ಪುಟ:ಜಗನ್ಮೋಹಿನಿ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ ೨೧

  1. “Y + v/ ೧ # ++++ * \fy** ** * * * * * * "ಇy

- ri * * * * * * * * ಚೀಲಕ್ಕೆ ಮಾತ, ಕೈ ಹಾಕಬೇಡ; ನಿನ್ನಾಣೆ ಅದರಲ್ಲಿ ಮತ್ತೇನೂ ಇಲ್ಲ, ಎಲ್ಲೊ ರವೆಯಷ್ಟು ಕಡ್ಡಿ ಪುಡಿ, ನಾಲ್ಕು ತರಗೆಲೆಗಳು ಬಿದ್ದಿವೆ. ಮಾರಾಯಾ ! ರ: ಸಂಕ ಜಾಗಟೆಗಳೇ ನನ್ನ ಆಸ್ತಿ, ಇವುಗಳನ್ನು ನೀನು ಕಿತ್ತುಕೊಂಡು ಹೋದರೆ ನನ್ನ ಮಕ್ಕಳೂ ಮರಿಗಳೂ ಹೊಟ್ಟೆಗಿಲ್ಲ ದೇ ಅನ್ನೆ ಯವಾಗಿ ಸತು ಹೋಗುತ್ತಾರೆ. ವೀರ.-ಆ ಮುದುಕನಿಗೆ ಕಿವಿ ಕೇಳಿಸುವುದಿಲ್ಲ ವೆಂದು ತಿಳಿದು, ನಸುನಕ್ಕು, ಅವನ ಕಿವಿಯ ಹತ್ತಿರ ಬಗ್ಗೆ ಗಟ್ಟಿಯಾಗಿ (“ಅಯ್ಯಾ ! ಹೆದರಬೇಡ ! ಹೆದರಬೇಡ ! ನಾವೂ ನಿನ್ನಂತೆಯೇ ಮಾರ್ಗಸ್ಥರು; ನಾವು ಮಹೋದಯಕ್ಕೆ ಹೋಗಬೇಕು; ದಾರಿ ಗಾಣದೇ ಬಡಬಡಿಸುತ್ತಿದೇವೆ; ನೀನು ದಯೆಯಿಟ್ಟು ದಾರಿ ಯನ್ನು ತೋರಿಸಿದರೆ ನಾವು ಹೊರಟು ಹೋಗುತ್ತೇವೆ. ಮುದುಕ.-ನಮ್ಮ ಪ್ರಾ! ನನ್ನೊಡೆಯಾ! ಬದುಕಿಸಿದೆ; ನಿನ್ನ ಹೊಟ್ಟೆ ತಣ್ಣಗಿರಲಿ; ನಿನ್ನ ಮಕ್ಕಳೂ ಮರಿಗಳೂ ನೆಮ್ಮದಿ ಯಾಗಿರಲಿ, ಅದೋ ನೋಡು; ಅದೇ ಮಹೋದಯಕ್ಕೆ ಹೋಗುವದಾರಿ, ಎಂದು ತನ್ನ ಊರುಗೋಲನ್ನು ಎತ್ತಿ ಅಲ್ಲಿಂದ ಆಗೇಯಕ್ಕೆ ಹೋಗುತ್ತಿದ್ದ ದಾರಿಯನ್ನು ತೋರಿಸಿದನು. ಬಳಿಕ ವೀರನು ಅವನನ್ನು ಬಹುವಾಗಿ ಕೊ೦ಡಾಡಿ ತನ್ನ ಜತೆಗಾರರೊಡನೆ ಆ ದಾರಿಯನ್ನು ಹಿಡಿದು ಹೊರಟನು. ಆವೇಳೆಗೆ, ದಿನಮಣಿಯು ಅಸ್ತಗಿರಿಯ ಮಸ್ತಕದ ಮೇಲೆ ನಿಂತು ರತ್ನಾಕರದ ಪ್ರತಿ ತರಂಗಗಳಲ್ಲಿ ಯ ಪ್ರತಿಬಿಂಬಿತವಾಗಿ ರತ್ನ ರಾಶಿಯಂತೆ ಕಣ್ಮಳಿಸುತ್ತಿದ್ದ ತನ್ನ ಪ್ರತಿಬಿಂಬವನ್ನು ಅಚ್ಚರಿಗೊಂಡು ನೋಡಿ ನಗುತ್ತಿದ್ದನು; ಪಕ್ಷಿ ಗಳು ತಮ್ಮ ತಮ್ಮ ಗೂಡುಗಳನ್ನು ಸೇರಿಕೊಳ್ಳುತಿದ್ದು ವು; ಗೊಬೆಗಳೂ