ಪುಟ:ಜಗನ್ಮೋಹಿನಿ .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದೈವಸಹಾಯ. ೩೯

  • * * * * * * ••, ( #- "

\ v * ** * * * * * * . ಅದಕ್ಕೆ ಕೋವಿಯನ್ನು ಹಿಡಿದುಕೊಂಡಿದ್ದವನು, ನಕ್ಕು ('ಕುರಿಹೊತ್ತುಕೊಂಡು ನೀರಿನಲ್ಲಿ ಬೀಳುವ ಜಾತಿಯಲ್ಲಿ ಹುಟ್ಟಿ ದವನು ನೀನು, ನಿನ್ನ ತಲೆಯಮೇಲಿನ ಕ' ಬಳಿ ನೆನೆದು ನಿನ್ನ ಮೂಗಿನ ಮೇಲೆ ನೀರು ಪ್ರವಾಹವಾಗಿ ಹರಿಯುವವರೆಗೂ ನೀನು ಮಳೆ ಬರಲೇ ಇಲ್ಲ ಎನ್ನು ವೆ, ಒಡೆಯನ ಅಪ್ಪಣೆಯ ಮೇರಿಗೆ, ನಾವು ಈ ಮೃಗಗಳನ್ನು ಮದ್ಯಾಹ್ನ ವೇ ಹಿಡಿದು ಸಾಗಿಸಿಕೊಂಡು ಹೋಗಿರಬೇಕಾಗಿದ್ದಿ ತು; ಅಂಥದು, ಬೆಳಗಿನಜಾವವಾದರೂ ಅರ್ಧ ದಾರಿಗೆ ಬರಲಿಲ್ಲ, ಇಷ್ಟು ಕಾಲ ವಿಳಂಬವಾದುದಕ್ಕೆ ಇಂದು ಯಾರ ಯಾರ ಗತಿ ಏನೇನಾಗುವುದೋ ? ಇನ್ನು ನಿನ್ನ ಮಾತು ಕೇಳಿ, ಈ ಪ್ರವಾಹಕ್ಕೆ ಹೆದರಿ, ಹೊಳೆಯ ಕರೆಯಲ್ಲಿ ತಂಗಿದರೆ ನಾವೆಲ್ಲರೂ ಒಟ್ಟಿಗೆ ಜವರಾಯನ ಪಟ್ಟಣಕ್ಕೆ ಪಯಣವಾಡ ಬೇಕಾಗುತ್ತದೆ. ಆ ವೇಳೆಗೆ, ಮುಂದುಗಡೆ ಹೋಗುತ್ತಿದ್ದ ಪಂಚಿನವರು ನಿಂತು ಬೋನನ್ನು ಅಲ್ಲಿಯೇ ನಿಲ್ಲಿಸಿ; ವಿಪರೀತವಾಗಿ ಹೊಳೆ ಬಂದಿದೆ. ತಾಳಿ' ತಾಳಿರಿ! ಮೊದಲು ಎಲ್ಲರೂ ಸೇತುವೆಯ ಮೇಲೆ ಹೋಗಿ ದಾರಿಯನ್ನು ನೋಡಿಕೊಂಡು ಬರುವ' ಎಂದು ಕೂt ಹೇಳಿದನು. ಒಡನೆಯೇ ಬೋನನ್ನು ನಿಲ್ಲಿಸಿದರು, ಕೋವಿಯನ್ನು ಹಿಡಿದುಕೊಂಡು ಅವರಿಗೆಲ್ಲಾ ಅದ್ದಿ ಕನಂತೆ ಕಾಣುತಿದ್ದ ನನು ಮ ದರಿದು ಸೇತುವೆಯನ್ನು ನೋಡಿಕೊಂಡುಬರುವುದಕ್ಕೆ ಹೊರಟನು ಬಂಧನದೊಳಗೆ ಸಿಲುಕಿದ್ದ ವೀರಮುಖರು ಆ ಸಾಹಸಿಕ! ವೇಷವನ್ನೂ ಕಷ್ಟನವನ್ನೂ ನೋಡಿ ಅಚ್ಚರಿಗೊಂಡು ತಮ್ಮನ್ನು ಅವರು ಆದಿನ ಮೋಸಗೊಳಿಸಿದ ರೀತಿಗಳನ್ನು ನೆನೆ ನೆನೆದು ಚಿಂತೆ