ಪುಟ:ಜಗನ್ಮೋಹಿನಿ .djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಜಗನ್ನೊ ಹಿನೀ ತಿದ್ದ ಬೈರಾಗಿಯ ಬೆನ್ನು ತಟ್ಟಿ ' ಮೊನ್ನೆ ನೀನು ಹೇಳಿದ ಮುಹೂರ್ತ ವೇ ಸರಿಯಾದುದನೈ, ಎಂದು ಕೇಳಿದನು. ಅದಕ್ಕೆ ಬೈರಾಗಿಯು ತವಕದಿಂದ (ಅಹುದು! -€ಹುದು!!' ಎಂದು ಉತ್ತರವನ್ನು ಕೊಡುತ್ತಾ ಮುಂದರಿದು ಹೊರಟು ಹೋದನು, - ೯ , “*) ಎರಡನೆಯ ಪ್ರಕರಣ. ದುಷ್ಟಸಂಹಾರ ಪ್ರಾಯಶಃ ಪ್ರಯಾಣಿಕರಿಗೆ ಬೆಳಗಿನಚಾರವೇ ಪಯಣಕ್ಕೆ ಅನುಕೂಲವಾದ ಸಮಯ. ಆದರೆ, ದಾರಿಯಲ್ಲಿ ಕಳ್ಳರ ಕೈ? ಟಲೆಯಾಗಲಿ ಕೌಡುಮೃಗಗಳ ಕಾಟವಾಗಲಿ ಇರುವುದಾದರೆ. ದಾರಿಗರು ಎಷ್ಟು ಪರಾಕ್ರಮಿಗಳಾಗಿದ್ದರೂ ರಾಜ ಮಾರ್ಗಗಳಲ್ಲಿ ಸುವಾ ಪೂರ್ತಿಯಾಗಿ ಬೆಳಕು ಹರಿಯುವವರೆಗೂ ಪ್ರಯಾಣ ಮಾ ಡುವುದಿಲ್ಲ, ರಾಜಪುತ್ರರ ಸ್ಥಾನದಿಂದ ಮಹೋದಯ ಕ್ಕೆ ಹೋ ಗುವ ದಾರಿಯ, ನಟ್ಟ ಡವಿಯಲ್ಲಿರುವುದರಿಂದ ಅಲ್ಲಿ ಕಾಡು ಮೃಗ ಗಳ ಕಾಟವೇ ನೋ ಸ್ವಾಭಾವಿಕವಾದುದೇ ಸರಿ, ಆದರೆ, ಅದು ಆ ಪಾ೦ತದಲ್ಲಿ ಗರಿಷ್ಕಾರವಾದ ಉಪನಯನಕ್ಕೆ ಸುಪ್ರಸಿದ್ದ ವಾಗಿದ್ದಿತು. ಈ ಮಾರ್ಗದಲ್ಲಿ, ಹಿಂದಿನ ಪ್ರಕರಣದಲ್ಲಿ ಆಖ್ಯಾ ತವಾದ ಸಂಗತಿಯು ನಡೆದ ಮಾರನೆಯ ದಿನವೇ, ಬೆಳಗಿನ ಜಾವದಲ್ಲಿ, ಇಸ್ಪತೈದು ಮಂದಿ ಸವಾರರ ನಕಲಸನ್ನಾ ಹದೊಡನೆ ಸಾಲು ಮರಗಳ ಕೆಳಗೆ ಒಬ್ಬ ರಹಿಂದೊಬ್ಬರು ಕುದುರೆಗಳನ್ನು ನಿದಾನ ವಾಗಿ ಬಿಟ್ಟು ಕೊಂಡು ಹೋಗುತ್ತಿದ್ದರು.