ಪುಟ:ಜಗನ್ಮೋಹಿನಿ .djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಾಣಿಗ್ರಹಣ. ೨೦೩

    • /*

ಆ೦ತರಿಕ್ಷ ಮಾರ್ಗದಿಂದ ಅನೇಕ ಮಹರ್ಷಿಗಳೊಂದಿಗೆ ಕುಶನಾಭರು ಅಲ್ಲಿಗೆ ಬಿಜಮಾಡಿ ಜ್ವಾಲೆಯೊಳಕ್ಕೆ ಪ್ರವೇಶಮಾಡುತ್ತಿದ್ದ ಆ ಸಾ ಹಸಿಕನ ಕೈಯನ್ನು ಹಿಡಿದುಕೊಂಡು ( ಎಲೈ, ಆದಿತ್ಯವರ್ಮ ನೇ, ನಿಲ್ಲು ನಿಲ್ಲು ! ಆ ಬಾಲೆಯು ಅಗ್ನಿ ದಗ್ಧಳಾದಳೆಂದು ನೀನು ತಿಳಿಯಬೇಡ ! ಆಕೆಯ ಪಿತೃಪಿತಾಮಹಾದಿಗಳ ತಪಃಪ್ರಭಾವವು ಈ ಆಪತ್ಕಾಲದಲ್ಲಿ ಆ ಪತಿವ್ರತಾ ಶಿರೋಮಣಿಯನ್ನು ಅಗ್ನಿ ರೂಪ ದಿಂದ ಕಾಪಾಡುತ್ತಿರುವುದು, ಇದೋ ನೋಡು, ಈ ಕನ್ಯಾಪಿತೃ ಗಳಾದ ಅರವಿಂದಬಾಂಧವರು ತಮ್ಮ ಶಿಷ್ಯವರ್ಗದೊಡನೆ ದಯ ಮಾಡಿಸಿರುವರು' ಎಂದು ಅಲ್ಲಿ ನಿಂತಿದ್ದ ಆ ಮಹಾಯೋಗಿಗಳನ್ನು ತೋರಿಸಿದರು, ಆಗ ಆದಿತ್ಯವರ್ನನು ಅವರಿಗೆ ಸಾಷ್ಟಾಂಗನಮ ಸ್ವಾರವನ್ನು ಮಾಡಿ ಎದ್ದು ನಿಂತು ನತಶಿರನಾಗಿ, “ಮಹಾಸ್ವಾಮಿಾ, ನನ್ನ ಅಪರಾಧವನ್ನು ಮನ್ನಿಸಬೇಕು! " ಎಂದು ವಿನಯದಿಂದ ಬೇ ಡಿಕೊಂಡನು. ಅದಕ್ಕೆ ಅವರು ಕುಶನಾಭರ ಮುಖವನ್ನು ನೋಡಿ, 06 ಸಹಾಯಾಸ್ವಾದ್ಯ ಶಾಯೇವ ಯದೃತೀಭವಿತವ್ಯತಾ' ಎಂದು ಆದಿತ್ಯ ವರ್ಮನನ್ನು ಕುರಿತು, ವತ್ಪಾ, ಈ ವಿಷಯದಲ್ಲಿ ನಿನ್ನನ್ನು ನಾವು ಅಪರಾಧಿ ಎಂದು ಎಂದಿಗೂ ತಿಳಿಯುವದಿಲ್ಲ; ಆದುದರಿಂದ ನೀನು ಅದಕ್ಕಾಗಿ ಚಿಂತಿಸಬೇಕಾದುದಿಲ್ಲ.” ಎಂದರು, ಆಗ ಕುಶನಾಭರು ಕಾರವು ಈರೀತಿಯಾಗಿ ಪರಿಣಮಿಸದೇ ಹೋಗಿದ್ದರೆ ಇದುಷ್ಟಸಂ ಹಾರವು ಹೇಗಾಗುತ್ತಿದ್ದಿತು ? ಭಗವಂತನ ದುಷ್ಟ ಶಿಕ್ಷಣ ಶಿಫ್ಟ್ ಪರಿಪಾಲನ ಕ್ರಮವು ಅಚಿಂತ್ಯಾದ್ಭುತವಾದುದು ಎಂದು ಆದಿತ್ಯವ ರ್ಮನನ್ನು ಕುರಿತು ವಕ್ಖಾ, ಇದೋ ನೋಡು, ಅಗ್ನಿ ಯಲ್ಲಿ ದಗ್ಗ ಳಾದವಳಂತೆ ಕಾಣುತ್ತಿರುವ ಈ ಕನ್ಯಾರತ್ನದ ಮುಂಗುರುಳು ಮಾ