ಪುಟ:ಜಗನ್ಮೋಹಿನಿ .djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೬ ಜಗನ್ನೋಹಿನಿ. MMAMMAshnn ಸಲುವಾಗಿ ಪರಮದಯಾಳುವಾದ ಭಗವನ್ತನಿನ್ನ ಪ್ರೇರಿತವಾದದ್ದ ಲ್ಲದೇ ಅನ್ಯಥಾ ಅಲ್ಲ. - ಅಪರರಾತ್ರಿಯ ಅನ್ಯಭಾಗವಾಗಿದೆ, ಭೈರವಾನಂದನಿಗೆ ಮನವಳ್ಳಿ ಏನೋ ಕಳವಳ ಉಂಟಾಗಿ ರಾತ್ರಿ ನಿದ್ರೆಯೇ ಬರಲಿಲ್ಲ! ಜಾಗರದಿಂದ ಕಣ್ಣುಗಳು ಕಡುಗೆಂಪಾಗಿವೆ; ಎಷ್ಟು ಹೊತ್ತಿಗೆ ಬೆಳಕ; ಹರಿಯುವುದೋ ಎಂದು ಚನ್ನಶಾಲೆಯ ಗವಾಕ್ಷಿಗಳಲ್ಲಿ ಅಡಿಗ ಡಿಗ ಮೂಡಣ ದೆಶೆಯನ್ನು ನೋಡುತ್ತಾ ಹಿಂದಕ್ಕೂ ಮುನ್ನ ಕ ಬೋನಿನೊಳಗಿನ ಸಿಂಹದನೆ ಸುತ್ತಾಡುತ್ತಿದ್ದನು, ಆ ಹೊತ್ತಿಗೆ ಯಾ ರೋ ಒಬ್ಬನು ತಟ್ಟನೆ ಒಳಕ್ಕೆ ಬನ್ನು, ಒಡೆಯನಿಗೆ ವಿಜಯವಾ ಗಲಿ!» ಎನ್ನನು. ಭೈರವಾನನ್ದ.:ಒಳ್ಳೆಯದು, ಸಮಾಚಾರವೇನು? ಜಾಗ್ರತೆ ಯಾಗಿ ಹೇಳು. ಬನ್ದವನು:- ಒಡೆಯನೇ, ಮನ್ನಿ ಸಬೇಕು. ಆ ಹೆಂಗಸನ್ನು ಗಾಡಿಯಿಂದ ಕೆಳಕ್ಕೆ ಇಳಿಸುವುದಕ್ಕೆ ನಮ್ಮ ಕೈಲಾದ ಸಾಹಸವನ್ನೆ ಲ್ಲಾ ಮಾಡಿದೆವು ; ಆದರೂ ಏನೂ ಪ್ರಯೋಜನವಾಗಲಿಲ್ಲ. ಭೈರವಾನನ್:-ಕುಪಿತನಾಗಿ, ಛೇ! ನಾಚಿಗೆಗೇಡಿ ! ನಿನಗೆ ಸೇನಾನಾಯಕನೆಂಬ ಬಿರುದಿಗಿಂತಲೂ ಸೋಮಾರಿನಾಯಕನೆಮ್ಮ ಬಿರುದು ಚನ್ನಾಗಿ ಸಲ್ಲು ವುದು, ಒಳ್ಳೆಯದು; ನೀನು ಮಾಡಿದ ಸಾಹಸ ವೇನು? ಬೊಗಳಾದರೂ ಬೊಗಳು ಕೇಳುವ. ಸೇನಾನಾಯಕ:-ಗಾಡಿಯು ಬನ್ನು ನಿಂತದ್ದು ಮೊದಲು ಇದುವರೆಗೂ ನನ್ನ ದುರ್ಗದೊಳಗಣ ಜನರೆಲ್ಲಾ ಸೇರಿ ಸಾವಿರಾರು ಗಡಿಗೆ ನೀರು ಸುರಿಯುತ್ತಲೇ ಇರು ವೆವು.