ಪುಟ:ಜಗನ್ಮೋಹಿನಿ .djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಪರಿಚಿತವಕ್ಕಿ ಕಪ್ಪುಬಣ್ಣದವರಾಗಿಯೂ ಕಾಣುತ್ತಿದ ರು, ಈ ಕಪ್ಪುಬಣ್ಯ ವು ಅವರಿಗೆ ಸ್ವಭಾವಿಕವಾದುದೋ ಅಥವಾ ಅಲ್ಲಿ ಮುಚ್ಚಿಕೊಂಡಿದ್ದ ಹೊಗೆಯ ಸಂಪರ್ಕದಿಂದ ಉ೧ ಬಾಗುದೋ ಹೇಳುವುದಕ್ಕೆ ಆಗು ತಿರಲಿಲ್ಲ. ಅವರೆಲ್ಲರೂ ಮಂಡಿ ಯ ಮಟ್ಟದ ಬಿಳಿ ಚಡ್ಡಿಗಳನ್ನು ಹಾಕಿಕೊಂಡಿದ್ದರು ; ಸೊಂಟಕ್ಕೆ ಕೆ) ನವರು ಪಟ್ಟಿಗಳನ್ನು ಒಂದೇ ರೀತಿಯಾಗಿ ಎಡಗಡೆಗೆ ಕೊನೆಯ ಕಿಚ್ಚುಗಳನ್ನು ಜೋಲು ಬಿಟ್ಟು ಕಟ್ಟಿಕೊಂಡಿದ್ದರೆ, ; ಅರ್ಧ ತೋಳಿನ ಕರೀ ಕುಡತಗಳನ್ನು ತೊಟ್ಟುಕೊಂಡಿದ ರು ; ತಲೆಯ ಮೇಲೆ ಕುಲಾವಿಗಳು ಒಟ್ಟು ಕೊಂಡಿದ್ದರು. ಇವರ ಸಾಧಾರಣವಾದ ಸಂವಾದವು ಪ್ರ ವಾದನ ಬ ವಿವಾದದಂತೆ ಕೇಳಬರುತಿದಿ ತು. ಈ ಗುಂಪನ್ನು ನೋಡಿ ಬೈರಾಗಿಯು ಬಾಯಿಯಿಂದ ಒಂ ದುವಿಧವಾಗಿ ಶಿಳ್ಳು ಹಾಕಿದನು. ಅದನ್ನು ಅವರೆಲ್ಲರೂ ಕಿವಿ ಗೊಟು, ಕೇಳಿದರು. ಕೂಡಲೆ ಅವರಿ ೩ನು ಉಳಿದವರ ಸಂಗಡ ಏನೋ ಗುಟಗುಜು ಮಾತಾಡಿ ಉರಿಯುತ್ತಿದ೬ಯೊಂದನ್ನು ಕೈಗೆ ತೆಗೆದುಕೊಂಡು “ ಓಹೋ ! ಓಹೋ !! 2) ಎಂದು ಗಟ್ಟಿ ಯಾಗಿ ಕೂಗುತ್ತಾ ಬೈರಾಗಿಯ ಇದಿರಿಗೆ ಬಂದು ಕೊಳ್ಳಿಯನ್ನು ಎತ್ತಿ ಅವನ ಮುಖವನ್ನು ನೆ- {ಡಿ, ತಟ್ಟನೆ ಒಂದೆರಡಡಿ ಹಿಂದಕ್ಕೆ ಹೋಗಿ ಬೈರಗಿ .ಗೆ ಏಳಕು ಬೀಳು ವಂತೆ ಕೊಳ್ಳಿಯನ್ನು ತಿರುಗಿಸಿ ಡಿದ ಕೊ೦ಡು ಮುಂದರಿದು ಕೊರಟನು. ಮನಿಯು ಅವನನ್ನು ಏ: ಬಾಲಿಸಿದನು ; ಇಬ್ಬರೂ ಸು ಮಾರು ಐದು ನಿಮಿಷದವರೆಗೆ ಒಬ್ಬರ ಸಂಗಡ ಒಬ್ಬರು ಮಾತ ನಾಡದೇ ಆ ಡೊಂಕುಡೊಂಕಾದ ಕಾಡು ದಾರಿಯಲ್ಲಿ ಪ್ರಯಾಣ ಮಾಡಿದರು, ಆ ವೇಳೆಗೆ ಕೊಳ್ಳಿಯ ಬೆಳಕು ಸುತರಾಂ ಆರಿಹೋ