಆಗುವುದುಂಟೇ??” ಎನ್ನನು. ಒಡೆಯ:-ಮಿತ್ರನೇ, ನೀನು ಹೇಳುವುದು ಯಥಾರ್ಥವಾಗಿ ರಬಹುದು, ಏತಕ್ಕೆಂದರೆ, ವಿಪ್ರವಾಕ್ಯವು ಎನ್ನಿಗೂ ತಪ್ಪುವುದಿಲ್ಲ. ಮುಖ್ಯವಾಗಿ ಆ ಮಹರ್ಷಿಗಳ ಅನುಜ್ಞೆಯನ್ನು ಉಲ್ಲಂಘಿಸಿದ್ದರಿಂದ ಈ ವಿಧವಾದ ಮನೋವ್ಯಥೆಯು ನನಗೆ ಸಂಭವಿಸಿತು. ಮಿತ್ರ:- ನಾನಾಮಾತನ್ನು ಆಡುವುದಕ್ಕೆ ಸಂಕೋಚ ಪಡು ತಿದ್ದೆನು. ಒಡೆಯ:-ಮಿತ್ರನೇ, ಈಗಿನ ಕಾಲದಲ್ಲಿ ಕರ್ಮಫಲಗಳುಬಹು ಜಾಗ್ರತೆಯಾಗಿ ಪರಿಪಾಕಕ್ಕೆ ಬರುತ್ತವೆ. ಮಿತ್ರ:-ಸತ್ಕರ್ಮಗಳಿಗಿಂತಲೂ ದುಷ್ಕರ್ಮಗಳ ಸಿದ್ದಿ ಯು ಅತಿತೀವ್ರವಾಗಿರುವ ಹಾಗೆ ಕಾಣುತ್ತದೆ.