ಪುಟ:ಜಗನ್ಮೋಹಿನಿ .djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ೬ * * * ಜಗನ್ನೊ ಹಿನೀ - ವೀರ: - ಈ ದಾರಿಯಲ್ಲಿ ಅಂತಹ ಚೋರರ ಭಯ ವಾವು ದೂ ಇಲ್ಲ ಎಂದು ನನಗೆ ಆಪ್ತರು ಹೇಳಿದ್ದರು. ಆದುದರಿಂದಲೇ ನಾನೀ ದಿನ ಸೇನಾಸಮೇತನಾಗಿ ಹೊರಡಲಿಲ್ಲ. ಮೊದಲನೆಯ ಸವಾರ: -ಓಹೋ ! ಹಾಗೋ ! ನಿನಗೆ ಈ ಮಾರ್ಗವು ನಿರುಪದ್ರವವಾಗಿದೆ ಎಂದು ಹೇಳಿದ ಆಪ್ತನಾರು? ವೀರ:-ನನಗೆ ಕಾಗದವನ್ನು ತಂದು ಕೊಟ್ಟ ಆ ತಪಸ್ವಿ ಗಳೇ ಹೇಳಿದರು. ಅವರಿಗಿಂತಲೂ ಆಪ್ಪರಾರಿರುವರು ? ಮೊದಲನೆಯ ಸವಾರ: ~.ಓಹೊ | ಆ ಮಹಾನುಭಾ ವರೇ ಹೇಳಿದ್ದ ಮೆಲೆ ಪ್ರಕೃತ, ನಮಗೆ ಸಂಭವಿಸಿದ್ದ ಎಸತ್ತಿಗೆ ನಮ್ಮ ದುರ್ವಿಧಿಯೇ ಕಾರಣವೆಂದು ಭಾವಿಸಬೇಕಾಗಿದೆ. ವೀರ: -ಅದು ವಾಸ್ತವ, ಒಳ್ಳೆಯದು, ಆಭೈರವಾನಂದ ನಿಗೆ ತಾನೆ ಪ್ರಯಾಣಿಕರನ್ನು ಶರೆಹಿಡಿದುಕೊಳ್ಳುವುದರಿಂದ ಪ್ರಯೋಜನವೇನಿರಬಹುದು. ಮೊದಲನೆಯ ಸವಾರ;-ಪ್ರಯಾಣಿಕರನ್ನು ಶರೆಹಿಡಿದು ಕೊಳ್ಳುವುದರಿಂದ ಅವನಿಗೂ ಏನೂ ಪ್ರಯೋಜನವಿರಲಾರದು. ವೀರ-ಹಾಗಾದರೆ ಅವರು ನಮ್ಮ ಸ್ನೇಕೆ ಶಿರೆಹಿಡಿಯು ವುದಕ್ಕೆ ಪ್ರಯತ್ನ ಪಟ್ಟರು ? ಮೊದಲನೆಯ ಸವಾರ: -ಆ ವಿಷಯವನ್ನು ನಾವೀಗಾಗ ಲೇ ಊಹಿಸು ವದಕ್ಕಾಗುವುದಿಲ್ಲ. ಎರಡನೆಯ ಸವಾರ:ಹಾಗಾದ ಮೇಲೆ, ನಮಗೆ ಆ ಕ ೪ರಬಾಧೆಯು ಪೂರ್ತಿ ಯಾಗಿ ನಿವೃತ್ತಿಯ ಗಲಿಲ್ಲ ವೆಂದು ನೀನು ಅಭಿಪ್ರಾಯ ಪಡುವಹಾಗೆ ಕಾಣು ತ್ತೈದೆ, ಅಲ್ಲವೆ ? ಮೊದಲನೆಯ ಸವಾರ:-ಅಹುಡು.