ಪುಟ:ಜಗನ್ಮೋಹಿನಿ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•••• • • • • ••

  • * * * *
  • * * * * * * * * * * * * * * * * * hhhh

ದೈವ ಸಹಾಯ. ೩೧ ಒಮ್ಮಿಂಗ್ ಮೈ ನಡು ಬಾನದಲ್ಲಿ ಗುಡುಗು ಮಿಂಚುಗಳು ಹುಟ್ಟಿ ದುವು: ಕಾರ್ಮುಗಿಲಿನಒಡ್ಡುಗಳುದಿಕ್ಕು ದಿಕ್ಕು ಗಳಿಂದಒತ್ತರಿಸಿದುವು ಅತಿ ಶಿ: 'ಳವಾದ ಗಾಳಿಯು ಬೀಸತೊಡಗಿತು; ದೂರದಲ್ಲಿ ಹೆ ಡೆಯುತ್ತಿದ್ದ ಮಳೆಯ ಶಬ್ದವು -ಜರೋ' ಎಂದು ಕೇಳಬಂದಿತು; ಸರೋ ಓರದಲ್ಲಿ ಕಪ್ಪೆಗಳು ಅಧ್ಯಯನಕ್ಕೆ ಮೊದಲು ಮಾಡಿದುವು. ಮಳೆಯ ಹನಿಗಳೂ ಒಂದೊಂದು ಉದುರಿದುವು. ಆಗ ಆ ಹೆಂಗಸು ಓಹೋ ! ಮಳೆ ಬಂದಿತು ಎಂದು ತಟ್ಟನೆ ಎದ್ದು ನಿಂತು 'ಅಣ್ಣಂದಿರಾ ! ಈದಿನ ನನ್ನಿಂದ ನಿಮಗೆ ಬಹಳ ತೊಂದರೆಯಾಯಿತು; ಕ್ಷಮಿಸಬೇಕು. ನಿಮ್ಮ ಆಶ್ರ ಯದ ಬಲುಮೆಯಿಂದ ನನಗೀಗಾಗಲೇ ಕಣ್ಣಿಗೆ ನಿದ್ರೆ ಹತ್ತು ತಿದೆ. ನಾನಿನ್ನು ನನ್ನ ಗುಡಿಸಲೊಳಕ್ಕೆ ಹೋಗಿ ನಿಮ್ಮ ರಕ್ಷ ಣೆಯ ಫಲವನ್ನು ಪೂರ್ತಿಯಾಗಿ ಅನುಭವಿಸುತ್ತೇನೆ.” ಎಂದು ಆಕಾಶವನ್ನು ನೋಡಿ ' ಇದೋ ಮಳೆಯು ವಿಪರೀತವಾಗಿ ಬರು ವಹಾಗಿದೆ, ನೀವುಗಳು ಮಂಚಿಕೆಯೊಳಕ್ಕೆ ಹೋಗಿ ಮಲಗಿಕೊ ೯ರಿ, ಒಳಗೆ ನೆಲವು ಒಹಳ ನಿರ್ಮಲವಾಗಿದೆ ; ಆ ಮಾಣಿ ಸಾಯಂಕಾಲ ಚನ್ನಾಗಿ ಗುಡಿಸಿದಾನೆ' ಎಂದು ತನ್ನ ಗುಡಿಸಲಿಗೆ ಹೊರಟು ಹೋದಳು. ವೀರಮುಖ ರ ಒಳಕ್ಕೆ ಹೋದರು ; ಮಳೆಯು ಗಡಸಾಯಿ ತು. ಒಳಗೆ ನೆಲಕ್ಕೆ ಹಲಿಗೆಗಳನ್ನು ಜೋಡಿಸಿದ್ದರು, ಸುತ್ತ ಮುತ್ತಲೂ ಮೇಲೂ ಎಲ್ಲಿ ಕೈಯಿಟ್ಟ ರಲ್ಲಿ ತರಕಲ ಹುಲ್ಲು ತಗಲುತಿದಿತು, ಒಳಗೂ ಹೊರಗೂ ಒಂದೇ ಸಮನಾಗಿಕಗ್ಗ ತೈಲುಕ ವಿತುಕೊಂಡಿದ್ದು ದರಿಂದ ಅಲ್ಲಿ ಮತ್ತೇನೂ ಕಾಣಿಸಲಿಲ್ಲ.