ಪುಟ:ಜಗನ್ಮೋಹಿನಿ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

++MM ೧/* * **

  • * * * * - ** * ***~ ~

ದೈವಸಹಾಯ. 44 ವೀರ:- ನಕ್ಕು ' ಈ ಹುಡುಗನು ಅದೇಕೆ ಈಗಾಗಲೇ ಪರ ರನ್ನು ನಂಬುವುದಿಲ್ಲ.' ಎಂದು ಎಂದುಕೊಂಡು 'ಒಳ್ಳೆಯದು, ನೀನು ಈ ರಾತ್ರಿ ನಮ್ಮಲ್ಲಿ ನಂಬುಗೆಇಟ್ಟು ನಮ್ಮ ಕುದುರೆಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುತಿರು ; ನಾವು ಹೋಗು ವಾಗ ನಿನ್ನನ್ನು ಕೂಗಿ ನಿನಗೆ ಯೋಗ್ಯವಾದುದನ್ನು ಕೊಡು ತೇವೆ. 2) ಹುಡುಗ..-'ಹಾಗೆಯೇ ಆಗಲಿ; ನಾನು ಹೋಗುತ್ತೇನೆ? ಎಂದು ಕೊಂಚ ಮುಂದಕ್ಕೆ ಹೋಗಿ ತಟ್ಟನೆ ಹಿನ್ಗ ತಿರುಗಿ ಓಡಿ ಬಂದು 'ಸಾಮಾ ! ಬುದ್ದಿ 1 ರಾತ್ರಿ ನೀವು ಈ ಗುಡಿಸಲ ಬಾಗಿಲನ್ನು ಮಾತ್ರ ಭದ್ರವಾಗಿ ಹಾಕಿಕೊಂಡಿರಬೇಕು ; ಏತಕೆ ಎನ್ನುತ್ತೀರೋ, ಇರುವ ಸಂಗತಿಯನ್ನು ಅರಿಕೆ ಮಾಡುತ್ತೇನೆ ಕೇಳಿ. ಈ ಕಾಡಿನೊಳಗೆ ಆನೆಗಳ ಕೋಟಲೆಯು ಬಹಳ ಹೆಚ್ಚು : ಇದ ಆ ದೇ ಇಲ್ಲಿ ನಾಯಿಯೊಂದು ಮನುಷ್ಯರನ್ನು ತಿನ್ನುವುದಕ್ಕೆ ಪಳಗಿಕೊಂಡಿದೆ. ಅದು ಮೊನ್ನೆ ಈ ಕೊಳದ ತಡಿಯಲ್ಲಿ ಯೇ ದನಕಾಯುತ್ತಿದ್ದ ಒಬ್ಬ ಹುಡುಗನನ್ನು ಕೊಂದು ತಿಂದಿತು. ಅದಕ್ಕೆ ತಕ್ಕ ಹಾಗೆಯೇ ಈ ಗುಡಿಸಲಿನ ಕದ ಮುರಿದು ಹೋಗಿದೆ. ನಮ್ಮ ಧಣಿಗಳು ಬಂದಾಗೆಲ್ಲಾ ಇದಕ್ಕೊಂದು ಬಾಗಿಲು ಮಾ ಡಿಸಿಕೊಡಬೇಕು, ಎಂದು ಕೇಳುತ್ತಲೇ ಇರುವೆನು. ಅವರು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳುವುದೇ ಇಲ್ಲ, ಹೀಗೆ ಬಂದು ಹಾಗೆ ಕಾಲಾಟವಾಡಿಕೊಂಡು ಹೋಗುವವರಿಗೆ ಈ ಕಾಡಿನಲ್ಲಿ ಕಾವಲು ಬಿದ್ದಿ ರುವವರ ಕಷ್ಟ ನಷ್ಟಗಳು ಹೇಗೆ ಗೊತ್ತಾ ಗುತ್ತವೆ, ನೀವು ನಿದ್ದೆ ಮಾಡಿರಿ ಬುದ್ದಿ ನಾನು ಹೋಗುತ್ತೇನೆ. ಮಳೆ ದೊಡ್ಡದಾಯಿತು.. ಆ ಮುರುಕು ಕದವನ್ನು ಮುಚ್ಚಿ