ಪುಟ:ಜಗನ್ಮೋಹಿನಿ .djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦ ಜಗನ್ನೋಹಿನಿ. » \\ry• ಭೈರವಾನನ :-ಒಳ್ಳೆಯದಿರಲಿ ! ಹೆದರಬೇಡ !` ಜಾಗ್ರತೆ ಯಾಗಿ ಕೋಟೆಯ ಬಾಗಿಲುಗಳನ್ನು ಭದ್ರಪಡಿಸಿ ನಮ್ಮ ಸೈನ್ಯವನ್ನೆ ಲ್ಲಾ ಯುದ್ಧಕ್ಕೆ ಸಿದ್ಧ ಪಡಿಸು, ನಾನು ಅವರನ್ನೆಲ್ಲಾ ಒನ್ನು ನಿಮಿ ಷದಲ್ಲಿ ಕಾಲಭೈರವನಂತೆ ಧ್ವಂಸಮಾಡಿ ಬಿಡುವೆನು. ಸೇನಾನಾಯಕ:-( ಬಾಗಿಲುಗಳನ್ನೆಲ್ಲಾ ಆಗಲೇ ಭದ್ರಪಡಿ ಸಿದೆನು ; ನಮ್ಮ ಸೈನಿಕರೆಲ್ಲರೂ ಆಯುಧಪಾಣಿಗಳಾಗಿ ಯುದ್ಧಕ್ಕೆ ಸನ್ನದ್ದರಾಗಿರುವರು. ” ಎನ್ನು ಹೇಳುತ್ತಿರುವಷ್ಟರಲ್ಲಿಯೇ ಸುತ್ತಮು ತಲೂ ಕೋಟೆಯ ಗೋಡೆಗಳು ಉರಳಲಾರಂಭಿಸಿದುವು, ನೋಡು ತಿದ್ದ ಹಾಗೆಯೇ ಯುದ್ಧಭಟರು ಆ ಕಿಂಡಿಗಳಿಂದ ನುಗ್ಗಿ - ತರಂಗ ತರಂಗವಾಗಿ ಒಳಕ್ಕೆ ಬನ್ನೇ ಬನ್ದರು. ಭೈರವಾನನ್ನು ತನ್ನ, ಸಕಲ ಸೈನ್ಯದೊಡನೆ ಅವರನ್ನು ಎದುರಾಯಿಸಿದನು, ಶತ್ರುಸೈನ್ಯವು ಒನ್ನು ಮುಹೂರ್ತದಲ್ಲಿ ಭೈರವಾನನ್ದನ ಸೈನಿಕರ ಶಿರಗಳನ್ನು ಚಂಡಾಡಿ ದರು, ಆದರೂ ಭೈರವಾನನ್ನು ಎದೆಗುನ್ಸದೇ, ಬಹುಸಾಹಸ ದಿನ ಶತ್ರುಗಳೊಗೆ ಹೆಣಗಾಡುತ್ತಿದ್ದನು, ಅವನನ್ನು ಶತ್ರುಸೈ ನ್ಯವೆಲ್ಲಾ ಮುತ್ತಿಕೊಂಡಿತು, ಆದರೂ ಆ ರಣವೀರನು ಅವರನ್ನೆ ಕ್ಲಾ ಬಹು ಚಮತ್ಕಾರದಿಂದ ನಿವಾರಿಸುತ್ತಿದ್ದನು. ಆಗ ಅವನ ಅಸ ದೃಶವಾದ ಸಾಹಸವನ್ನು ನೋಡಿ, ಭಲಾ! ಭಲಾ ! ಶಹಬಾಜ್‌ ! ಶಹಬಾಸ್ ! ಎನ್ನು ತ್ತಾ ದೂರದಲ್ಲಿ ನಿಂತಿದ್ದ ಸವಾರನ ಬಳಿಗೆ ಮತ್ತೊಬ್ಬ ಸವಾರನು ಬನ್ನು, ಒಡೆಯನೇ, ನೀನಗೇಕೆ ಈ ದು ರ್ಮಾರ್ಗನ ಕಲಿತನಕ್ಕೆ ಬೆರಗಾಗಿ ಹೀಗೆ ತಟಸ್ಥನಾಗಿ ನಿಂತಿರುವೆ? ಈ ಕಡುಗಲಿಯೇ ಭೈರವಾನನ್ದನೆಂಬ ಮಹಾಪಾತಕಿಯು [ ಇವನು ಸಾಮಾನ್ಯರಿಗೆ ಸೋಲತಕ್ಕ ವನಲ್ಲ ; ಆದುದರಿಂದ ನೀನೇ ಅವನನ್ನು