ಪುಟ:ಜಗನ್ಮೋಹಿನಿ .djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೬ ಜಗನ್ನೋಹಿನಿ. Muv Y - ನ್ನು ಪಸರಿಸಿ ಆದಿತ್ಯವರ್ಮನ ವಿವಾಹಮಂಟಪದ ಅಲಂಕಾರವನ್ನು ಪೂರೈಸಿದನು. ಆ ಸಮಯಕ್ಕೆ ಪುರೋಹಿತರುಗಳು ವಧೂವರರಿಗೆ ಮಂಗಳ ಮಜ್ಜನವನ್ನು ಮಾಡಿಸಿ ಕನ್ಯಾದಾನಕ್ಕೆ ಮುಂಚಿತವಾಗಿ ಮಾಡ ಬೇಕಾಗಿದ್ದ ಮಂಗಳ ಕಾರ್ಯಗಳನ್ನು ಯಥಾವಿಧಿಯಾಗಿ ಮಾಡಿಸ ಲುಪಕ್ರಮಿಸಿದರು. ನಿಶ್ಚಿತವಾಗಿದ್ದ ಲಗ್ನಕ್ಕೆ ಸರಿಯಾಗಿ ಅರವಿಂದ ಬಾನ್ದವರು ತಮ್ಮ ಶಿಷವರ್ಗದಿಂದೊಡಗೂಡಿ ವಿವಾಹಮಂಟಪಕ್ಕೆ ಬಿಜಮಾಡಿ ಶಾಸೆಕಪ್ರಕಾರವಾಗಿ ಕನ್ಯಾದಾನವನ್ನು ಮಾಡಿ ಪಾಣಿಗ್ರಹಣ ಮಹೋತ್ಸವವನ್ನು ನೆರವೇರಿಸಿ, ವಧೂವರರನ್ನು ಸಿಂಹಾ ಸನದ ಮೇಲೆ ಕೂರಿಸಿ ವೇದೋಕಾನೇಕ ಆಶೀರ್ವಾದಗಳನ್ನು ಮಾಡಿ ದರು, ಕೂಡಲೇ ಪರಮಾನಂದಭರಿತರಾಗಿ ಮಂಗಳವನ್ನು ಮಾಡಿದರು, ಸ೦ ಪೂ ಣ ೯೦ ,